@girishalva@sundarpichai@GoogleIndia ಜೂಜಾಟಕ್ಕೆ ಪ್ರೇರೇಪಿಸುವ ಹಾಗೂ ಹಣ ಮಾಡಲು ಹೊರಟಿರುವ ಇಂತಹ ಕಂಪೆನಿಗಳಿಗೆ ಹಾಗೂ ನಟ,ನಟಿ,ಕ್ರೀಡಾ ಪಟುಗಳಿಗೂ ಯಾವತ್ತಿದ್ದರು ಹಸಿದ ಹೊಟ್ಟೆಯ ಶಾಪ ತಟ್ಟಿಯೇ ತಿರುತ್ತದೆ...
"PayTM is out!"
Google removed PayTm app from play store.
In a blog post Google cites policy on gambling.
Thanks @sundarpichai and @GoogleIndia for strengthening our campaign #BanOnlineGambling.. together we can help our society, help our youth.
https://t.co/eWW7u7GGwy
"After meeting CM, we met Legal Experts"
Meeting w/ @BSYBJP ji requesting to #BanOnlineGambling was v. positive.
Then our team "Citizens' Forum Against Online Gambling" met famous lawyer @ShyamAruna ji on 03Sept to explore legal options.
Soon we are planning to file PIL in HC
ಸಾವರ್ಕರ್ ಮರಾಠಾ ಹಾಗಾಗಿ ಅವರ ಹೆಸರು ಮೇಲ್ಸೇತುವೆಗೆ ಬೇಡ ಎನ್ನುವ ದರಿದ್ರಗಳಾˌ ಅವರು ಹೋರಾಡಿದ್ದು ಭಾರತದ ಸ್ವಾತಂತ್ರ್ಯಕ್ಕಾಗಿ! ಮರಾಠಾ ಸಂಸ್ಥಾನಕ್ಕಾಗಿ ಅಲ್ಲ! ನೆನಪಿರಲಿ.
#VeerSavarkar
ಆಲ್ ಇಂಗ್ಲೆಂಡ್ ಚ್ಯಾಂಪಿಯನ್ ಶಿಪ್ ಗೆದ್ದು ಬಂದಾಗ ಕೋಟಿ ಕೊಟ್ಟರೂ ಪೆಪ್ಸಿˌ ಕೋಕಾಕೋಲ ಜಾಹಿರಾತಿನಲ್ಲಿ ನಟಿಸಲಾರೆ ಎಂದ P.ಗೋಪಿಚಂದ್
ಹಣಕ್ಕಾಗಿˌ ಮರ್ಯಾದೇ ಬಿಟ್ಟು ಗ್ಯಾಂಬ್ಲಿಂಗ್ ಆಡಲು ಪ್ರಚೋದಿಸುವ ಕ್ರಿಕೇಟಿಗರು
ನಾಚಿಕೆ ಆಗಲ್ವಾ ನಿಮಗೆಲ್ಲ
@imVkohli@SGanguly99@virendersehwag#BanOnlineGambling
@hd_kumaraswamy ನಿಮ್ಮ ಅಭಿಪ್ರಾಯ ಮತ್ತು ಸಹಾಯ ಎರಡನ್ನು ತಿಳಿಸಿ. ನಿಮ್ಮ ಒಂದು ಸಹಾಯ ನಮಗೆ ದೊಡ್ಡ ಬಲವನ್ನು ನೀಡುತ್ತದೆ.
#BMS
Online ಗ್ಯಾಂಬ್ಲಿಂಗ್ ಅನ್ನು ಬ್ಯಾನ್ ಮಾಡಬೇ��ು.ಯುವ ಮನಸ್ಸುಗಳ ದಾರಿ ತಪ್ಪಿಸುವ ಈ ದಂಧೆ ನಿಲ್ಲಿಸಲು ನನ್ನ ಪೂರ್ಣ ಸಹಕಾರವಿದೆ. #BanOnlineGambling @giliyar_vasanth @ns_naikambli
#BanOnlineGambling#BanOnlineRummyGambling
This definitely needs to be taken care of with an immediate effect, if we're creating such platforms in open, who needs to be held responsible for the impact on the affected?
ಈ ಮನೆಹಾಳು Online ಜೂಜನ್ನು ವಿರೋದಿಸಿ ಟ್ವೀಟ್ ಮಾಡೋಣ.
ಜೂಜು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಜೊತೆಗೂಡಿ
ಎಲ್ಲಾರು ಈ ಹ್ಯಾಶ್ ಟ್ಯಾಗ್ ನ್ನು ಬಳಸಿ ಪೋಷ್ಟ್ ಮಾಡಿ 😍👍✌
#BanOnlineGambling