BBMP AE ಹುದ್ದೆಗಳಲ್ಲಿ ಅಕ್ರಮ ‼️
ಒಂದು ವರ್ಷದ ಹಿಂದೆಯೇ ಪೋಸ್ಟ್ ಮಾಡಲಾಗಿತ್ತು. ಯಾವ ಹುದ್ದಗೆ ಎಷ್ಟು ಎಂದು ಅವತ್ತೇ" Menu card " ಕೊಟ್ಟಿದ್ದರು KPSC ದಲ್ಲಾಳಿಗಳು.
ಇಂದು ಇದೇ ಅಕ್ರಮದ ತನಿಖೆ.!
ಕರ್ನಾಟಕಕ್ಕೆ KPSC ಬೇಕಿಲ್ಲ.
ತನಿಖೆ ಮಾಡಿದರೆ ಸಂಪೂರ್ಣ KPSC ಯನ್ನು CBI ಗೆ ಕೊಡಿ. ಅಕ್ರಮದಲ್ಲಿ ಭಾಗಿಯಾದವರನ್ನು ಗಲ್ಲಿಗೆ ಹಾಕಿ.
@BasanagoudaBJP@Kar_engineers ಎಲ್ಲರಿಗೂ ಸಮಾನ ಅವಕಾಶ ಸಿಗಲಿ.
ಯಾರು ಹೆಚ್ಚು ಅಂಕ ಗಳಿಸುವರೋ ಅವರು ಹುದ್ದೆ ಪಡೆದರೆ ಸರಿ.
ನಿಮ್ಮ ನಾನೂ ಒಬ್ಬ ಡೆಪ್ಲೋಮ ಓದಿದವ.
ಹೆಚ್ಚು ಅಧ್ಯಯನ ಮಾಡಿ ಹುದ್ದೆ ಯಾರು ಬೇಕಾದರೂ ಪಡೆಯಿರಿ.
ಧನ್ಯವಾದಗಳು 🙏
ಸರ್ಕಾರ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಬೇಕು. ಅದರಂತೆ, ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೂ ಸಹ ಜೂನಿಯರ್ ಇಂಜಿನಿಯರ್ (ಸಿವಿಲ್) ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇರುವ ಅಡೆ-ತಡೆಗಳನ್ನು ನಿವಾರಿಸಬೇಕು. ಹೆಚ್ಚು ಅಭ್ಯರ್ಥಿಗಳು (large talent pool) ಇದ್ದಾಗ ಸರ್ಕಾರಕ್ಕೂ ಸಹ ಅರ್ಹ, ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬಹುದು.
ಈ ಹಿಂದೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ (VAO) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಅವಕಾಶ ನೀಡಿರುತ್ತಾರೆ. ಇತರೆ ರಾಜ್ಯಗಳಲ್ಲೂ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಿರುತ್ತಾರೆ. ಸರ್ಕಾರ ಕೂಡಲೇ ನಿಯಮಾವಳಿಗಳನ್ನು ಬದಲಿಸಲಿ.
Allow PUC + BE civil for JE posts in karnataka.
Govt allowed diploma candidates to write all exams which is equal to PUC ( PC posts, Sda etc ) why not BE civil to write civil JE exams.
This is a blunder C and R rules carried on till now, do correct it. 🤯🤯
ಹೊರಗಿನ ಭಯೋತ್ಪಾದಕರು ಕೊನೆಗೂಳ್ಳುವ ಕಾಲ ಕಡೆಗೂ ಬಂದಿದೆ.
ಒಳಗೆ ಇದ್ದುಕೊಂಡು ಸಂವಿಧಾನಿಕ ಸಂಸ್ಥೆ ಎಂದು ಹೆಸರಿಟ್ಟುಕೊಂಡು, ಮಧ್ಯರಾತ್ರಿ hall ticket ಗಳನ್ನು ಕೊಟ್ಟು, ಭಯ ಉತ್ಪಾದಿಸುವವರು ಕೂಡ ಕೊನೆಗೂಳ್ಳುವ ದಿನಗಳು ಬರಲಿ.
@Aksaraofficial2@AKSSAofficial#OperationSindoor
India has launched #OperationSindoor, a precise and restrained response to the barbaric #PahalgamTerrorAttack that claimed 26 lives, including one Nepali citizen. Focused strikes were carried out on nine #terrorist infrastructure sites in Pakistan and Pakistan-occupied Jammu and Kashmir, targeting the roots of cross-border terror planning. Importantly, no Pakistani military facilities were hit, reflecting India’s calibrated and non-escalatory approach. This operation underscores India’s resolve to hold perpetrators accountable while avoiding unnecessary provocation. A detailed briefing on the operation will follow later today.
Read more: https://t.co/GYMCS01A46
@rajnathsingh@DefenceMinIndia@SethSanjayMP@HQ_IDS_India@adgpi@indiannavy@IAF_MCC@PIB_India
This is just like mass murder of youths of Karnataka. Who will pay the compensation for their time and energy.
Permanent solution
" KPSC ಅಂಗಡಿಯನ್ನು ಮುಚ್ಚಿ "
🚨#BanKPSC 🚨
@DVSadanandGowda@AsianetNewsSN@CMofKarnataka
🚨 ಆಡಳಿತ ಭಾಷೆ ಕನ್ನಡವನ್ನು KPSC ಯೇ ಕೊಲೆ ಮಾಡುತ್ತಿದೆ. ಇನ್ನು ಅಧಿಕಾರಿಗಳು ಹೇಗೋ..
🚨ನಾಡಿನ ಸಂಸ್ಕೃತಿ ಹಳಿ ತಪ್ಪಿಸಲು ಬೇರೆ ರಾಜ್ಯದವರು ಈಗಾಗಲೇ ಬೆಂಗಳೂರು ಆವರಿಸಿದ್ದಾರೆ.
🚨ಕನ್ನಡ ಸರ್ಕಾರಿ ಶಾಲೆಗಳು ಶಿಕ್ಷಕರಿಲ್ಲದೆ ಮುಚ್ಚುವ ಪರಿಸ್ಥಿತಿ ಇದೆ.
🚨ಒಂದು ಭಾಷೆ, ಸಂಸ್ಕೃತಿಯ ಅಳಿವಿನ ಸಂಕೇತ ಅಷ್ಟೇ.
@Praveenmmagadum
🛑KPSC ಯಿಂದ ಲೋಪಸೇವೆ!🛑
ಮುಖ್ಯ ಪರೀಕ್ಷೆಯಲ್ಲೂ ಅಧ್ವಾನ| ವ್ಯಾಕರಣ, ವಾಕ್ಯ ರಚನೆಯೇ ತಪ್ಪು| ಪ್ರವೇಶ ಪತ್ರ ಸಿಗದೆ ಎಕ್ಸಾಂನಿಂದ ವಂಚಿತರಾದ ನೂರಾರು ಅಭ್ಯರ್ಥಿಗಳು| ರಾಜ್ಯದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆಯೇ? @siddaramaiah@RAshokaBJP#kannada#Karnataka#Bengaluru#KPSC
This is like checking the aspirants patience to at most levels.
Coaching/ PG / libraries need to make their own associations/ groups and fund for judicial process against scams in future.
🚨The Only way to continue their businesses. 🚨 @AKSSAofficial@Aksaraofficial2
⚠️Scam solution⚠️
ಈಗ ನಡೆಯುತ್ತಿರುವ KAS ತೀರ್ಪು ನೋಡಿದರೆ, ಯಾರು ನ್ಯಾಯಾಲಯದಲ್ಲಿ ಬಂದು ಕೇಳುತ್ತಾರೋ ಅವರಿಗೆ mains. ಇದರಂತೆ 2000 ಜನ ಈಗ mains ಬೇಕೆಂದು KAT ಗೆ ಹೋಗಿದ್ದಾರೆ. ಇವರಿಗೂ mains ಕೊಡಬಹುದು...... Ok✅
Post ಗಳು ಈಗಾಗಲೇ booking ಆಗಿದ್ದರೆ ನೀವು mains ಬರೆದು ಏನು ಪ್ರಯೋಜನ ⁉️.
ಇದಕ್ಕೆ ಪರಿಹಾರ ನೋಡಿ 👇