ಎಲ್ಲರೂ ಗಮನಿಸಿದಂತೆ
ಕೇವಲ ಧರ್ಮ, ದೇವರು, ಕೋಮುವಾದದ ಆಚೆಗೆ ಈ ಸರ್ಕಾರಕ್ಕೆಬಕೈಯಲ್ಲಿ ಜನಪರವಾದ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಒಂದೇ ಒಂದು ಜನಪರ ಯೋಜನೆಯನ್ನೂ ನೀಡದಂತೆ ರಾಜ್ಯ ಹಣಕಾಸನ್ನು ನಿಭಾಯಿಸಲು ಸಾಧ್ಯವಾಗದ ಇವರ ದುರ್ಬಲತೆಗೆ ಅತಿಥಿ ಉಪನ್ಯಾಸಕರ ಹೋರಾಟವೂ ಒಂದು ಉದಾಹರಣೆ ಆಗಿದೆ.
3/3
ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಪೂರಕವಾಗಿ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದು ಎಂದರೆ ಹೀಗೇನಾ?
ನನ್ನ ಪ್ರಕಾರ ಪ್ರಸ್ತುತ ರಾಜ್ಯ ಸರ್ಕಾರವು ಹಣಕಾಸು ನಿರ್ವಹಣೆಯಲ್ಲಿ ದಯನೀಯ ವೈಫಲ್ಯ ಕಂಡಿದೆ
ಹಾಗಲ್ಲದೇ 14,500 ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸಲು 7500 ಮಂದಿ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕುತ್ತಿದ್ದರೇ?
2/3
ವೇತನ ಹೆಚ್ಚಳಕ್ಕಾಗಿ ಹೋರಾಟ ನಡೆಸಿದ ಉಪನ್ಯಾಸಕರಲ್ಲಿ 7500 ಜನರನ್ನು ತೆಗೆದುಹಾಕಿ ಅವರ ಸಂಬಳವನ್ನೇ ಇತರರಿಗೆ ಹೆಚ್ಚುವರಿಯಾಗಿ ನೀಡುವಂತಹ ಅತಿ ಬುದ್ಧಿವಂತಿಕೆ ಅಥವಾ ವಂಚನೆಯನ್ನು ಯಾವ ಆಧಾರದ ಮೇಲೆ ಸಚಿವ @drashwathcn ಅವರು ಸಂಕ್ರಾಂತಿ ಉಡುಗೊರೆ ಎಂದು ಕರೆದರು ಎಂಬುದೇ ನನಗೆ ಇಲ್ಲಿಯವರೆಗೂ ತಿಳಿಯುತ್ತಿಲ್ಲ.
1/3
@siddaramaiah@BJP4Karnataka ಶಾಸಕರಾದ ಸಿದ್ದರಾಮಯ್ಯನವರು ನಮಗೆ ನ್ಯಾಯ ಒದಗಿಸಲು ಕೇಳಿಕೊಳ್ಳುತ್ತಾ ಹೇಳುವುದೇನೆಂದರೆ " ನಾನು ಒಬ್ಬ ಅತಿಥಿ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುತ್ತಿದ್ದು ಯುಜಿಸಿ ಅರ್ಹತೆಯನ್ನು ಹೊಂದಿದ್ದು 3 ವರ್ಷಗಳಿಂದ ಈ ವೃತ್ತಿಯಲ್ಲಿ ಇದ್ದೇನೆ(8 hours 11 to 13 thousand 16 hours ge 30-32 thousand) ಇವರು ನಮಗೆ ಹೆಚ್ಚಿಸಿದ್ದು ಏನು ಇಲ್ಲ
@siddaramaiah@BJP4Karnataka ಇಬ್ಬರ ವೇತನವನ್ನು ಒಬ್ಬರಿಗೆ ಕೊಟ್ಟು, ಕೆಲಸದ ಅವಧಿಯನ್ನು 8 ರಿಂದ 15 ಗಂಟೆಗೆ ಹೆಚ್ಚಿಸಿ, ಇವರು ಕೊಟ್ಟ ಸಿಹಿ ಸುದ್ದಿಯಾದ್ರು ಏನು ಸರ್. ಈಗ ಅರ್ದ ಅತಿಥಿ ಉಪನ್ಯಾಸಕರು ಹೊರಕ್ಕೆ ಬರುತ್ತಾರೆ, ಉಳಿದವರು ಈಗ ಹೊಸನೇಮಕಾತಿ ಆದ ತಕ್ಷಣ ಹೊರಕ್ಕೆ ಬರುತ್ತಾರೆ.
@siddaramaiah@BJP4Karnataka ಮಾನ್ಯ ವಿರೋಧ ಪಕ್ಷದ ನಾಯಕರೇ ದಯವಿಟ್ಟು ನಮ್ಮ ಸಮಸ್ಯೆ ಬಗ್ಗೆ ಧ್ವನಿ ಎತಿ ನಮಗೆ ನ್ಯಾಯ ಕೊಡಿಸಿ ಮುಂದಿನ ಮುಖ್ಯ ಮಂತ್ರಿ ನೀವೇ ಅದರಲ್ಲಿ ಎರಡು ಮಾತಿಲ್ಲ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ನಿಮ್ಮ ಇಂದೇ 14500 ಕುಟುಂಬಗಳು ಮತ್ತೆ ಅವರ ಮತಗಳು ಇವೆ ಆಲೋಚಿಸಿ ನ್ಯಾಯ ಕೊಡಿಸಿ ಧನ್ಯವಾದಗಳು ಸರ್
Last 2 years due to COVID guest lecturer were paid only few months and the reason given for no payment is no active working hours.But Permanent UGC lecturers were paid monthly in lacs without active hours #injustice@narendramodi @AmitShah@CMofKarnataka@drashwathcn