@kptcl_official Dear Sir, It's been 2.5 years since the KPTCL JE & JA recruitment 2022, Now it's at the final stage, Many families are eagerly waiting for the order copy @CMofKarnataka@KJGeorgeOffice We requesting you look into this matter and do the needful immediately.
@kptcl_official Please complete counseling for JE electrical selected aspirants also ASAP. We JE Ele selected also done with all kinds of verification and Sindutva.
It's our humble request to you to kindly do the counseling for the JE Ele. As many families are eagerly waiting for the same.
@kptcl_official Please complete counseling for JE electrical selected aspirants also ASAP. We JE Ele selected also done with all kinds of verification and Sindutva.
It's our humble request to you to kindly do the counseling for the JE Ele. As many families are eagerly waiting for the same.
@kptcl_official@thekjgeorge KPTCL ಜನೆವರಿ 2 2024 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಂತೆ Ae,Je Electrical ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದಾಯಿತು,ಆದರೆ JA ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ 3 ವಾರಗಳಲ್ಲಿ ಪ್ರಕಟಿಸುವಿರೆಂದು ತಿಳಿಸಿದ್ದಿರಿ ಆದರೆ ಇನ್ನು ಆಗಿಲ್ಲ ದಯವಿಟ್ಟು ಬೇಗನೆ ಪ್ರಕಟಿಸಿ.
@BasanagoudaBJP@BYVijayendra
Sir ನಾವೂ #kptcl aspirtants. kptcl ಅಭ್ಯರ್ಥಿಗಳು ಕಳೆದ 2 ವರ್ಷ ದಿಂದ kptcl recruitment ನಡೀತಾ ಇದೇ,ಆದರೆ ಸರಕಾರ ಹಾಗೂ kptcl department ಇಲ್ಲಿವರೆ ಗೆ provisional list ಬಿಟ್ಟಿಲ್ಲ, ನ್ಯಾಯ ಕೇಳೋಕ್ಕೆ ಹೋದರೆ ನಮ್ಮನ್ನು ಪೊಲೀಸ್ ಇಲಾಖೆ ಅವರು ಬಂಧಿಸಿದ್ದಾರೆ, ದಯವಿಟ್ಟು ನಿಮ್ ಸಹಾಯಬ��ಕು
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರೇ ಹಾಗೂ ಇಂಧನ ಸಚಿವರೇ ಬೆಳಗಾವಿ ಚಳ���ಗಾಲ ಅಧಿವೇಶನದಲ್ಲಿ #ಕೆಪಿಟಿಸಿಎಲ್(kptcl) 1500 post ಗಳ
AE,JE,JA ಲಿಸ್ಟ್ ಗಳನ್ನು ಈ ವರ್ಷದ ಡಿಸೆಂಬರ್ ಒಳಗಾಗಿ ಬಿಡ್ತೀವಿ ಅಂತ ಹೇಳಿದ್ರಿ ನೀವು.ಈವಾಗ ಡಿಸೆಂಬರ್ ತಿಂಗಳು ಮುಗಿತಾ ಬಂದ್ರು ಏನು ಸುದ್ದಿ ಇಲ್ಲಾ.
@CMofKarnataka @KJGeorgeOffice
ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada@Bhavyanmurthy@thekjgeorge
Dear concerned, Kindly look into this ! The cables are cut and hanging in between the main road which definitely causes accidents.
Location : Railway Over bridge, opp Brigade gateway, near Yeshwanathapur TTMC
@DKShivakumar ಸನ್ಮಾನ್ಯ @dkshivakumar sir #kptcl ನಲ್ಲಿ ಖಾಲಿ ಇರುವ ಸುಮಾರು 1500 AE, JE JA ಹುದ್ದೆಗಳ ನೇಮಕಾತಿ ಯನ್ನು ಆದಷ್ಟು ಬೇಗ ಮುಗಿಸಿ ಎಂದು ನಿರ್ದೇಶನ ನೀಡಿದರೆ 4 ವರ್ಷಗಳಿಂದ ಜಾತಕ ಪಕ್ಷಿ ಯಂತೆ ಕಾಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ..
@DKShivakumar ಸರ್ KPTCL ಅವರು DV link open ಮಾಡಿದಾರೆ ಸರ್ ತುಂಬ ಧನ್ಯವಾದಗಳು ಸರ್, ಅದಷ್ಟು ಬೇಗ KPTCL ನೇಮಕಾತಿಯನ��ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡಿದರೆ ನಿಮ್ಮ ಘನ ಸರ್ಕಾರದಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಾಂತಗುತ್ತದೆ ಸರ್.
@CMofKarnataka@siddaramaiah@DKShivakumar@INCKarnataka@thekjgeorge
Dear sir Please complete the KPTCL- 2022. AE JE JA recruitment as soon as possible.1500 posts It's our humble request to you.. we waiting since one year... plz take action to speed up the recruitment proces
@CMofKarnataka@siddaramaiah ಸರ್ KPTCL ಫಲಿತಾಂಶ ಬಂದು 3 ತಿಂಗಳಾದರೂ Document Veritication ಮಧ್ಯದಲ್ಲೇ ಸ್ಥಗಿತಗೊಳಿಸಿದ್ದಾರೆ.. ದಯವಿಟ್ಟು ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ... ಹಲವಾರು ಅಭ್ಯರ್��ಿಗಳು ತಮ್ಮ ಸರ್ಕಾರದ ಮೇಲೆ ಭರವಸೆ ಇಟ್ಟಿದ್ದಾರೆ