Saffronizing policies imposed by the Lakshadweep administrator in the Islands are against the notions of democracy. The classification of the land as commercial and residential is ethnic cleansing in disguise
#SaveLakshadweep#Lakshadweep#ssfindia@nationalssf@ssfkarnataka
ಚಾಮರಾಜನಗರ ಘಟನೆಯ ನೇರ ಹೊಣೆ ಹೊರಬೇಕಾದ ಸರಕಾರ ತನ್ನ ವೈಫಲ್ಯ ಮರೆಮಾಚಲು ಕಂಡುಕೊಂಡ ದಾರಿಯೇ ವಾರ್ ರೂಂ. 205 ಸಿಬ್ಬಂದಿಗಳಲ್ಲಿದ್ದರೂ ಹೆಸರೇಳಿದ್ದು 17 ಮಂದಿ ಮುಸಲ್ಮಾನರದ್ದು ಮಾತ್ರ!
#DaiperSuryaExposed
ವಿಶೇಷ ನ್ಯಾಯಾಲಯದ ತೀರ್ಪು ನ್ಯಾಯವನ್ನು ಇನ್ನು ಮುಂದೆ ಸಮಾನವಾಗಿ ನೀಡಲಾಗುವುದಿಲ್ಲ ಎಂದು ನಿರೂಪಿಸುತ್ತದೆ. ಬಾಬರಿ ಮಸೀದಿಯ ದ್ವಂಸ ಭಾರತದ ಜಾತ್ಯತೀತತೆಯ ಮೇಲಿನ ನಿರ್ದಯ ದಾಳಿಯಾಗಿದೆ.
ಎಲ್ಲ ಜನರಿಗೂ ನ್ಯಾಯಕ್ಕಾಗಿ ನಿಲ್ಲುತ್ತಿದ್ದ ಭಾರತ ದೇಶ ಈಗ ಮುಂಚಿನಂತೆ ಇಲ್ಲ.
- ಎಸ್ಸೆಸ್ಸೆಫ್ ಕರ್ನಾಟಕ
#BabriMasjid#BabriVerdict
Media is the POWER of democracy.
Stealing the POWER of media is equal to betraying democracy.
#DontSupressPressFreedom
ಮಾಧ್ಯಮಗಳು ಪ್ರಜಾಪ್ರಭುತ್ವದ ಶಕ್ತಿ. ಮಾಧ್ಯಮಗಳ ಶಕ್ತಿಯನ್ನು ಕಸಿಯುವುದು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ
Media is the POWER of democracy.
Stealing the POWER of media is equal to betraying democracy.
ಮಾಧ್ಯಮಗಳು ಪ್ರಜಾಪ್ರಭುತ್ವದ ಶಕ್ತಿ. ಮಾಧ್ಯಮಗಳ ಶಕ್ತಿಯನ್ನು ಕಸಿಯುವುದು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ.
#DontSupressPressFreedom
Media is the POWER of democracy.
Stealing the POWER of media is equal to betraying democracy.
#DontSupressPressFreedom
ಮಾಧ್ಯಮಗಳು ಪ್ರಜಾಪ್ರಭುತ್ವದ ಶಕ್ತಿ. ಮಾಧ್ಯಮಗಳ ಶಕ್ತಿಯನ್ನು ಕಸಿಯುವುದು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ
#DontSupressPressFreedom@CMofKarnataka@CCBBangalore ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸರ್ವಾಧಿಕಾರ ಧೋರಣೆಗೆ ಅಧಿಕಾರಿಗಳು ಬೆಂಬಲಿಸುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ದ್ರೊಹವಾಗಿದೆ. ತಪ್ಪು ಮಾಡಿಲ್ಲವಾದರೆ ಕಾನೂನು ಹೋರಾಟ ಮಾಡಬಹುದಲ್ಲವೇ?
Media is the POWER of democracy.
Stealing the POWER of media is equal to betraying democracy.
ಮಾಧ್ಯಮಗಳು ಪ್ರಜಾಪ್ರಭುತ್ವದ ಶಕ್ತಿ. ಮಾಧ್ಯಮಗಳ ಶಕ್ತಿಯನ್ನು ಕಸಿಯುವುದು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ #DontSupressPressFreedom
ಮಾಧ್ಯಮದ ಮೇಲಿನ ಸರ್ವಾಧಿಕಾರ ಧೋರಣೆ, ನಿಮ್ಮ ಮೇಲಿನ ಆರೋಪಗಳ ಬಗ್ಗೆ ಸಂಶಯ ಮೂಡಲು ರಾಜ್ಯದ ಜನತೆಗೆ ಕಾರಣವಾಗಿದೆ. ತಮ್ಮ ಮೂಗಿನ ನೇರಕ್ಕೆ ಎಲ್ಲಾ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕೆಂಬ ಭಾವನೆ ದುರಾಡಳಿತದ ಸೂಚನೆ. ಜನತೆ ಬೀದಿಗಿಳಿಯುವ ಮುನ್ನ ಎಚ್ಚರವಾಗಿ.
#powertvnews@BSYBJP@BYVijayendra@siddaramaiah