ಹಲೋ ಗೆಳೆಯರೇ...��ಲ್ಲೊಂದು ಗೊಂದಲ ಸೃಷ್ಟಿಯಾಗಿದೆ... ಭಾರತದ ಗೃಹ ಸಚಿವಾಲಯದ ಹೊಣೆಗಾರಿಕೆಗಳ ಕುರಿತ ಗೊಂದಲ..! ಒಮ್ಮೆ ಯಾರಾದರೂ ತಿಳಿಸುವಿರಾ? ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ ಬರೀ NRC, CAA ಬಗೆಗಿನ ಹೇಳಿಕೆಗಾಗಿ ಮಾತ್ರ ಪ್ರತ್ಯಕ್ಷವಾಗಿ ಗೃಹ ಸಚಿವಾಲಯ ಕಣ್ಮರೆಯಾಗುತ್ತದೆ. #amitshah_जी_आप_कहां_हो
ಕೋಮು ಹಾಗೂ ಕೊರೋನಾ ವೈರಸುಗನ್ನು ತಡೆಗಟ್ಟಲು ರಂಝಾನ್ ಹಬ್ಬಕ್ಕೆ ಜವಳಿ ಖರೀದಿಯನ್ನೇ ಬಹಿಷ್ಕರಿಸಿ ಯಶಸ್ಸು ಕಂಡ ಮುಸಲ್ಮಾನರ���್ಲಿ ಒಂದು ವಿನಂತಿ.
ಈ ಹೋರಾಟದಲ್ಲಿ ನಾವು ಸಾಧಿಸಿದ ಗೆಲುವು ಬರೀ 50 ಶೇಕಡ ಮಾತ್ರ. ಉಳಿದ 50 ಶೇಕಡಾವನ್ನು ಕೋಮು ವೈರಸ್ ಬಿತ್ತರಿಸುವ ಮಾದ್ಯಮಗಳನ್ನೂ ಪ್ರಸ್ತುತ ರೀತಿಯಲ್ಲೇ ಬಹಿಷ್ಕರಿಸುವ ಮೂಲಕ ಗೆಲ್ಲಬೇಕಾಗಿದೆ.
@Riyaz_cfi
ರವರೇ ಕನ್ಯಾನದ, ವಿಟ್ಲ ಭಾಗದ ವಿದ್ಯಾರ್ಥಿಗಳಿಗೆ ನಿಮ್ಮ ಸೋಗಲಾಡಿತನದ ಸಂರಕ್ಷಣೆ ಅಗತ್ಯವಿಲ್ಲ. ಇಲ್ಲಿ ಬೇಕಾದಷ್ಟು ಹಿರಿಯರು, ಮಾರ್ಗದರ್ಶಕರು ನಮಗಿದ್ದಾರೆ. ಜೊತೆಗೆ ಕಾನೂನು ಪಾಲಕರು, ಸ್ವಯಂ ರಕ್ಷಣೆ ಪಡೆದುಕೊಳ್ಳುವ ತಾಕತ್ತೂ ನಮಗಿದೆ.
#TimeMakers
Deeply saddened in the death of my dear friend and Rajya Sabha member M. P. Veerendra Kumar. He was a staunch secularist and a close ally of the Muslim community. He was the MD of popular Malayalam daily
@mathrubhumi . Visited him lastly in Kozhikode an hour ago. Tributes.
ಮುಸ್ಲಿಂ ಬಾಲಕನ ಮೇಲೆ ಕೋಮು ದ್ವೇಷದಿಂದ ಜೈ ಶ್ರೀ ರಾಂ ಹೇಳಲು ಒತ್ತಾಯಿಸಿ ಮಂಗಳೂರಿನ ಕನ್ಯಾನದ ಬಜರಂಗದಳದ ರೌಡಿ ಶೀಟರ್ ದಿನೇಶ್ ಕನ್ಯಾನ ಹಲ್ಲೆ ನಡೆಸಿತ್ತಿರುವುದು.ಅಲ್ಲದೇ ಮುಸ್ಲಿಂ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿದ್ದಾನೆ. ಸಂಬಂಧಪಟ್ಟ ಇಲಾಖೆ ಆರೋಪಿಯನ್ನು ಬಂಧಿಸಿ ಶಿಕ್ಷಿಸಬೇಕು.@CMofKarnataka@siddaramaiah
ಪ್ರತಿನಿತ್ಯ ಒಂದು ವಿಷಯದ ಹಿಂದೆ ಓಡಬೇಡಿ, ನಿಮ್ಮನ್ನು ಓಡಿಸುತ್ತಲೇ ಇರುತ್ತಾರೆ, ಅಥವಾ ನೀವಾಗಿ ಓಡುತ್ತಲೇ ಇರುತ್ತೀರಿ. ಹೊರತು ಗುರಿ ತಲುಪಬೇಕಾದ ವಿಷಯಗಳ ಕಡೆ ನಿಮ್ಮ ಗಮನ ತಪ್ಪುತ್ತಲೇ ಇರುತ್ತದೆ.
#Social#media#community