I want to close my Flipkart Pay Later account. When I visit to Help centre it will again say Please visit https://t.co/NXADeFZKdA
What's the solution for this?
Contact information for customers isn't available in your website @flipkartsupport@Flipkart
Today I had received lizol disinfectant surface cleaner which was ordered via Flipkart. Manufactured date and expiry date were not present on product. When I searched bar code that is showing 5 ltr Harpic not lizol @ThisIsReckitt@flipkartsupport@Flipkart@jagograhakjago
KPSC ಯ ಕಾರ್ಯದರ್ಶಿ ಆಗಿದ್ದ ವಿಕಾಸ ಕಿಶೋರ್ ಸುರಳ್ಕರ್ ಅವರನ್ನು ಆ ಸ್ಥಾನದಿಂದ ವರ್ಗಾವಣೆ ಮಾಡಿದ್ದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. @siddaramaiah ನವರೇ, KPSC ನೇಮಕಾತಿಯಲ್ಲಿ ಹಲವಾರು ಕ್ರಾಂತಿಕಾರಿ ಸುಧಾರಣೆ ಮಾಡಲು ಹೊರಟಿದ್ದ ಇವರನ್ನು ಎತ್ತಂಗಡಿ ಮಾಡಿದ್ದು ಯಾಕೆ? #Bringbackvikaskishoresurlkartokpsc
@siddaramaiah@DKShivakumar@PriyankKharge respected sir, this one is totally unacceptable, when kpsc is getting belief, vikas sir work is unmatched but why govt is not accepting vikas sir work when whole kpsc aspirants are on hope with sir work, we really condemn this transfer.
ಅಭ್ಯರ್ಥಿಗಳೇ, KPSCಯ ಸುಧಾರಣೆಯಾಗಲು ವಿಕಾಸ್ ಸರ್ ರವರ ಕೊಡುಗೆ ಏನಿದೆ ಎಂಬುದು ನಿಮಗೆಲ್ಲ ತಿಳಿದಿದೆ.ಇಂತಹ ಸಂದರ್ಭದಲ್ಲಿ ದಕ್ಷಅಧಿಕಾರಿಯಾದ ವಿಕಾಸ್ ಸರ್ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ.
ಈ ಕೆಳಕಂಡಂತಹ ಬದಲಾವಣೆ ಅಭ್ಯರ್ಥಿಗಳ ಪರವಾಗಿಯೇ ಇರುವುದರಿಂದ ಇದನ್ನು KPSC ಇನ್ನುಮುಂದೆಯು ಅಳವಡಿ��ಿಕೊಳ್ಳಬೇಕೆಂಬುದು ನಮ್ಮ ಆಗ್ರಹ.
ಅದಕ್ಕೆ KPSC ಸುಧಾರಣೆ ಇದೆ ರೀತಿ ಮುಂದುವರಿಯಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಅವರ ಒಳ್ಳೆ ಕೆಲಸಕ್ಕೆ ಅಧ್ಯಕ್ಷರ ಹಸ್ತಕ್ಷೇಪ ಮಾಡದಂತೆ,ಮತ್ತು ಸೆಕ್ರೆಟರಿ ಅವರಿಗೆ ಸುಧಾರಣೆ ಮಾಡೋಕೆ ಮುಕ್ತ ಅವಕಾಶ ನೀಡಬೇಕು, KPSC ಸುಧಾರಣೆ ಇನ್ನೂ ಆಗಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಯಾರ ಹಸ್ತಕ್ಷೇಪ ಮಾಡದಂತೆ ಮುಕ್ತ ಅಧಿಕಾರ ನೀಡಬೇಕು..
Sir Please publish all candidates marks list
All the municipality list has been hosted.
Today we are expecting the marks list.
Kindly do upload sir
Thank you.
The result of Compulsory Kannada exam which was conducted on 18/03/2023 has been submitted to Hon'ble Commission for approval. All the other results and pending additional lists are under process.
KPSC ಅಧ್ಯಕ್ಷರು ಮತ್ತು ಸದಸ್ಯರು ಕುಂಭಕರ್ಣನ ಅಣ್ತಮ್ಮ ಇರ್ಬೇಕು.
ಅವನ ಹಾಗೆ 6 ತಿಂಗ್ಲು ಮಲಗೋದು 6 ತಿಂಗಳು SCAM ಮಾಡೋದು ಎರಡೇ ಕೆಲ್ಸ.
"ಕೆಲ್ಸಕ್ಕೆ ಕರಿಬೇಡ ಊಟಕ್ಕೆ ಮರಿಬೇಡ".
LIST ಗಳಿಗೆ SIGN ಹಾಕ್ರಪ್ಪ ಕಲಿಯುಗದ ಕುಂಭಕರ್ಣರೆ. ನಮ್ಗೆ ಕಾದು ಕಾದು ಸಾಕಾಯ್ತು.@ksceaa@secretarykpsc@CMofKarnataka@KpscAspirants
ಕಳೆದ ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ (ಲೋಕೋಪಯೋಗಿ(PWD) ಇಲಾಖೆಯ ಕಿರಿಯ ಇಂಜಿನಿಯರ್ ಗಳ ಪಟ್ಟಿ ಕೆಪಿಎಸ್ಸಿ ಯಿಂದ ಬಿಡುಗಡೆಯಾಗದಿರುವ ಬಗ್ಗೆ ಪ್ರಸ್ತಾಪಿಸಿದ್ದೆ.
ಇಂದು ಲೋಕೋಪಯೋಗಿ (PWD) ಇಲಾಖೆಯ ಕಿರಿಯ ಇಂಜಿನಿಯರ್ ಗಳ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸಿದೆ.