@prajwaldza Many candidates name were found in kannales dairy though govt not showing intrest to widening the probe,don't know whtr SIT is active or not!
#kpscscam
@CMofKarnataka please transfer @secretarykpsc she is wasting civil engineer aspirants time, dept sent proposals four months back, still she is taking time to scrutinize n not issuing notifications, why so much interest in kas notifications n not to other dept proposals
@CMofKarnataka please transfer @secretarykpsc she is wasting civil engineer aspirants time, dept sent proposals four months back, still she is taking time to scrutinize n not issuing notifications, why so much interest in kas notifications n not to other dept proposals
ED, Bengaluru has filed a Prosecution Complaint under the PMLA, 2002 before the Hon’ble Special Court against former KPSC Chairman Shivashankarappa Sahukar, Member Smt. B V Geetha Shivamurthy, former Controller of Examinations Gyanendra Kumar Gangwar (IAS) & Basavaraj Kannale in connection with Karnataka Veterinary Officer Recruitment examination and irregularities in submission of false certificates.
KPSC RECRUITMENT CONTROVERSY: SUPREME COURT HAS RULED. WHERE IS THE IMPLEMENTATION?
The Supreme Court delivered its judgment on 29 October 2026, striking down the Karnataka Civil Services (Validation of Selection and Appointment of 2011 Batch Gazetted Probationers) Act, 2022.
Good that the system is improving, but let’s be clear.
KPSC scams originate at the KPSC headquarters, not in the examination halls. If your own members/Officers do not indulge in malpractice, there is nothing to worry about. Stop shifting the focus and address the real problem.
#KPSCScam
@Gowtham97967143@AKSSAofficial@Sandeepraiii All association should be banned! Association can put pressure on govt, but justice? Did they provided justice to pdo cti ae je aee kas!
ಮಾನ್ಯರೇ, @DKShivakumar
ವಿಷಯ: 56% ಮೀಸಲಾತಿಯಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ತಕ್ಷಣ ನೇಮಕಾತಿ ಆದೇಶ ಹೊರಡಿಸಲು ಅಗ್ರಹಿಸಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ಅನುಮತಿ ನೀಡುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಶೇ 56 ರ ಮೀಸಲಾತಿಯಡಿ ಕಳೆದ 3 ವರ್ಷಗಳಲ್ಲಿ 4409 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಜರುಗಿದ್ದು, ಅಭ್ಯರ್ಥಿಗಳು ಕೆಲವು ತಿಂಗಳುಗಳಿಂದ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದರೆ ಸರ್ಕಾರವು ನೇಮಕಾತಿ ಆದೇಶವನ್ನು ತಡೆಹಿಡಿದಿರುವುದು ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ. ಈ ಕುರಿತು ಸರ್ಕಾರ ತಕ್ಷಣ ನೇಮಕಾತಿ ಆದೇಶ ಹೊರಡಿಸಲು ಅಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA) ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಂದ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.
ಪ್ರತಿಭಟನೆಯ ವಿವರಗಳು
ದಿನಾಂಕ: 23-11-2026 ಹಾಗೂ 24-11-2026
ಸಮಯ: ಬೆಳಿಗ್ಗೆ 10:00 ರಿಂದ
ಸಂಖ್ಯೆ: ಸುಮಾರು 500 ಅಭ್ಯರ್ಥಿಗಳು.
ತಾವುಗಳಲ್ಲಿ ದಯಮಾಡಿ ನಿಗದಿತ ದಿನಾಂಕದಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ಅಧಿಕೃತ ಅನುಮತಿ ನೀಡಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಕೊಳೆತು ನಾರುತ್ತಿರುವ KPSC ಹಗರಣ
KSRTC ಬಸ್ ದರ ಬರೋಬ್ಬರಿ ಏರಿಕೆ
15 ರೂ ಹಾಲಿನ ದರ ಏಕಾಏಕಿ ಹೆಚ್ಚಳ
ಕರ್ನಾಟಕದಲ್ಲೇ ಕನ್ನಡಿಗರಿಗೆ ಉದ್ಯೋಗ ಸಮಸ್ಯೆ
Meanwhile, the opposition party in Karnataka
ಬೀದಿಗಿಳಿದು ಹೋರಾಟ ಮಾಡೋ ತಿಮ್ಮ, ಬಿಸಿಲು ಧೂಳು ಜಾಸ್ತಿ ಅಮ್ಮ!
ವಿಧಾನಸಭೆಯಲ್ಲಿ ಯಾದರೂ ವಿಷಯ ಎತ್ತೋ ತಿಮ್ಮ, ನಮ್ಮಲ್ಲಿ ಒಳಜಗಳ ಜಾಸ್ತಿ ಅಮ್ಮ!
ಹೀಗಾದ್ರೆ ನಿಮಗೆ ಮತ ಯಾರು ಹಾಕ್ತಾರೆ ತಿಮ್ಮ? ಪ್ರಚಾರಕ್ಕೆ ಮೋದಿ - ಅಮಿತ್ ಶಾ ಇದ್ದಾರಲ್ಲ ಅಮ್ಮ!
ಇದೇ ನೋಡಿ @BJP4Karnataka ಎಂಬ ತಿಮ್ಮನ ವಾಸ್ತವ 🤷🏻♂️