ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರ ಆಪಾದನೆಗಳನ್ನು ಎದುರಿಸುತ್ತಿರುವ ಕರ್ನಾಟಕ ಲೋಕ ಸೇವಾ ಆಯೋಗದ [KPSC] ಅಧ್ಯಕ್ಷರ ತನಿಖೆಯನ್ನು ಸಿ ಬಿ ಐ ಗೆ ವಹಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಾನು ಹಾಗೂ AKSSA ಸಂಘಟನೆಯ ಅಧ್ಯಕ್ಷ ಶ್ರೀ ಕಾಂತ ಕುಮಾರ್ ಅವರು ಹೂಡಿದ್ದ ಮೊಕದ್ದಮ್ಮೆಯ ಸಂಬಂಧ ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಸಿ ಬಿ ಐ ಹಾಗೂ ರಾಜ್ಯ ಸರ್ಕಾರಕ್ಕೆ ನೋಟೀಸು ನೀಡಿದೆ.
@AKSSAofficial I @kanthakumarr I @tv9kannada I
#JusticeforKPSCAspirants I @AsianetNewsSN I @KannadaRepublic I
ವಿಜಯಪುರ ನಗರದ ಶ್ರೀ ಚಿದಂಬರ ಸಾಂಸ್ಕೃತಿಕ ಭವನದಲ್ಲಿ ಸಮಸ್ತ ಬ್ರಾಹ್ಮಣ ಸಂಘಟನೆಗಳು, ಮಂಗಳಸೂತ್ರ ಫೌಂಡೇಶನ್ ವತಿಯಿಂದ ಶೀಘ್ರದೇವ ಕಲ್ಯಾಣ ಪ್ರಾಪ್ತಿ ಗಾಗಿ ಹಮ್ಮಿಕೊಂಡಿದ್ದ ಅಂತರರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದೆ. ಇದೇ ವೇಳೆ ಆತ್ಮೀಯವಾಗಿ ಸನ್ಮಾನಿಸಿದರು.. ಇದಕ್ಕೂ ಮೊದಲು ಶ್ರೀ ಚಿದಂಬರೇಶ್ವರ ದೇವರ ದರ್ಶನಾಶೀರ್ವಾದ ಪಡೆದುಕೊಂಡು ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.
The appointment of @Dr_Yathindra_S as the Urban Development Minister while the @dir_ed still investigating the high-profile MUDA case is a setback to the investigation.
It presents a clear conflict of interest, as his father, mother, and close associates are among those involved in the case. Dr. Yathindra Siddaramaiah's father and former Chief Minister, Shri @siddaramaiah , has often spoken about probity in public life, honesty, and integrity. However, his decision to allow his son to assume charge of the Urban Development Ministry at a time when members of his family and close associates are named in the MUDA case raises questions about adherence to those principles and the perception of conflict of interest.
His appointment raises legitimate concerns about the integrity of the investigation, including the possibility of influence over evidence and witnesses through the powers of his office.
In the interest of ensuring a fair and impartial investigation, the Chief Minister should immediately relieve Dr. Yathindra Siddaramaiah of the Urban Development portfolio until the investigation is concluded.
@TimesNow I @republic I @MirrorNow I @NewsArenaIndia I @ndtv I @PublicTVEnglish I @ZeeKannadaNews I @tv9kannada I @DeccanHerald I @CMofKarnataka
ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಹಿಂದೂಗಳ ಮೇಲೆ ಮುಸಲ್ಮಾನರು ಮಾಡುತ್ತಿರುವ ದೌರ್ಜನ್ಯ, ಕೊಲೆ, ಮಾರಣಾಂತಿಕ ಹಲ್ಲೆ, ಲವ್ ಜಿಹಾದ್ ಮಿತಿಮೀರಿದೆ. ಕಾರ ಹುಣ್ಣಿಮೆಯಂದು ರೈತರ ಕೈ ಕತ್ತರಿಸಿದ ಮುಸಲ್ಮಾನರು ಇಂದು ಬಂಟ್ವಾಳದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಹಿಂದೂ ಹೆಣ್ಣು ಮಗಳ ಮೇಲೆ ಮುಸ್ಲಿಂ ಯುವಕ ಮೊಹಮ್ಮದ್ ಜವ್ವಾರ್ ಎಂಬಾತ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಿಂದೂ ಸಂಘಟನೆಗಳನ್ನು, ಹೆಣ್ಣು ಮಕ್ಕಳನ್ನು, ಕಾರ್ಯಕರ್ತರನ್ನು, ಸಕ್ರಿಯ ಹಿಂದೂ ಸಂಘಟನೆಯ ಯುವಕರನ್ನೇ ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಹಲ್ಲೆಗಳು ನಡೆಯುತ್ತಿವೆ. ಸರ್ಕಾರ ನಮ್ಮ ರಕ್ಷಣೆಗೆ ಬರುತ್ತದೆ ಎಂಬ ಧೈರ್ಯದಿಂದಲೇ ಉದ್ದೇಶಪೂರ್ವಕವಾಗಿ ಹಲ್ಲೆಗಳು ನಡೆಯುತ್ತಿವೆ. ಸರ್ಕಾರ ತನ್ನ ವೋಟ್ ಬ್ಯಾಂಕ್ ಓಲೈಕೆ ನಿಲ್ಲಿಸಿ, ಈ ರೀತಿಯಾದ ಹಲ್ಲೆ ಮಾಡುವವರ ಮೇಲೆ ಸ್ಥಳದಲ್ಲೇ ಗುಂಡಿಕ್ಕಿ ಪಾಠ ಕಲಿಸಬೇಕು. ಇಲ್ಲದಿದ್ದರೆ, ಪರಿಸ್ಥಿತಿ ಕೈ ಮೀರುತ್ತದೆ.
https://t.co/nLvKEFeCMi
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ 'ಕಾರ ಹುಣ್ಣಿಮೆಯ' ಅಂಗವಾಗಿ ಹೋರಿಗಳನ್ನು ಓಡಿಸುವ ಸ್ಪರ್ಧೆಯಲ್ಲಿ ಪಟಾಕಿ ಸಿಡಿಸಿದ್ದಕ್ಕಾಗಿ ಮುಸಲ್ಮಾನ ಯುವಕನೊಬ್ಬ ಹಬ್ಬ ಆಚರಿಸುತ್ತಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೈಯನ್ನು ಕಡಿದಿರುವುದು ಗೊತ್ತಾಗಿದೆ. ಪಟಾಕಿ ಹೊಡೆದದ್ದು ಸಾರ್ವಜನಿಕ ರಸ್ತೆಯಲ್ಲೇ ಹೊರತು ಇವರ ಮನೆಯೊಳಗಲ್ಲ. ಬೇರೆ ಧರ್ಮದ ಮೇಲೆ ಈ ರೀತಿಯಾದ ಅಸಹಿಷ್ಣುತೆ ಇರುವುದು ನಿಜಕ್ಕೂ ಖಂಡನೀಯ.
ಹಲ್ಲೆ ಮಾಡಿದವರನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಹಾಗೆಯೇ, ಅನಾವಶ್ಯಕವಾಗಿ ಗಲಾಟೆ, ಪ್ರಚೋದನೆ ನಡೆಸಿದ್ದಕ್ಕಾಗಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಹಿಂದೂಗಳ ಹಬ್ಬ ಆಚರಣೆಯ ವೇಳೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡುವುದು ಮುಸಲ್ಮಾನರ ಕಾಯಕವಾಗಿದೆ. ಈ ರೀತಿಯಾದ ಹಲ್ಲೆಗಳು ಮೊದಲೆನೆಯದೇನಲ್ಲ.
ಹುಬ್ಬಳ್ಳಿ, ಶಿವಮೊಗ್ಗ, ಕೊಪ್ಪಳ, ನಾಗಮಂಗಲದಲ್ಲೂ ಇದೆ ರೀತಿಯಾಗಿ ವ್ಯವಸ್ಥಿತವಾದ ಹಲ್ಲೆ ನಡೆದಿತ್ತು. ಅಪಾರ ಪ್ರಮಾಣನವಾದ ಸಾರ್ವಜನಿಕ, ಖಾಸಗಿ ಆಸ್ತಿಗಳಿಗೆ ನಷ್ಟವಾಗಿತ್ತು. ಹಲವರಿಗೆ ಮಾರಣಾಂತಿಕ ಗಾಯಗಳಾಗಿತ್ತು. ಸರ್ಕಾರದ ಅತಿಯಾದ ಅಲ್ಪ ಸಂಖ್ಯಾತರ ಓಲೈಕೆಯಿಂದ ಇವರ ಆಟಾಟೋಪ ಮಿತಿಮೀರಿದೆ. ಹಿಂದೂಗಳ ಹಬ್ಬವನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸುವ ಇಂತಹ ವಿಷಜಂತುಗಳನ್ನು ಹೆಡೆಮುರಿಕಟ್ಟುವ ಕೆಲಸವನ್ನು ಸರ್ಕಾರ ಮಾಡಲಿ.
@CMofKarnataka I @PriyankKharge I
Time: 1:15 PM
Location: Delhi Airport
After concluding his program in Kolkata, Prime Minister Narendra Modi arrived at the airport at 1:15 PM.
SPG Team: “Sir, the convoy is ready. We can proceed to Seva Teerth.”
PM Modi: “No. Inform the team to remove all SPG roadblocks on the route. Our medical students have their NEET examination at 2:00 PM. No student or family should face inconvenience because of my convoy. We will leave the airport only after the examination begins.”
SPG Team: “Yes, Sir. All routes have been cleared.”
This is how Prime Minister Modi ensured that no roads were blocked during today’s NEET examination, allowing students to reach their exam centres without disruption.
May God bless Modiji with a long and healthy life. 🙏🚩🚩
PRADHANA SEVAK MODIJI 🙏🏻
ಜಾಲತಾಣಗಳಲ್ಲಿ ಕೆಲ ಅತೃಪ್ತ ಆತ್ಮಗಳು ನನ್ನ ಬಗ್ಗೆ ಕೆಲ ಸುಳ್ಳುಗಳನ್ನು ಬಿತ್ತರಿಸುತ್ತಿದ್ದಾರೆ. ಇದರ ಕಥೆ, ಚಿತ್ರಕಥೆ, ಸಂಕಲನ, ನಿರ್ದೇಶನ ಹಾಗೂ ನಿರ್ಮಾಣ ಯಾರು ಮಾಡುತ್ತಿದ್ದಾರೆ ಎಂಬುದು ಗೊತ್ತಿರುವ ವಿಷಯ. ಸಂಘಟನೆಯಲ್ಲಿ ವಿಫಲರಾಗಿ, ಪಕ್ಷವನ್ನು ದುಸ್ಥಿತಿಗೆ ತಂದವರು ತಮ್ಮ ವೈಫಲ್ಯವನ್ನು ಮುಚ್ಚಲು ಬೇರೆಯವರ ಮೇಲೆ ದೂರುತ್ತಿದ್ದಾರೆ. ನನ್ನ ಪಕ್ಷನಿಷ್ಠೆ ಪ್ರಶ್ನಾತೀತ. ಅಡ್ಜಸ್ಟ್ಮೆಂಟ್ ರಾಜಕಾರಣ ಬಿಟ್ಟು ಪಕ್ಷವನ್ನು ಬೆಳೆಸುವ ಕೆಲಸ ನಡೆಯಲಿ. ತಮ್ಮ ಅಸಮರ್ಥತೆ , ವೈಫಲ್ಯವನ್ನು ಮುಚ್ಚಿ ಹಾಕಲು ಬೇರೆಯವರನ್ನು ದೂರುವುದು, ಚಾರಿತ್ಯಹರಣ ಮಾಡುವುದು, ಇಲ್ಲ ಸಲ್ಲದ ಕಥೆಗಳನ್ನು ಹೇಳುವುದು ಇವರ ದುರ್ಬುದ್ದಿ ತೋರಿಸುತ್ತದೆ.
Certain vested interests and their masters are spreading false and malicious information on me, weakening the party and going against the party line. Their theories are completely baseless and a litany of lies. These stories/scripts make a viable detective thriller but, in reality, show the helplessness of those who are unable to steer the party in the right line. The prospects of the party are nosediving due to the adjustment and family politics. Those blaming others for the defeat will only weaken the party.
ಬೇರೇನೂ ಗೊತ್ತಿರದ,ವ್ಯವಸಾಯ ಮಾತ್ರ ಗೊತ್ತಿರುವ ರೈತರ ಜಮೀನು ಕಿತ್ತುಕೊಂಡು ದುಡ್ಡು ಕೊಟ್ಟರೆ ಆ ರೈತರು ಆ ದುಡ್ಡನ್ನು ಆದಾಯದ ಮೂಲ ಮಾಡಿಕೊಳ್ಳದೆ ಖರ್ಚು ಮಾಡಿದರೆ ಅವರ ಮುಂದಿನ ಪೀಳಿಗೆ ಮಣ್ಣು ತಿನ್ನಬೇಕೆ ?
A king who is inefficient and compromised destroys his kingdom from within
With an intent to divert the defeat in the MLC polls, some copper-plated jackasses from the camp of the state head of the BJP are spreading false rumors that I voted for the Congress in the MLC polls.
The adjustment leader is politically at the lowest point, where despair, paranoia, and psychosis are lurking. Those who failed in their duties have now started the 'blame game.' The depraved mindset and sadistic conduct of the adjustment gang stand exposed. I have never voted for Congress and never will in the near future.
I have fulfilled the moral obligation of a BJP legislator and voted for the official candidate, in the legislative council elections. Those spreading canards should realize that they have completely weakened the organization and lost control over the legislators. Pushing the blame will only make them look ultra stupid and not revive the State BJP.
@BasanagoudaBJP ಗೌಡ್ರೇ ಈ ಅಡ್ಜಸ್ಟ್ಮೆಂಟ್ ಗಿರಾಕಿಗಳು ನಿಮ್ಮನ್ನೇ ಟಾರ್ಗೆಟ್ ಮಾಡಲು ಕಾರಣ ಪರಿಷತ್ ಚುನಾವಣೆ ವಿಷಯದಲ್ಲಿ ನಿಮ್ಮ ನಡೆ ಇಡೀ ರಾಜ್ಯದಲ್ಲಿ ನಿಮ್ಮ ಪ್ರಖ್ಯಾತಿ ಇಮ್ಮಡಿ ಮಾಡಿದ್ದು. ಮತ್ತು ಈ ಗಿರಾಕಿಗಳ ಬಾಸ್ ಮಾನ ಹರಾಜು ಆಗಿದ್ದು.😂
ಮಾಡಲಾರದವನು ಮದ್ದಲೆ ತಿಂದ
ವಿಧಾನ ಪರಿಷದ್ ಚುನಾವಣೆಯ ಹೀನಾಯ ಸೋಲಿನಿಂದ ನಗೆಪಾಟಲಾಗಿರುವ ರಾಜ್ಯಾಧ್ಯಕ್ಷರ ತಂಡವು ನಾನು ಕಾಂಗ್ರೆಸ್ ಗೆ ಮತ ಚಲಾಯಿಸಿದ್ದೇನೆ ಎಂಬ ಸುಳ್ಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತಿದೆ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ತಮಗೆ ನೀಡಿದ ಜವಾಬ್ದಾರಿಯಲ್ಲಿ ವಿಫಲರಾದ 'ಅಡ್ಜಸ್ಟ್ಮೆಂಟ್' ಗಿರಾಕಿಗಳು ತಮ್ಮ ತಪ್ಪನ್ನು ಮರೆಮಾಚಲು ನನ್ನ ಹೆಸರು ತಳುಕು ಹಾಕುತ್ತಿದ್ದಾರೆ.
ಕೈಲಾಗದವನಿಗೆ ಕತ್ತೆ ಹೊರುವ ಕೆಲಸ ಎಂಬ ಗಾದೆ ಮಾತಂತೆ ಕೊಟ್ಟ ಕೆಲಸವನ್ನು ಮಾಡದೆ ಬೇರೆ ನಾಯಕರ ಮೇಲೆ ತಪ್ಪು ಹೊರೆಸುವ ಕಾಯಕದಲ್ಲಿ ಅಡ್ಜಸ್ಟ್ಮೆಂಟ್ ಗಿರಾಕಿಗಳು ನಿರತರಾಗಿದ್ದಾರೆ.
ವಿಧಾನ ಪರಿಷದ್ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರ ಮತ ಚಲಾಯಿಸಿರುವುದಿಲ್ಲ. ಭಾರತೀಯ ಜನತಾ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿರುವ ನಾನು ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುತ್ತೇನೆ. ಕೆಲಸವಿಲ್ಲದ ಕೆಲ ತಿಳಿಗೇಡಿಗಳು ಹಾಗೂ ಅವರ ಪಟಾಲಂ ಮಾಡುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾದದ್ದು.
ಅದಕ್ಷತೆ, ಸ್ವಜಪಕ್ಷಪಾತ, ರಾಜ್ಯ ಬಿಜೆಪಿ ನಾಯಕರಲ್ಲಿ ಸಮನ್ವಯದ ಕೊರತೆ, ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಬಿಜೆಪಿಗೆ ಸೋಲಾಗಿದೆ. ಮೀರ್ ಸಾದಿಕ್ ಗಳು ಪಕ್ಷದಲ್ಲೇ ಇದ್ದಾರೆ. ಬೇರೆಯವರ ಮೇಲೆ ಬೊಟ್ಟು ತೋರಿಸುತ್ತಿರುವ ನಾಯಕರಿಂದಲೇ ಪಕ್ಷ ಇಂದು ಸೋಲಿನ ಮೇಲೆ ಸೋಲು ಕಾಣುತ್ತಿದೆ.
ಬೇರೆಯವರ ಮೇಲೆ ಬೊಟ್ಟು ತೋರಿಸುವ ಮುನ್ನ ಪಕ್ಷವನ್ನು ಸೋಲಿಸಿದ ನಯವಂಚಕರು ಯಾರು ಮತ್ತು ಅವರ ಬೆನ್ನ ಹಿಂದೆ ಇದ್ದವರ್ಯಾರು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಲಿ.
Storm Water Drains (SWDs) continue to remain clogged, and even a few minutes of heavy rain lead to inundation of roads. Lack of coordination among different agencies and encroachment of footpaths by commercial establishments have added to the city's problems. The earlier Bengaluru in-charge Minister only did 'Photo Ops' instead of taking concrete action. The weak governance is the result of indecision and the lack of vision to make the city a better place to live
The Bengaluru in-charge Minister now has the responsibility of making the city more livable, safe and secure.
ಮುಖ್ಯ ಮಂತ್ರಿಗಳೇ,
ಈ ಹಿಂದೆ ದೇವನಹಳ್ಳಿಯ ರೈತರು ಭೂ ಸ್ವಾದೀನದ ವಿರುದ್ಧ ಹೋರಾಟ ಮಾಡಿದಾಗ ಸರ್ಕಾರ ಭೂ ಸ್ವಾಧೀನವನ್ನು ಕೈ ಬಿಟ್ಟಿತ್ತು.
ಎರಡನೆಯದಾಗಿ, ಡಿನೋಟಿಫಿಕೇಷನ್ ಮಾಡಿದರೆ ಜೈಲಿಗೆ ಹೋಗುತ್ತಾರೆ ಎಂದು ತಪ್ಪು ಮಾಹಿತಿಯನ್ನು ನೀವು ಬಿತ್ತರಿಸಬೇಡಿ. ಪರಿಸರ ನಾಶ, ರೈತರಿಗೆ ಸಂಕಷ್ಟವಾಗುವ ಯೋಜನೆಗಳನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಭೂ ಸ್ವಾಧೀನವನ್ನು ಕೈಬಿಟ್ಟು, denotify ಮಾಡಬಹುದು. ಡಿನೋಟಿಫಿಕೇಷನ್ ಮಾಡುವುದರಿಂದ ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ, ರಿಯಲ್ ಎಸ್ಟೇಟ್ ಮಾಫಿಯಾ ಅನುಕೂಲವಾಗುವ ಸಂದರ್ಭದಲ್ಲಿ ಮಾತ್ರ ಡಿನೋಟಿಫಿಕೇಷನ್ ಕಾನೂನುಬಾಹಿರ (illegal) ಆಗುತ್ತದೆ.
ನಿಮ್ಮ ತರ್ಕಾನುಸಾರ ಡಿನೋಟಿಫಿಕೇಷನ್ ಮಾಡುವುದು ತಪ್ಪಾಗಿದ್ದರೆ ದೇವನಹಳ್ಳಿ ರೈತರ ಭೂ ಸ್ವಾಧೀನವನ್ನು ಹಿಂದಿನ ಮುಖ್ಯ ಮಂತ್ರಿ ಕೈಬಿಟ್ಟಾಗ ತಾವು ಏಕೆ ಮಾತನಾಡಲಿಲ್ಲ ?
ಬಿಡದಿಯ ಫಲವತ್ತಾದ ಜಮೀನಿನಲ್ಲಿ ವಿವಿಧ ಬಗೆ ಬೆಳೆಗಳನ್ನು ಬೆಳೆಯಬಹುದು. (Multicropping). ಅಲ್ಲದೆ, ಇಲ್ಲಿಂದ ನಿತ್ಯ ಬೆಂಗಳೂರಿಗೆ ಲಕ್ಷಗಟ್ಟಲೆ ಹಾಲು ಸರಬರಾಜು ಆಗುತ್ತೆ. ಸಪೋಟ, ಹಲಸು, ಪೇರಳೆ, ರಾಗಿ, ಬಾಳೆ ಬೆಳೆದು ರೈತರು ಸಮೃದ್ಧರಾಗಿದ್ದರೆ. ರೇಷ್ಮೆ ಕೃಷಿ ರೈತರ ಆದಾಯವನ್ನು ಹೆಚ್ಚಿಸಿದೆ. ರೈತರು ಆರ್ಥಿಕವಾಗಿ ಸಧೃಡರಾಗಿದ್ದರೆ. ಭೂತಾಯಿ ಬಿಡದಿಯ ಮಣ್ಣಿನ ಮಕ್ಕಳನ್ನು ಹರಸಿದ್ದಾಳೆ. ಕೃಷಿ ಆದಾಯದಿಂದ ಮಕ್ಕಳ ವಿದ್ಯಾಭ್ಯಾಸ ಆಗಿದೆ. ತಾಲೂಕಿನ ಆರ್ಥಿಕತೆ ಕೃಷಿಯ ಮೇಲೆ ಅವಲಂಬಿತವಾಗಿದೆ. ಮುಖ್ಯ ಮಂತ್ರಿಗಳು ಮೊಸಳೆ ಕಣ್ಣೀರನ್ನು ಹಾಕುವುದನ್ನು ಬಿಟ್ಟು ವಾಸ್ತವಿಕವಾಗಿ ಮಾತನಾಡಬೇಕೆ ಹೊರತು ಮಾಧ್ಯಮಗಳ ಮುಂದೆ ಸುಳ್ಳನ್ನು ಹೇಳಬಾರದು.
@CMofKarnataka I @udayavani_web I @UvEnglish I @tv9kannada I
I have written a letter to BJP National President Shri @NitinNabin Ji to clarify my position on the upcoming Karnataka Legislative Council Elections. I am neither a dissident nor a rebel in any way and will vote for the party from which i have been elected by the people of Vijayapura. I am morally bound to vote for the BJP since i have been elected from their symbol and my vote to BJP is nothing to make a 'comeback' currently.
@BJP4India I @AgrawalRMD I
"ವ್ಯಸನದಿಂದ ಹೊರಬರುವುದು ಕೇವಲ ವ್ಯಕ್ತಿಯ ಗೆಲುವಲ್ಲ, ಕುಟುಂಬ ಮತ್ತು ಸಮಾಜದ ಗೆಲುವು."
ಇಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವ್ಯಸನಮುಕ್ತರ ಸಮ್ಮಿಲನ ಹಾಗೂ ಶತದಿನೋತ್ಸವದಲ್ಲಿ ಭಾಗವಹಿಸಿ, ವ್ಯಸನಮುಕ್ತರ ಕಣ್ಣಲ್ಲಿ ಹೊಸ ಬದುಕಿನ ಆತ್ಮವಿಶ್ವಾಸವನ್ನು ಕಂಡೆ. ಇದುವರೆಗೆ 2,063 ಮದ್ಯವರ್ಜನ ಶಿಬಿರಗಳ ಮೂಲಕ 1,38,000ಕ್ಕೂ ಹೆಚ್ಚು ಜನರು ವ್ಯಸನಮುಕ್ತರಾಗಿ ಹೊಸ ಜೀವನದತ್ತ ಹೆಜ್ಜೆಯಿಟ್ಟಿರುವುದು ಹೆಮ್ಮೆಯ ಸಂಗತಿ.
ವ್ಯಸನಮುಕ್ತರು ತಮ್ಮ ದೃಢಸಂಕಲ್ಪವನ್ನು ಉಳಿಸಿಕೊಂಡು, ಇತರರಿಗೂ ಪ್ರೇರಣೆಯಾಗಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹರಿಕಾರರಾಗಬೇಕು. ಇದೇ ನಮ್ಮ ನಿಜವಾದ ಯಶಸ್ಸು.