Today, At KPTCL Officer's Association, Silver Jubilee Building, Anand Rao Circle nearly 450 engineers are to be recruited over a two day recruitment drive by KPTCL and ESCOM's for the Energy Department of Karnataka.
KPTCL JE candidates are indebted to the support offered by Hon’ Agriculture minister of Karnataka Shri. @Chaluvarayaswam, His involvement paved the way for a successful progress viz to the recruitment progress wherein the counselling dates were announced within 2 days.
"ಮತದಾನ "ಸಂವಿಧಾನ"ದ ಕೊಡುಗೆ
ಮತ್ತು ಪ್ರಜಾಪ್ರಭುತ್ವದ ಬುನಾದಿ "
ಮತದಾನ ಮಾಡುವದು ಎಂದರೆ ಸಂವಿಧಾನಕ್ಕೆ &ಪ್ರಜಾಪ್ರಭುತ್ವಕ್ಕೆ ಗೌರವಿಸುವದು ಎಂದರ್ಥ. ಎಲ್ಲರೂ ಮತದಾನ ಮಾಡಿ @ಮೇ 7 ಕರ್ನಾಟಕದ 14 ಜಿಲ್ಲೆಗಳು @prajavani@VijayaKarnataka@KannadaPrabha
REQUEST TO @KEA_karnataka@CMofKarnataka
★ 1000 VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ,
★ 2 ದಿನದಿಂದ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಹರಸಾಹಸ ಪಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತಿಲ್ಲ ಎಂಬ ಆತಂಕದಲ್ಲಿದ್ದಾರೆ.!!
★ ಈಗಾಗಲೇ ಇದ್ದ Payment issue ಕೂಡಾ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.!!
ಮಹಿಳಾ ಪ್ರಿಮಿಯರ್ ಲೀಗ್-2024 ಕ್ರಿಕೆಟ್ ಟೂರ್ನಿಯಲ್ಲಿ ವಿಜೇತ ಚಾಂಪಿಯನ್ ಆರ್.ಸಿ.ಬಿ ತಂಡದ ಆಟಗಾರ್ತಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಕು. ಶ್ರೇಯಾಂಕಾ ಪಾಟೀಲ ಅವರಿಗೆ ಗುರುವಾರ ಕಲಬುರಗಿ ಜಿಲ್ಲಾಡಳಿತವು ಆತ್ಮೀಯವಾಗಿ ಸನ್ಮಾನಿಸಿತು. ಈ ಅಪೂರ್ವ ಗಳಿಗೆಗೆ ಶ್ರೇಯಾಂಕಾ ಪಾಟೀಲ ಅವರ ಹೆತ್ತವರು ಸಾಕ್ಷಿಯಾದರು
KPTCL 1500 AE JE JA ನೇಮಕಾತಿ ಪ್ರಕ್ರಿಯೆ 2022 ಈಗಿರುವ ಸರ್ಕಾರದಲ್ಲಿ ನಮ್ಮ ಮನವಿ ಎನೆಂದರೆ KPTCL AE JE JA ನೇಮಕಾತಿ ಪ್ರಕ್ರಿಯೆ ಬೇಗನೆ ಮುಗಿಸಿ ಲೋಕಸಭಾ ಚುನಾವಣೆಗಂತ ಮುಂಚೆ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಕೊಡಿ. @siddaramaiah@thekjgeorge@INCKarnataka@DKShivakumar