@DKShivakumar ನೀವು ಮುಖ್ಯಮಂತ್ರಿ ಆಗಿರುವುದಕ್ಕೆ ಶುಭಾಶಯಗಳು, ನೀವು ಮಾಡುತ್ತಿರುವ ಪ್ರಜಾಸೇವೆ ತುಂಬಾ ಪುಣ್ಯದ ಕೆಲಸ, ಮೊದಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 5,10, 15 ಹೀಗೆ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿ ಆಧುನಿಕ ಜೀತ ಪದ್ಧತಿಯಿಂದ ಮುಕ್ತಿ ನೀಡಬೇಕೆಂದು ಈ ಮೂಲಕ ನಿಮಗೆ ಕೋರುತ್ತಿದ್ದೇವೆ.
@ugc_india@mamidala90 Dear sir many ME and Mtech candidates failed to pass UGC NET and State E Test then how were they directly eligible to apply for an assistant professor? Before it was good, if they wanted to become assistant professors he must clear NET, SET and PhD.
@ugc_india Dear sir, should avoid the direct requirement of ME and MTech candidates if not clear UGC-NET and SLET, because many people from years they are not able to clear UGC-NET, this shows many people from ME and MTech not able to compete with MCA and MSc candidates.
@hd_kumaraswamy ಅಣ್ಣ ನಮ್ಮ ರಾಜ್ಯದಲ್ಲಿ education ಮುಗಿಸಿದವರಿಗೆ ಸಿಕ್ಕಿಲ್ಲ, ಆದರೆ ಬೇರೆ ರಾಜ್ಯದಲ್ಲಿ ಹುಟ್ಟಿ ಬೆಳೆದು ಅಲ್ಲೆ education ಮುಗಿಸಿದವರಿಗೆ ಅಥಿತಿ ಉಪನ್ಯಾಸಕರಾಗಿ ಬಂದಿದ್ದಾರೆ
ಸರಕಾರಕ್ಕೆ 6 ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್ಹಾಲ್ʼನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ. 1/6
ಅತಿಥಿ ಉಪನ್ಯಾಸಕ ಎಂಬ ಹುದ್ದೆಯನ್ನು ಖಾಯಮ್ಮಾಗಿ ತೆಗೆದು ಬದಲಿಗೆ ಅತಿಥಿ ಉಪನ್ಯಾಸಕರಾಗಿ ಇಷ್ಟು ವರ್ಷ ಕಾಲ ಸರ್ಕಾರಿ ಜೀತ ಮಾಡಿದ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವಂತೆ ಆರಂಭಿಸಲಾದ ಹೋರಾಟವು ಸರ್ಕಾರದ ಕುತಂತ್ರ ಬುದ್ಧಿಯಿಂದ ಪುನಹ ಹಳೆ ವ್ಯವಸ್ಥೆಯನ್ನು ಮುಂದುವರೆಸುವ ಸ್ಥಿತಿಗೆ ಬಂದಿದೆ #divindandrule@siddaramaiah@drashwathcn
ಅತಿಥಿ ಉಪನ್ಯಾಸಕರ
8 ಗಂಟೆಯ ತರಗತಿಗಳಿಗೆ ನೀಡುತ್ತಿದ್ದ 11-12 ಸಾವಿರ ಗೌರವಧನವನ್ನ ರೂ.30-32 ಸಾವಿರಕ್ಕೆ ಹೆಚ್ಚಿಸಿರುವ @BJP4Karnataka ಸರ್ಕಾರ,
ಅವರ ತರಗತಿಗಳ ಅವಧಿಯನ್ನು
8 ಗಂಟೆಯಿಂದ 16 ಗಂಟೆಗೆ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟಿರುವುದನ್ನು ಇನ್ನೊಂದು ಕೈಯಿಂದ ಕಿತ್ತುಕೊಂಡಿದೆ.
#ಅತಿಥಿ_ಉಪನ್ಯಾಸಕರು
2/5
ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅವರ ಕಾರ್ಯಭಾರದ ಎಂಟು ಗಂಟೆಯ ಅವಧಿಯನ್ನು ಹಿಂದಿನಂತೆಯೇ ಉಳಿಸಬೇಕು ಮತ್ತು ಈಗಾಗಲೇ ನಿವೃತ್ತಿಗೆ ಸಮೀಪ ಇರುವ ಅತಿಥಿ ಉಪನ್ಯಾಸಕರೂ ಸೇರಿದಂತೆ ಎಲ್ಲರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು.
#ಅತಿಥಿ_ಉಪನ್ಯಾಸಕರು
5/5
@siddaramaiah@BJP4Karnataka ನಮಸ್ತೆ ನಮ್ಮ ಹಣೆಬರ ಹೇಗೆಂದರೆ ಎಲ್ಲರೂ ವಿರೋಧ ಪಕ್ಷದಲ್ಲಿ ಇರುವಾಗ ನಿಮ್ಮ ಪರ ಎನ್ನುತ್ತಾರೆ ಮಾನವೀಯತೆ ಬಗ್ಗೆ ಮಾತನಾಡುತ್ತಾರೆ ನಿಮ್ಮ ಬೇಡಿಕೆ ಇದೆ ಎನ್ನುತ್ತಾರೆ ಆದರೆ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಮರೆಯುತ್ತಾರೆ
@PMOIndia Respected PM of India,
Now Karnataka facing "Education Crisis" after implemented NEP. 14,500 Guest lecturers Strike for "Job Security".More than 5Lak students are suffering for irregular classes in Govt College's. Kindly give "Job Security"to us Sir