ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ನರೇಗಾ ಕೂಲಿಕಾರರ ಮಕ್ಕಳ ಮತ್ತು ಗ್ರಾಮದ ಮಕ್ಕಳ ಆರೈಕೆ ಕೇಂದ್ರ ಕೂಸಿನ ಮನೆಯನ್ನು ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ರವರು ಉದ್ಘಾಟನೆಮಾಡಿ ಮಕ್ಕಳಿಗೆ ಸಿಹಿ ತಿನಿಸಿದರು.@MgnregsK @ZP_Mandya@pm_narendra
ನರೇಗಾ ಕೂಲಿಕಾರರ ಮಕ್ಕಳ ಆರೈಕೆ ಕೇಂದ್ರ ಕೂಸಿನ ಮನೆ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ನರೇಗಾ ಕೂಲಿಕಾರರ ಮಕ್ಕಳ ಆರೈಕೆ ಕೇಂದ್ರ ಕೂಸಿನ ಮನೆಯನ್ನು ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ರವರು ಉದ್ಘಾಟನೆ ಮಾಡಿದರು.@MgnregsK @ZP_Mandya@pm_narendra
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಾಲ್ಲೂಕು ಪಂಚಾಯತ್ ಆವರಣದಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಮತ್ತು ಜಲ ಸಂರಕ್ಷಣಾ ಅಭಿಯಾನಕ್ಕೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಮತ.ಎಲ್ ರವರು ಚಾಲನೆ ನೀಡಿದರು. @ZP_Mandya @MgnregsK
ಜನತಾ ದರ್ಶನ ಕಾರ್ಯಕ್ರಮದಲ್ಲಿ ಮೃತ ನರೇಗಾ ಕೂಲಿಕಾರ ಕುಟುಂಬಕ್ಕೆ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ನರೇಗಾ ಯೋಜನೆಯಡಿ 2 ಲಕ್ಷ ರೂ ಪರಿಹಾರ ಚೆಕ್ ವಿತರಣೆ ಮಾಡಿದರು.
@MgnregsK @ZP_Mandya@pm_narendra
ಮೃತ ನರೇಗಾ ಕೂಲಿಕಾರ ಮನೆಗೆ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.ನಂತರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮೃತ ನರೇಗಾ ಕೂಲಿಕಾರ ಕುಟುಂಬಕ್ಕೆ ನರೇಗಾ ಯೋಜನೆಯಡಿ 2 ಲಕ್ಷ ರೂ ಪರಿಹಾರ ಚೆಕ್ ವಿತರಣೆ ಮಾಡಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಲೇಗಾಲ ಗ್ರಾಮದ ಸೂಲ್ ಗುಡ್ಡದ ಪೂರ್ವದಲ್ಲಿ ಮಣ್ಣು ಮತ್ತು ಜಲ ಸಂರಕ್ಷಣೆ ಕಾಮಗಾರಿಯಲ್ಲಿ ತೊಡಗಿರುವ ಕೂಲಿಕಾರರು.@MgnregsK @MgnregsK
ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಟಿ.ಕಾಗೇಪುರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಕ್ಯಾತಮ್ಮನಕಟ್ಟೆ ಅಮೃತ ಸರೋವರವನ್ನ ಮಾಜಿ ಸಚಿವರು ಹಾಗೂ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ರವರು ಟೇಪ್ ಕಟ್ ಮಾಡಿ, ಶಿಲಾಫಲಕ ಅನಾವರಣ ಮಾಡುವ ಮೂಲಕ ಉದ್ಘಾಟನೆ ಮಾಡಿದರು.@MgnregsK @ZP_Mandya@pm_narendra
ತಾಲ್ಲೂಕಿನ ತಳಗವಾದಿ ಗ್ರಾ.ಪಂ.ಯ ಕ್ಯಾತಮ್ಮನಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ,ಶಿಲಾಫಲಕ ಅನಾವರಣ ಮತ್ತು ಗ್ರಾ.ಪಂ.ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು.ನನ್ನ ಮಣ್ಣು ನನ್ನ ದೇಶ ಮಣ್ಣನ್ನು ಸಂಗ್ರಹಿಸಿದರು.ಶಾಲಾ ಮಕ್ಕಳಿಂದ ಪಂಥ ಸಂಚಲನ ಆಕರ್ಷಣೆ ಯಾಗಿತ್ತು.
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು. ನನ್ನ ಮಣ್ಣು ನನ್ನ ದೇಶ ಮಣ್ಣನ್ನು ಸಂಗ್ರಹಿಸಿದರು.
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹದೇಶ್ವರ ಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು. ನನ್ನ ಮಣ್ಣು ನನ್ನ ದೇಶ ಮಣ್ಣನ್ನು ಸಂಗ್ರಹಿಸಿದರು.
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ಲಿಂಗಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುನೇಶ್ವರ ಸ್ವಾಮಿ ಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು. ನನ್ನ ಮಣ್ಣು ನನ್ನ ದೇಶ ಮಣ್ಣನ್ನು ಸಂಗ್ರಹಿಸಿದರು.
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು. ನನ್ನ ಮಣ್ಣು ನನ್ನ ದೇಶ ಮಣ್ಣನ್ನು ಸಂಗ್ರಹಿಸಿದರು.
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ಹೆಚ್.ಬಸಾವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು. ನನ್ನ ಮಣ್ಣು ನನ್ನ ದೇಶ ಮಣ್ಣನ್ನು ಸಂಗ್ರಹಿಸಿದರು.
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳಿ ಮರದ ಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು. ನನ್ನ ಮಣ್ಣು ನನ್ನ ದೇಶ ಮಣ್ಣನ್ನು ಸಂಗ್ರಹಿಸಿದರು.
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಟನದೊಡ್ಡಿ ಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿಗೌಡನದೊಡ್ಡಿ ಕಟ್ಟೆ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು.
@MgnregsK @ZP_Mandya
ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಶಿಲಾಫಲಕ ಅನಾವರಣ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು.
@MgnregsK @ZP_Mandya
ಮಳವಳ್ಳ ತಾಲ್ಲೂಕಿನ ದುಗ್ಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಮೃತ ಸರೋವರ ದಡದ ಮೇಲೆ ಧ್ವಜಾರೋಹಣ ಮಾಡಿ. ಶಿಲಾಫಲಕ ಅನಾವರಣ ಮಾಡಿದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಮತ.ಎಲ್ ರವರು ಪಂಚ ಪ್ರಾಣ ಶಪಥ ಪ್ರತಿಜ್ಞೆ ವಿಧಿ ಸ್ವೀಕರಿಸಿದರು. ಇದೇ ವೇಳೆ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿವರಿಸಿದರು.@MgnregsK @ZP_Mandya
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಾಲ್ಲೂಕು ಪಂಚಾಯತ್ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಮತ.ಎಲ್ ಅವರು ಧ್ವಜಾರೋಹಣ ನೆರವೇರಿಸಿ. ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು. ನಂತರ "ಪಂಚ ಪ್ರಾಣ ಶಪಥ" ಪ್ರತಿಜ್ಞೆ ವಿಧಿ ಬೋಧಿಸಲಾಯಿತು.@MgnregsK @ZP_Mandya