ಬಾದಾಮಿ ವಿಧಾನಸಭೆ ಕ್ಷೇತ್ರದ ಗುಳೇದಗುಡ್ಡ ಪುರಸಭೆಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಯಲ್ಲವ್ವ ನಾಗಪ್ಪಗೌಡ ಗೌಡರ ಹಾಗೂ ನಾಗರತ್ನ ಮಹಾಂತೇಶ ಲಕ್ಕುಂಡಿ ಅವರನ್ನು ಅಭಿನಂದಿಸಿ ಶುಭ ಹಾರೈಸಿದೆ.
@siddaramaiah@BJP4Karnataka ಮಾನ್ಯ ವಿರೋಧ ಪಕ್ಷದ ನಾಯಕರೇ ದಯವಿಟ್ಟು ನಮ್ಮ ಸಮಸ್ಯೆ ಬಗ್ಗೆ ಧ್ವನಿ ಎತಿ ನಮಗೆ ನ್ಯಾಯ ಕೊಡಿಸಿ ಮುಂದಿನ ಮುಖ್ಯ ಮಂತ್ರಿ ನೀವೇ ಅದರಲ್ಲಿ ಎರಡು ಮಾತಿಲ್ಲ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ನಿಮ್ಮ ಇಂದೇ 14500 ಕುಟುಂಬಗಳು ಮತ್ತೆ ಅವರ ಮತಗಳು ಇವೆ ಆಲೋಚಿಸಿ ನ್ಯಾಯ ಕೊಡಿಸಿ ಧನ್ಯವಾದಗಳು ಸರ್