ನೀವು ಎಕ್ಸಾಮ ಮಾಡ್ತಿರೋ ಬಿಡ್ತೀರೋ ಆದರೆ ನನ್ನಷ್ಟು ಕೆಪಿಟಿಸಿಎಲ್ ಪ್ರೀತ್ಸೋ ವಿದ್ಯಾರ್ಥಿ ಸಿಗಲ್ಲ ಕಣ್ರೀ
ನೀವು AEE Cancel ಮಾಡಿ ಅದರಿಂದ ಗಾಯ ಆಗಿ ಹುಡುಗ್ರುರು ಓದೋದು ಬಿಟ್ರು, ಆಮೇಲೆ Parents ಬೇರೆ ಎಕ್ಸಾಮ್ ಗೆ ಓದು ಅಂದ್ರೂನು ನಾನ್ ಮಾತ್ರ ಹಣ್ಣ ಹಣ್ಣ ಮುದುಕ ಆಗೋವರಗೂ KPTCL ಗೆ ಓದ್ತಾ ಇರ್ತಿನಿ
@CMofKarnataka@BSYBJP
ಮಿಸಲಾತಿ ತಗೆಯುವ ಹುನ್ನಾರ
ನಿಮ್ಮ ಸರ್ಕಾರವು ಅಭಿವ್ರುದ್ದಿ ಬಗ್ಗೆ ಗಮನ ಹರಿಸಿದೆ
ಸಂವಿಧಾನ ಬದಲಾವಣೆ ಮಾಡುವುದರಲ್ಲಿ ನಿರತವಾಗಿದೆ
ಹುಚ್ಚನ ಮದುವೇಲಿ ಉಂಡೊನೇ ಜಾಣ
ಅಧಿಕಾರ ಸಿಕ್ಕಾಗ ಬೇಕಾದ ಹಾಗೆ ಸಂವಿಧಾನ ತಿರುಚೋನೆ ಜಾಣ ಅಂದ ಹಾಗೆ ಇದೆ ನಿಮ್ಮ ಬಿಜೆಪಿ ಪಕ್ಷದ ಯೋಚನೆಗಳು ಹಾಗೂ ಯೋಜನೆಗಳು
@BSYBJP@CMofKarnataka
KPTCL ನೇಮಕಾತಿಯ ವಿಳಂಬದಿಂದ ಸರ್ಕಾರದ ಮೇಲೆ ವಿದ್ಯಾರ್ಥಿಗಳ ಆಕ್ರೋಶ ಹೇಗೆ ಬಂದಿದೆ ಎಂದರೇ
ಒಂದು ವೇಳೆ ರಾತ್ರಿ ನಿದ್ದೆಯಲ್ಲಿ ಎಚ್ಟರ ಆದ್ರೆ 2-3 Tweet ಮಾಡಿ ಪರೀಕ್ಷೆಗಳನ್ನು ನಡೆಸಿ ಅಂತ ಹೇಳಿ ಮುಖಕ್ಕೆ ಉಗಿದು ನೆಮ್ಮದಿಯಾಗಿ ಮತ್ತೆ ಮಲ್ಕೋತೀವಿ
@CMofKarnataka@BSYBJP
ರೀ ಸ್ವಾಮಿ ಸರ್ಕಾರವೇ ನಮ್ಮ ಗೋಳು ಸ್ವಲ್ಪ ನೋಡಿ"
5 ವರ್ಷ ಅಧಿಕಾರಸಿಗಲ್ಲ ಅಂತ ತುಂಬಾ ಒದ್ದಾಡಿ ಸರ್ಕಸ್ ಮಾಡಿ ಸರ್ಕಾರ ಬೀಳಿಸಿ ನಿಮ್ಮ ಸರ್ಕಾರ ಮಾಡಿದ್ರೀ..
ಈವಾಗ ನಾವು ಎರಡು ವರ್ಷದಿಂದ ನಮಗೂ KPTCL ಉದ್ಯೋಗ ಇಲ್ಲ
ಅದಕ್ಕೂ ಕಾರಣ ನೀವೆ ಈವಾಗ ನಾವ ಏನು ಮಾಡಬೇಕು ಅಂತ ನೀವೆ ಹೇಳಿ
ನಮಗೂ ನ್ಯಾಯ ಕೊಡಿ
@CMofKarnataka@BSYBJP
ಇಂದು ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನ. ಸಿವಿಲ್ ಎಂಜಿನಿಯರಿಂಗ್ ಅವರ ವೃತ್ತಿ ಕ್ಷೇತ್ರವಾದರೂ, ರಾಜ್ಯದ ಶೈಕ್ಷಣಿಕ, ಕೃಷಿ ಔದ್ಯಮಿಕ ರಂಗದ ಬೆಳವಣಿಗೆಗಾಗಿ ಶ್ರಮಿಸಿದವರು ಸರ್ ಎಂವಿ. ಮಂಡ್ಯದ ಜೀವನಾಡಿಯಾಗಿರುವ KRS ನಿರ್ಮಾಣದಲ್ಲಿ ಸರ್ ಎಂವಿ ಪಾತ್ರ ಪ್ರಮುಖವಾದ್ದೇ. ಗ್ರಾಮೀಣ ಪ್ರತಿಭೆಗಳ ಮೂರ್ತಿ ರೂಪದಂತಿರುವ ಅವರಿಗೆ ನನ್ನ ನಮನಗಳು.
ಕಾಣದ KPTCL Exam Datesಗೆ ಹಂಬಲಿಸಿದೇ ಮನ
ಕಾಣಬಲ್ಲೆನೋ Examsನ , ಸೇರಬಲ್ಲೆನೊ KPTCL ನ
ಒಂದು ತಿಳಿಯೆ ನಾ
ಸಾವಿರ ದಿನಗಳು ಕಳೆದರನೂ ಇನ್ನು ಸಿಗದ ಪರೀಕ್ಷೆಯ ದಿನವ
ನೆನೆದು ,ಕಣ್ಣಲ್ಲಿ ಕಂಬನಿಯ ಮಿಡಿಯುವುದ ನೋಡಿ
ನರಳುತಿದೆ ನನ್ನ ಮನ.
@CMofKarnataka@BSYBJP
@CMofKarnataka@BSYBJP Kptcl notification bandu 1.8 years agide exam yak sir madtilla.Election time alli jobs kodtivi antira win admele noti release agiro exm kuda madalla.Tumba frustrate agide nim govt inda.Power minister kuda nive agidira plz give orders to conduct exam. #kptcl_escoms_exam_yavaga
ನಮ್ಮ ಜೀವನವು ನರಾಚಿಯಲ್ಲಿ ಕೆಲಸ ಮಾಡೋ ಕೂಲಿಗಳ ಜೀವನ ಆಗಿದೆ.ನಾವು ನಿರುದ್ಯೋಗ ಸಮಸ್ಯೆಯಿಂದ ಯಾವಾಗ ಹೊರಗೆ ಬರ್ತೀವೋ..ಸರ್ಕಾರವು ನಮಗೆ ಆರ್ಯವರ್ಧನ ಹಾಗೂ ಗರುಡು ಆಗಿ ಕಾಡುತ್ತಾ ಇದೆ ಪರೀಕ್ಷೆಗಳನ್ನು ನಡೆಸದೇ
@CMofKarnataka@BSYBJP
#kptcl_escoms_exam_yavaga#Kpcl_exam_yavaga at least announce the date.
And release the mescom waiting list.Still more than 70 post not filled.And only called 1:1 for documents verification.Y remaining post not filled merit candidate are there how can they terminated recruitment
#JOBKODICM
https://t.co/uxtyhM3B5y
☝️☝️☝️☝️☝️
ಮುಖ್ಯಮಂತ್ರಿಗಳೇ ದಯಮಾಡಿ ಈ ನೋವಿನ ಧ್ವನಿಯನ್ನು ಒಮ್ಮೆ ಕೇಳಿ
ಆಗಲಾದರೂ ನಿಮ್ಮ ಮನಸ್ಸು ಕರಗಬಹುದು ಮುಖ್ಯಮಂತ್ರಿಗಳಿಗೆ ಮುಟ್ಟುವ ವರೆಗೂ ಇದನ್ನ ಸೇರ ಮಾಡಿ
ನಿಜವಾಗ್ಲೂ ಬಹಳ ನೋವೆನಿಸುತ್ತಿದೆ ಇಂತಹ ಸಂದರ್ಭದಲ್ಲಿ ನಿರುದ್ಯೋಗಿಗಳ ಪರಿಸ್ಥಿತಿ ನೋಡಿದರೆ @CMofKarnataka@siddaramaiah