ಕರ್ನಾಟಕ ಸರ್ಕಾರ ನೂತನ ಪಠ್ಯ ಪುಸ್ತಕ ಪರಿಷ್ಕೃತ ಮಾಡಿದರು ಸಹ ಇನ್ನೂ ದೋಷವನ್ನು ಕಾಣಬಹುದಾಗಿದೆ..ಉದಾ:ಪ್ರಸ್ತುತ ಕೇಂದ್ರಾಡಳಿತ ಪ್ರದೇಶಗಳು ೭,ಅದರೆ ಪುಸ್ತಕದಲ್ಲಿ ಇನ್ನೂ ೯ ಎಂದು ಮುದ್ರಿಸಿದೆ...ದಯವಿಟ್ಟು ಇದನ್ನು ಸರಿಪಡಿಸಿ...
ಕೆಳಗಡೆ ಇರುವ ಚಿತ್ರವನ್ನು ನೋಡಿ...
ಯುವಕರ, ಯುವಕರಿಂದ, ಯುವಕರಿಗಾಗಿ.
We will not allow the #40percentSarkara to steal the future of our youth.
Join #YuvaGharjane on Sep 18 in Wadi.
ನಿಮ್ಮ ಹಕ್ಕು , ನಮ್ಮ ಹೋರಾಟ!
ದೇಶದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಬೃಹತ್ ಪ್ರಮಾಣದಲ್ಲಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅನ್ನದಾತ ಸಂಕಷ್ಟದಲ್ಲಿದ್ದಾನೆ. ಈ ಎಲ್ಲ ವಿಷಯಗಳ ಕುರಿತು ಈ ಐತಿಹಾಸಿಕ ಯಾತ್ರೆಯು ಧ್ವನಿ ಎತ್ತಲಿದೆ. ಎಲ್ಲರೂ ಬೆಂಬಲ ನೀಡಿ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಕೋರಿದೆ.
2/2
2023ರಿಂದ 2028ರೊಳಗೆ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ಐತಿಹಾಸಿಕ ಬದಲಾವಣೆ ತರಲಿದ್ದು, ಬದುಕಲು, ದುಡಿಯಲು ಯೋಗ್ಯವಾದ ವಿಶ್ವದ ಅಗ್ರಗಣ್ಯ ನಗರವನ್ನಾಗಿಸಲಿದೆ. ಇದು ಸಾಧ್ಯವಾಗಲು ಮೊದಲು ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸಬೇಕು, ಹವಾಮಾನ ಬದಲಾವಣೆ ಎದುರಿಸಲು ಸಿದ್ಧಗೊಳಿಸಬೇಕು.
1/3
@PriyankKharge@INCKarnataka ಕಲ್ಯಾಣ ಕರ್ನಾಟಕ ದಿನ ಸನಿಹದಲ್ಲಿದೆ, ಘನವೆತ್ತ ರಾಜ್ಯ ಸರ್ಕಾರ ಈಗಲಾದರೂ ನಮ್ಮ ಭಾಗದ ಜನಪರ ಕಾಳಜಿ ಎದ್ದರೆ, ಈ ಭಾಗದ ವಿವಿಧ ಇಲಾಖೆಗಳ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ, ನಮ್ಮ ಕನಸನ್ನು ನನಸು ಮಾಡಿ. ಬರೀ ನಿಮ್ಮ ಭರವಸೆಗಳು ನೀಡಬೇಡಿ..
@prajavani ಸರ್ ಕಲ್ಯಾಣ ಕರ್ನಾಟಕದ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮಾತನಾಡಿ..ಘನವೆತ್ತ ರಾಜ್ಯ ಸರ್ಕಾರ ಬರಿ ಹುಸಿ ಭರವಸೆಗಳನ್ನು ನೀಡಿ ಈ ಭಾಗದ ವಿದ್ಯಾವಂತ ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿದೆ...
ರಾಜ್ಯದಲ್ಲಿ ಪ್ರಾಮಾಣಿಕ ಸರ್ಕಾರ ಇರುವುದಕ್ಕೆ ನೇಮಕಾತಿ ರದ್ದುಪಡಿಸಿ ಮರುಪರೀಕ್ಷೆ ನಡೆಸಲಾಗುತ್ತಿದೆ. ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದ್ದು ತನಿಖೆಯಿಂದ ಪೂರ್ಣ ಸತ್ಯ ಬಯಲಿಗೆ ಬರಲಿದೆ. @siddaramaiah ನವರು ತಮ್ಮ ಪಕ್ಷದ ನಾಯಕರನ್ನು ಸಮರ್ಥಿಸಲು ಇತರರ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಲಿ
@CMofKarnataka@BJP4Karnataka
ರಾಜ್ಯದಲ್ಲಿ 545 PSI ಹುದ್ದೆಗಳ ನೇಮಕಾತಿಗೆ ಸಂಬಂಧ ನಡೆಸಲಾಗಿದ್ದ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಶೀಘ್ರವೇ ಮರುಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ಬರೆದಿದ್ದ ಎಲ್ಲಾ 54289 ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಪಡೆಯಲಿದ್ದಾರೆ. ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ನಿಗದಿಗೊಳಿಸಲಾಗುವುದು.
@CMofKarnataka
@JnanendraAraga@CMofKarnataka ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ನಡೆಗೆ 5 ಲಕ್ಷ ವಿದ್ಯಾರ್ಥಿಗಳ ಮನಸೊತಿದ್ದಾರೆ..ಎಷ್ಟೋ ಬಡ ಮಕ್ಕಳು ನಾಳೆ ಆಯ್ಕೆಯಾಗಿ ನಿಮ್ಮ ಫೋಟೋ ಮನೇಲಿ ಪೂಜೆ ಮಾಡುತ್ತಾರೆ ಸರ್.ದೇವರು ನಿಮಗೆ 100 ವರ್ಷ ಆಯಸ್ಸು ಕರುಣಿಸಲಿ ಎಂದು ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಬೇಡಿಕೊಳ್ಳುತ್ತೇನೆ ಸರ್ ..
545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ. ಮರು ಪರೀಕ್ಷೆ ನಡೆಸಲು ತೀರ್ಮಾನ. ಡಿಜಿ ಪ್ರವೀಣ್ ಸೂದ್ , ಪೊಲೀಸ್ ಆಯುಕ್ತ ಕಮಲ್ ಪಂತ್. ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಆರಗ ಜ್ಞಾನೇಂದ್ರ ಸಭೆ. ಸಭೆಯ ಬಳಿಕ ಮರು ಪರೀಕ್ಷೆಯ ಬಗ್ಗೆ ಘೋಷಣೆ ಸಾಧ್ಯತೆ.
#PSIExam#psiexamscam#karnatakaPolice