ನಮ್ಮ ಮಕ್ಕಳಿಗೆ ಈಗ ಬೇಕಾಗಿರುವುದು ಹೆಚ್ಚು ನುಡಿಗಳನ್ನು ಕಲಿಯುವ ಏರ್ಪಾಡು ಅಲ್ಲ, ಮಾರಾಗಿ ಹೆಚ್ಚು ಕು��ಿಪು (subjects) ಗಳನ್ನು ಕಲಿಯುವ ಏರ್ಪಾಡು ಬೇಕಾಗಿರುವುದು. ನಮಗೆ ಕನ್ನಡ ಹಾಗೂ ಆಂಗ್ಲ ನುಡಿಗಳ ಕಲಿಕೆ ಸಾಕು.
@CMofKarnataka
@DKShivakumar
@utkhader
ಬೆಂಗಳೂರಿನಲ್ಲಿ ಇರುವ #ISI (Indian statistical institute) ನಲ್ಲಿ ಇತ್ತೀಚೆಗೆ ಎಲ್ಲರೂ ಕೊಲ್ಕತ್ತಾ ಮೂಲದವರನ್ನು ನೇಮಕ ಮಾಡಲಾಗಿದೆ..! ಪ್ರೊಫೆಸರ್ಸ್ , ಇಂಜಿನಿಯರ್ಸ್, ಲೈಬ್ರರಿಯನ್ , ವಾರ್ಡನ್ ಡ್ರೈವರ್, ಮತ್ತು ಕುಕ್ಕ್ ಸೇರಿದಂತೆ ಎಲ್ಲರೂ ಬೆಂಗಾಳಿಗಳು ..!@CMofKarnataka @KDA_Bengaluru@karave_KRV
Another report exposing the ground reality: many IT companies have virtually no Kannadigas, with Hindi speakers making up 75% and Telugu speakers 25%. Yet we’re told Kannadigas aren’t being sidelined. How much more evidence do people need? #JobsForKannadigas
Reports of zero Kannadigas in several Bengaluru IT companies expose how managerial and HR favouritism is systematically destroying opportunities for local talent. Let’s all stand behind KaRaVe and support the movement until we achieve our goal! #JobsForKannadigas
ಇವತ್ತು ಯಲಹಂಕ RTO ಹತ್ತಿರ ಹೋಗಿದ್ದೆ, ನನ್ನ ಮಗ��� ಡ್ರೈವಿಂಗ್ ಲೈಸೆನ್ಸ್ ಮಾಡಿಸಲು , ಎಲ್ಲಾ ಇಂಗ್ಲಿಷ್ ಮಯ, ಅಪ್ಲಿಕೇಶನ್ ಫಾರಂ ನಲ್ಲಿ ಒಂದು ಅಕ್ಷರ ಕನ್ನಡ ಇಲ್ಲ .!? ಇವತ್ತು ಇಲ್ಲಿ ಬಂದಿರುವರು ಬಹುತೇಕರು ಹಿಂದಿ, ಬಂಗಾಳಿ ಮತ್ತು ಮಲಯಾಳಿಗಳು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಆಡಳಿತ ಭಾಷೆ ಎಂದೆಲ್ಲಾ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಗಳ ಪ್ರಕಾರ ಸರ್ಕಾರಿ ಶಾಲೆಗಳು ಅದ್ವಾನ ಆಗಿರೋದಿಕ್ಕೆ ಕಾರಣ ರಾಜಕಾರಣಿಗಳಲ್ಲ, ಶಿಕ್ಷಕರು. ಸರ್ಕಾರಿ ಶಿಕ್ಷಕರಿಗೆ ದಕ್ಷತೆ ಇಲ್ಲವಂತೆ!
ಅಪ್ಪ ಸರ್ಕಾರಿ ಶಾಲೆಗಳನ್ನು ಖಾಸಗಿಯವರ ಕೈಗೆ ಕೊಡೋಕೆ ರೆಡಿ. ಮಗಳು ಖಾಸಗಿಯವರು ಹೇಗೆ ಅದನ್ನು ನಡೆಸಬೇಕು ಅನ್ನೋದನ್ನು ಹೇಳೋಕೊಡುತ್ತಾರೆ.
ಸರ್ಕಾರಿ ಶಾಲೆಗಳನ್ನು ನೋಡಿಕೊಳ್ಳಲು ಖಾಸಗಿ ಶಾಲೆಗಳಿಗೆ ವಹಿಸುವುದು, ಕುರಿಮಂದೆ ಕಾಯಲು ತೊಳಗಳನ್ನು ನೇಮಿಸಿದಂತೆ.
ರಿಯಲ್ ಎಸ್ಟೇಟ್ ವ್ಯಾಪಾರಿಗಳು ರಾಜಕಾರಣಿಗಳಾದರೆ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಕನ್ನಡ ಜನತೆ?
Even if 20% of the current companies stay and employee 80% of Kannadigas, we will be taken care of.
Affordable housing, reduced cost of living and improved quality of living are bonus.
Bangalore economy is overheated. We need to cool it down.
KIADB ಐಟಿ ಪಾರ್ಕ್ಗಳಲ್ಲಿ ಭೂಮ�� ಹಂಚಿಕೆ ಅಕ್ರಮ, ಭೂ ದುರ್ಬಳಕೆ ಕುರಿತು CAG ವರದಿಗಳು ಮತ್ತು ಹೈಕೋರ್ಟ್ ತನಿಖೆಗಳಲ್ಲಿ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. ರಿಯಾಯಿತಿ ದರದಲ್ಲಿ ಭೂಮಿ ಪಡೆದ ಕಂಪನಿಗಳು ನೀಡಿದ ಭರವಸೆಗಳನ್ನು ಈಡೇರಿಸಿವೆಯೇ? ಕನ್ನಡಿಗರಿಗ�� ಉದ್ಯೋಗ ನೀಡಿವೆಯೇ? ಉತ್ತರ ಬೇಕಿದೆ.
#ಕರವೇ #ಕರವೇಹೋರಾಟಗಳು #ಆಗ್ರಹಅಭಿಯಾನ
In my profession, we call WB & AP has factory of CAs - Not solely attributable to talent. Nt tht local CAs doesnt have talent - thy dont evn get to knw abt the vacancy. Ths needs a fix. In such cases, whr is question of talent ?
ಬಹಳಷ್ಟು ಹೊಟ್ಟೆ ತುಂಬಿರುವ ಜನರು ಕನ್ನಡಿಗರ ಉದ್ಯೋಗ ಅವಕಾಶದ ಬಗ್ಗೆ ಆಡುವ ಉಡಾಫೆ ಮಾತು ನೋಡಿ ಬಹಳ ಬೇಸರವಾಯ್ತು . ನಿಮ್ಮ ಸಿದ್ಧಾಂತ ಏನೇ ಇರಲಿ ಕನ್ನಡದ ಹೊಸ ಪೀಳಿಗೆಗೆ ಅವಕಾಶ ಕೊಡಿ. ನಾನು ಕನ್ನಡಿಗನೇ ಅಂತ ಹೇಳಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಜೀವನಕ್ಕೆ ಕಲ್ಲು ಹಾಕಬೇಡಿ.
ಕನ್ನಡಿಗರೇ, ಕಂಪನಿಗಳಲ್ಲಿ ಅರ್ಹತೆ ನೋಡಿ ಉದ್ಯೋಗಕ್ಕೆ ಆಯ್ಕೆ ಮಾಡುತ್ತಾರೆ ಅಂತಾ ನೀವು ಅಂದುಕೊಂಡಿದ್ದರೇ ನಿಮ್ಮಂತ ಪೆದ್ದ ಶಿಖಾಮಣಿಗಳು ಯಾರೂ ಇಲ್ಲ! ಅರ್ಹತೆಯೊಂದೇ ಮಾನದಂಡವಾಗಿದ್ದರೆ ಒಂದೇ ಕಂಪನಿಯಲ್ಲಿ 90% ಕನ್ನಡೇತರರು ಕೆಲಸ ಗಿಟ್ಟಿಸಲು ಸಾಧ್ಯವಿಲ್ಲ! ಮಲಯಾಳಿಗಳು ಮಲ��ಾಳಿಗಳನ್ನು, ತೆಲುಗರು ತೆಲುಗರನ್ನು ಆಯ್ಕೆ ಮಾಡುವ ವ್ಯವಸ್ಥೆಯಿದೆ!
Kannadigas, unite and show your spine! KaRaVe is fighting for YOUR future and the next generation. Nobody will fight for our rights if we stay silent. Stand with @karave_KRV Stand for Karnataka! 💪💛❤️
ಬಡಗಣ ಕರ್ನಾಟಕ ಕನ್ನಡಿಗನ ಮಾತು ಕೇಳಿ 🔥
ಧರ್ಮ ದೇಶ ಸರಿಸಿ 👇