ಈ ನೆಲದ ಮೂಲನಿವಾಸಿಗಳ ಸದ್ಯದ ಸ್ಥಾನ ಇದು. ಬಿಜೆಪಿ ಮತ್ತು ಸಂಘಪರಿವಾರ ಇರುವುದೇ ಮನುಷ್ಯತ್ವವನ್ನು ಕೊನೆಗಾಣಿಸಿ, ಅಮಾನವೀಯ ಮನುಸ್ಮೃತಿಯನ್ನು ನಮ್ಮ ಮೇಲೆ ಹೇರಲು.
ಸದ್ಯ ನಮ್ಮ ಒಗ್ಗಟ್ಟಿನ ಕೂಗು ಹಾವಿನಪುರದ ಸಾಕು ನಾಯಿಗಳ ಕಿವಿಗೆ ಮುಟ್ಟಿರುವುದರಿಂದ ಈ ಟೆಂಡರ್ ಪ್ರಕ್ರಿಯೆಯನ್ನು ರದ್ದು ಮಾಡಿದ್ದಾರೆ. ಆದರೆ ನೀಚ ಮನಸ್ಥಿತಿ ಎಂದಿಗೂ ಬದಲಾಗದು.
ಮಂಡ್ಯದಲ್ಲಿ ಮಗುವಿನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಪೊಲೀಸರು ಕಿರುಕುಳ ನೀಡಿದ್ದು ಖಂಡನೀಯ. ಮಾನವೀಯತೆಯನ್ನೇ ಅಣಕಿಸುವ ಇಂಥ ಘಟನೆಗಳು ರಾಜ್ಯದಲ್ಲಿ ಪದೇಪದೆ ಘಟಿಸುತ್ತಿರುವುದು ಆಘಾತಕಾರಿ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು @BJP4Karnataka ಸರಕಾರ ಹಾಳು ಮಾಡಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.1/7
ಉದ್ಯೋಗಾಕಾಂಕ್ಷಿಗಳ ಬಹು ದಿನಗಳ ಬೇಡಿಕೆಯಾಗಿದ್ದ, ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಗಳಿಗೆ ನಿಗದಿಪಡಿಸಲಾದ ವಯೋಮಿತಿಯನ್ನು ಒಂದು ಬಾರಿಗೆ ಅನ್ವಯವಾಗುವಂತೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ.
@CMofKarnataka@DgpKarnataka
@BJP4Karnataka@BSBommai Matte police constable age relaxation madoke ena ರೋಗ್ ನಿಮ್ಗೆ ಹೇಳೋದು ಒಂದು ಮಾಡೋದೋ ಒಂದ್ ಈ ಬಿಜೆಪಿ ಸರಕಾರ ದಯವಿಟ್ಟು ಪೊಲೀಸ್ ಕಾನ್ಸ್ಟೇಬಲ್ ಮಾಡಲಿಲ್ಲ ಅಂದ್ರಿಗೆ ಸತ್ರು ವೋಟ್ ಹಾಕಲ್ಲ ಈ ಬಿಜೆಪಿ
@BJP4Karnataka@BSBommai Matte police constable age relaxation madoke ena ರೋಗ್ ನಿಮ್ಗೆ ಹೇಳೋದು ಒಂದು ಮಾಡೋದೋ ಒಂದ್ ಈ ಬಿಜೆಪಿ ಸರಕಾರ ದಯವಿಟ್ಟು ಪೊಲೀಸ್ ಕಾನ್ಸ್ಟೇಬಲ್ ಮಾಡಲಿಲ್ಲ ಅಂದ್ರಿಗೆ ಸತ್ರು ವೋಟ್ ಹಾಕಲ್ಲ ಈ ಬಿಜೆಪಿ
ಬಿಜೆಪಿಸರ್ಕಾರದ ಸರ್ವಾಧಿಕಾರಿ ದೋರಣೆಯಿಂದ @BSBommai ಯವರು ಗೌರವಾನ್ವಿತ mla,mpಗಳ ಮನವಿ& ಸಲಹೆಗೆ ಸ್ಪಂದಿಸದೆ pcವಯೋಮಿತಿ ಹೆಚ್ಚಳಮತ್ತುpsiಮರುಪರೀಕ್ಷೆ ದಿನಾಂಕ ಘೋಷಣೆಮಾಡುತ್ತಿಲ್ಲ.ಕಾಂಗ್ರೆಸ್ ಪಕ್ಷ2023ರಲ್ಲಿ ಅಧಿಕಾರಕ್ಕೆ ಬಂದರೆ pcವಯೋಮಿತಿ ಹೆಚ್ಚಳದ ಜೊತೆ psiಮರುಪರೀಕ್ಷೆ ನಡೆಸುವ ಭರವಸೆನೀಡಿದೆ @BJP4Karnataka@INCKarnataka
ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳು ಇಂದು ನನ್ನ ಬಳಿ ಬಂದು ಅಹವಾಲು ಸಲ್ಲಿಸಿದಾಗ ಅತ್ಯಂತ ಸಹಾನುಭೂತಿ ಹಾಗೂ ಸಹನೆಯಿಂದ ಕೇಳಿದ್ದೇನೆ ಎಂದು ಹೇಳಿರುವ ಗೃಹಮಂತ್ರಿಗಳಿಗೆ ಚಳಿ ಬಿಡಿಸಿರುವ ಪಬ್ಲಿಕ್ ಟಿವಿಯ ರಂಗನ...
@JnanendraAraga@BSBommai@INCKarnataka ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳು ಇಂದು ನನ್ನ ಬಳಿ ಬಂದು ಅಹವಾಲು ಸಲ್ಲಿಸಿದಾಗ ಅತ್ಯಂತ ಸಹಾನುಭೂತಿ ಹಾಗೂ ಸಹನೆಯಿಂದ ಕೇಳಿದ್ದೇನೆ ಎಂದು ಹೇಳಿರುವ ಗೃಹಮಂತ್ರಿಗಳಿಗೆ ಚಳಿ ಬಿಡಿಸಿರುವ ಪಬ್ಲಿಕ್ ಟಿವಿಯ ರಂಗನ...
Plight of our youngsters is indeed pitiful.
They overcome difficulties and financial hardship to write exams for Govt jobs, get selected, only to get to know that Govt has already sold the jobs to highest bidder.
Aspirants are falling at politicians feet, while Govt does nothing.