You give a prompt to ChatGPT with names …. It will give a word to word report that this committee will be after six months . Eco system has invented an issue to be engaged & relevant .
ನನ್ನ ಮೇಲೆ ಭರವಸೆ ಇಟ್ಟು ಹೊಸ ಜವಾಬ್ದಾರಿ ಹೊರಿಸಿರುವ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಧನ್ಯವಾದಗಳು.ಹೊಸನಂಬಿಕೆ ಮತ್ತು ಎಲ್ಲರ ಹಿತದ ಹೊಸ ಕನಸುಗಳೊಂದಿಗೆ ಹೊಸ ಪ್ರಯಾಣಕ್ಕೆ ಹೆಜ್ಜೆ ಇಡುತ್ತಿದ್ದೇನೆ.ಎಂದಿನಂತೆ ಜೊತೆಗಿರುತ್ತೀರೆಂದು ನಂಬಿದ್ದೇನೆ.@BJP4India@BJP4Karnataka@narendramodi@JPNadda@BYVijayendra
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.
#GPSTR2022#Announce_Counsilling_Date@CMofKarnataka@Madhu_Bangarapp
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ
@Madhu_Bangarapp ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಮಾನ್ಯ ಶಿಕ್ಷಣ ಸಚಿವರಲ್ಲಿ ಎಲ್ಲಾ 13,352 ಶಿಕ್ಷಕ ಅಭ್ಯರ್ಥಿಗಳ ಪರವಾಗಿ ವಿನಂತಿಸಿಕೊಳ್ಳುವುದೇನೆಂದರೆ, ತಾವೇ ಹೇಳಿರುವಂತೆ ಕೋರ್ಟ್ ನ ಆದೇಶ ಬಂದ ತಕ್ಷಣ ಕೌನ್ಸಿಲಿಂಗ್ ಮಾಡುವುದಾಗಿ ಹೇಳಿರುತ್ತೀರಿ ಹಾಗಾಗಿ ನಾಳೆ ಜಡ್ಜ್ಮೆಂಟ್ ಬಂದ್ ತಕ್ಷಣ ತಾವು ಕಾರ್ಯ ಪ್ರವೃತ್ತರಾಗುತ್ತಿರೆಂದು ನಂಬಿರುತ್ತೇವೆ. 🙏
1. ವಿಜಯಪುರದ ಪ್ರತಿ #ಗಜಾನನ_ಮಂಡಳಿಗಳಿಗೆ ಸ್ವಾತಂತ್ರ #ವೀರ_ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .
2. ಗಜಾನನ ಮಂಡಳಿಗಳ ಪದಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಣೇಶನ ದೇಣಿಗೆಗಾಗಿ ಶಾಸಕರ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ನಿಮ್ಮ ನಿಮ್ಮ ಪೆಂಡಾಲ್ ಗಳಲ್ಲಿಯೇ ಬಂದು ನಮ್ಮ #ಸ್ವಾಮಿ_ವಿವೇಕಾನಂದ_ಸೇನೆಯ ಪದಾಧಿಕಾರಿಗಳು ಪ್ರತಿ ಗಣೇಶ ಮಂಡಳಿಗೆ ತಲಾ ₹5,000 ದೇಣಿಗೆ ನೀಡಲಿದ್ದಾರೆ.
3. ಯಾವ ಅನುಮತಿಗಳಿಗೂ ಕಚೇರಿಯಿಂದ, ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ, ಅಧಿಕಾರಿಗಳೇ ನಿಮ್ಮ ಬಳಿ ಬಂದು ಅನುಮತಿ ನೀಡುತ್ತಾರೆ. ಯಾವುದೇ ಅಧಿಕಾರಿ ಅನುಮತಿಗೆ ಕಿರುಕುಳ ನೀಡಿದರೆ ನನ್ನ ಕಚೇರಿಯ ಗಮನಕ್ಕೆ ತರಬೇಕು.
4. ಈ ಬಾರಿ
ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸಲ್ಪಡುವ ಗಜಾನನ ಮಹಾಮಂಡಳದ ವೇದಿಕೆಗೆ
“ಸನಾತನ ಹಿಂದೂ ವೇದಿಕೆ” ಎಂದು ನಾಮಕರಣ ಮಾಡಲಾಗುವುದು.
5. ವಿಜಯಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿದೆ, ಯಾವ ನಿರ್ಬಂಧಗಳೂ ಇರುವುದಿಲ್ಲ.
ವಿಘ್ನೇಶ್ವರಾಯ ನಮಃ! 🚩🚩
ಬಸನಗೌಡ ಪಾಟೀಲ್ ಯತ್ನಾಳ್.
@Madhu_Bangarapp ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ನೂತನವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರಿಗೆ ಹೃದಯಪೂರ್ವಕ ಅಭಿನಂದನೆಗಳು #GPSTR ಪರೀಕ್ಷೆ ಮುಗಿದು ,ಆಯ್ಕೆಯಾಗಿ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಆದೇಶ ಕೊಟ್ಟು ಜೂನ್ ನಿಂದ ಮಕ್ಕಳಿಗೆ ಬೋಧಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ.
@Madhu_Bangarapp ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ನೂತನವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರಿಗೆ ಹೃದಯಪೂರ್ವಕ ಅಭಿನಂದನೆಗಳು #GPSTR ಪರೀಕ್ಷೆ ಮುಗಿದು ,ಆಯ್ಕೆಯಾಗಿ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಆದೇಶ ಕೊಟ್ಟು ಜೂನ್ ನಿಂದ ಮಕ್ಕಳಿಗೆ ಬೋಧಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ.
ಎಲ್ಲಾ ಸರ್ಕಾರಿ ನೇಮಕಾತಿಗಳಲ್ಲಿ ಅಕ್ರಮ ನಡೆಯಲು ಬಿಟ್ಟ @BSBommai ಅವರು ಉದ್ಯೋಗಾಕ್ಷಾಂಕ್ಷಿಗಳ ನೋವು ಆಲಿಸದೆ ಅಹಂಕಾರದಿಂದ ವರ್ತಿಸಿದ್ದಾರೆ.
ಉದ್ಯೋಗಕ್ಕೆ ಹಪಹಪಿಸುತ್ತಿರುವ ಯುವಜನತೆಗೆ @BJP4Karnataka ಸರ್ಕಾರದಿಂದ ನಯಾಪೈಸೆ ನ್ಯಾಯ ಸಿಗುವುದಿಲ್ಲ ಎಂಬುದಕ್ಕೆ ಘಟನೆಯೇ ಸಾಕ್ಷಿ.
ಯುವಜನರನ್ನು ಕಂಡರೆ ಏಕಿಷ್ಟು ಅಸಹನೆ?