Many people are talking about a farewell game for retired players who didn't get a proper send-off from the game. How about a charity cum farewell game from a team consisting of retired players vs the current Indian team?
Be careful who you allow into your life. Some will pretend to be friends when their true intention is to control you! So choose your friends carefully. If you grow resentful of people who take up too much of your time, it's a sign you aren't setting clear boundaries. Do it now!
Hasbunallah wa ni'mal wakeel
Inspiring word Said by Br. Aasaduddin Owaisi Sahab
Jab kabhi b Yazeed Aya Allah Ne Hussain (as)ko paida kiya ❤
Jab Kabhi bi Firon Aya Allah Ne Moosa (as)ko paida kiya❤
Jab kabhi Bi Namrood aaya Allah Ne Ibhrem (as) ko paida kiya❤ @asadowaisi
ಕೊಪ್ಪಳದಲ್ಲಿ ಪ್ರಗತಿಪರರ ಮೇಲೆ ಕೇಸ್ ಹಾಕಿರುವುದನ್ನು ಖಂಡಿಸುತ್ತೇನೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಯಾವ ಸರ್ಕಾರವೂ ಈ ರೀತಿ ಮಾಡುವುದಿಲ್ಲ. ಜನರ ಧ್ವನಿಯನ್ನು ಹತ್ತಿಕ್ಕುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಸರ್ಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸುತ್ತೇನೆ. 4/4
#KarnatakaPolitics
ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿರಬೇಕಾದರೆ ಪಕ್ಷಾಂತರವೆಂಬ ಪಿಡುಗು ನಿರ್ಮೂಲನೆ ಆಗಬೇಕು.
ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಪಕ್ಷಾಂತರ ಮಾಡುವ ಶಾಸಕರನ್ನು ಅನರ್ಹಗೊಳಿಸುವ ಸಭಾಧ್ಯಕ್ಷರ ಅಧಿಕಾರವನ್ನು ಕಸಿದು ಬೇರೆ ಸಂಸ್ಥೆ ಅಥವಾ ವ್ಯಕ್ತಿಗೆ ನೀಡಿದರೆ ನ್ಯಾಯ ಸಿಗುವ ವಿಶ್ವಾಸವಿ��ುವುದಿಲ್ಲ. 2/5
#AntiDefectionLaw
ರೋಮ್ ಗೆ ಬೆಂಕಿ ಬಿದ್ದಾಗ ಅದ್ಯಾರೋ ಪಿಟೀಲು ಕುಯ್ತಾ ಇದ್ರಂತೆ. ರಾಜ್ಯದ ಜನ ಕೋವಿಡ್ ನಿಂದ ಸಾಯುತ್ತಿರೋ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಾಮಕರಣ ಮಾಡಲು ಮುಂದಾಗ್ತಾ ಇದೆ. ಯಲಹಂಕ ಫ್ಲೈ ಓವರ್ ಸಾವರ್ಕರ್ ಹೆಸರಿಡಲು ಮುಂದಾಗುತ್ತಿರುವುದು ನಿಜಕ್ಕೂ ವಿಷಾದನೀಯ.(1)
ವಿಭಜಿಸುವ ವಿಚಾರ ಹೊಂದಿದ್ದ ವ್ಯಕ್ತಿಯ ಹೆಸರನ್ನ ಒಂದಾಗಿಸುವ ಸೇತುವೆಗೆ ನಾಮಕರಣ ಮಾಡುತ್ತಿರುವುದು ವಿಪರ್ಯಾಸ.
ನಾನಂತೂ ಆ ಫ್ಲೈಓವರ್ ನೋಡಿದಾಗಲೆಲ್ಲಾ ಸ್ವಾಮಿ ವಿವೇಕಾನಂದ ಫ್ಲೈ ಓವರ್ ಅಂತಾ ಕರೆಯುವೆ. ಸರ್ಕಾರ ಕೂಡ ಸ್ವಾಮಿ ವಿವೇಕಾನಂದರ ಹೆಸರಿಡಲಿ... ಏನಂತೀರಿ..??(2)
#ಏದ್ದೇಳು ಸರ್ಕಾರ
Today we distributed monthly ration to 100 families from Kali Mandir; Mullik Bazaar; Kolkata. The priest of the Mandir was a very humble man.
Hunger sees no religion!
ಕೈಗೊಳ್ಳಲೇ ಬೇಕು.ಸಮಾಜದ ಶಾಂತಿ ಕದಡುವ ಯಾವ "ಶಕ್ತಿ"ಗಳಿದ್ರೂ ಪೋಲಿಸರು ತನಿಖೆ ಮಾಡಿ ಶಿಕ್ಷೆ ನೀಡಲೇ ಬೇಕು. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲ ಇದೆ. ಇದರ ಹೊರತಾಗಿ ಶೋಭ ಕರಂದ್ಲಾಜೆ ಅವರು ಮತ್ತದೇ ಹಳೇ ರಾಗದಲ್ಲಿ ಕಾಂಗ್ರೆಸ್ ನಾಯಕರ (2) @ShobhaBJP@BJP4Karnataka@compolmlr
ಟ್ವೀಟ್ ವಿಚಾರವಾಗಿ ಗೌರವವಾನ್ವಿತ ಸಂಸದೆ @ShobhaBJP ಶೋಭಾ ಕರಂದ್ಲಾಜೆ ಹೇಳಿಕೆ ಗಮನಿಸಿದ್ದೇನೆ. ತಮ್ಮ ಹೆಸರಿನ ಟ್ವೀಟ್ ನಕಲಿ ಅಂತಾ ಹೇಳಿದ್ದಾರೆ. ತನಿಖೆಗೂ ಆಗ್ರಹಿಸಿದ್ದಾರೆ. ನಾನು ಕೂಡ ಪೋಲಿಸ್ ತನಿಖೆಯನ್ನ ಸ್ವಾಗತಿಸುತ್ತೇನೆ. ಸಂಸದರ ��್ವೀಟ್ ಅಕೌಂಟ್ ಅನ್ನೇ ನಕಲು ಮಾಡಿದವರ ವಿರುದ್ದ ಕ್ರಮ(1) @BJP4Karnataka @compolmlr
@Tahircool73 @msd_sufi @Mohamme83899490@ateermomin I don't have money for shopping,I hope if I get any assistance from government I would donate to needy people.