Top Tweets for #TimeMakers
4/4
His dedication to the community and commitment to making a positive impact are truly inspiring. We're honored to be able to identify him as one of our #TimeMakers. ⌚🤝
#CommunityLeader #ChangeMaker #TimeForImpact

hello. first tweet from this account. good things are coming, are ya'll picking up the signal like i am?
M.A.K.E.
#worldradio #SOS #timemakers
The people who don't use slankit vs the people who use slankit to shop #Elecronics.
#timemakers vs #timesavers
#slankit #gadgetshop #shopping #Electronics #smartphones #laptops #Accessories #USA

ವಿಧ್ಯಾರ್ಥಿಗಳ ನಡುವೆ ರಾಜಕೀಯ ವಾಸನೆ ಭಿತ್ತಿ, ಕೋಮು ಪ್ರಸರಣವಲ್ಲದೆ ಇವರ ಗುರಿ ಇನ್ನೊಂದಿಲ್ಲ.
#TimeMakers
ಒಬ್ಬ ಸಂಘಪರಿವಾರದ ಹೆಸರೇಳಿ ವಿದ್ಯಾರ್ಥಿಗಳ ರಕ್ಷಣೆಗೊಸ್ಕರ ಸಂಘಟನೆ ಆಹ್ವಾನಿಸುತ್ತಿದ್ದಾನೆ. ಅದನ್ನು ಸಮರ್ಥಿಸಲು ಇನ್ನು ಕೆಲವರು ಲಾಠಿ ಏಟು, ಇದು ನಮ್ಮ ಹೆಮ್ಮೆಯ ಹೋರಾಟ ಅಂತ ಬೀದಿಗಿಳಿಯಿರಿ ಎಂದು ಆಹ್ವಾನಿಸುತ್ತಾ ಅಭಿಯಾನವನ್ನು ಶುರುಹಚ್ಚಿಕೊಂಡಿದ್ದಾರೆ.
ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಿ.
#TimeMakers
ಸ್ವತಹ ಕಾರ್ಯಕರ್ತರನ್ನು ಸಂರಕ್ಷಿಸಲಾಗದ ಸಂಘಟನೆ ವಿಟ್ಲ , ಕನ್ಯಾನ ಭಾಗದ ವಿದ್ಯಾರ್ಥಿಗಳಿಗೆ ಸಂರಕ್ಷಣೆ ಕೊಡುತ್ತಾರಂತೆ.
#TimeMakers
ನಾಚಿಕೆಯಾಗಲ್ವೆ, ಸದಸ್ಯರಾದವರಿಗೆ ಮಾತ್ರ ನಮ್ಮ ಸಂರಕ್ಷಣೆಯಂತೆ🤭
#TimeMakers
ಒಬ್ಬ ವಿಧ್ಯಾರ್ಥಿಯ ಕಣ್ಣೀರು, ಇವರಿಗೆ ಸದಸ್ಯತ್ವ ಅಭಿಯಾನಕ್ಕಿರುವ ಅಮೃತಧಾರೆಯಾಗಿ ಕಂಡದ್ದು ಸಮುದಾಯ ಸ್ನೇಹವಂತೆ.
#TimeMakers
ವಿಧ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಬೇಡಿ, ಭವಿಷ್ಯ ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಲಿಕ್ಕಿರುವುದಲ್ಲ.
ಸಮುದಾಯ ರಕ್ಷಣೆ ಎಂಬ ಹೆಸರಿಗಿಂತ ರಾಜಕೀಯ ರಕ್ಷಣೆ ಎಂಬ ಹೆಸರು ಇವರಿಗೆ ಸೂಕ್ತವೆನಿಸುತ್ತದೆ.
#TimeMakers
ನಾಚಿಕೆಯಾಗಲ್ವೆ, ಸದಸ್ಯರಾದವರಿಗೆ ಮಾತ್ರ ನಮ್ಮ ಸಂರಕ್ಷಣೆಯಂತೆ🤭
#TimeMakers
ರಾಜಕೀಯ ತೀಟೆಗಾಗಿ ಇಸ್ಲಾಮಿನ ಶರೀಅತನ್ನು ಬೀದಿಪಾಲು ಮಾಡಿದವರಲ್ಲಿ ಸಮುದಾಯದ ನಿರೀಕ್ಷೆ ಎಂದೋ ಕಳೆದು ಹೋಗಿದೆ.
#TimeMakers
ಉಮರ್ (ರ) ಮರಣ ಹೊಂದಿದ್ದು ಶತ್ರುಗಳ ಆಕ್ರಮಣದಿಂದಾಗಿದೆ. ಒಂದು ವೇಳೆ ಶತ್ರುಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಬಯಸಿದ್ದರೆ ಅವರು ಇಸ್ಲಾಂ ಧರ್ಮ ಸ್ವೀಕರಿಸಬೇಕಾಗಿರಲಿಲ್ಲ. ಶತ್ರುಗಳೊಂದಿಗೇ ಇದ್ದುಬಿಟ್ಟರೆ ಸಾಕಿತ್ತು. ಆದರೆ, ಉಮರ್ (ರ) ರವರ ಗುರಿ ಸತ್ಯ ವಿಶ್ವಾಸಿಯಾಗಿ ಈಮಾನ್ ನೊಂದಿಗೆ ಮರಣ ಹೊಂದುವುದಾಗಿತ್ತು.
#TimeMakers
ವಿಧ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಬೇಡಿ, ಭವಿಷ್ಯ ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಲಿಕ್ಕಿರುವುದಲ್ಲ.
ಸಮುದಾಯ ರಕ್ಷಣೆ ಎಂಬ ಹೆಸರಿಗಿಂತ ರಾಜಕೀಯ ರಕ್ಷಣೆ ಎಂಬ ಹೆಸರು ಇವರಿಗೆ ಸೂಕ್ತವೆನಿಸುತ್ತದೆ.
#TimeMakers
ಫರ್ದಾ ವಿವಾದದಲ್ಲಿ ಸ್ಕಾರ್ಫ್ ಧರಿಸದೆ ಪ್ರತಿಭಟಿಸಿದ ಸಮುದಾಯ ರ(ಭ)ಕ್ಷಕರ ಹೆಣ್ಣು ಮಕ್ಕಳನ್ನು ಕಣ್ಣಾರೆ ಕಂಡವರಾಗಿದ್ದೇವೆ ನಾವು...
#TimeMakers
ವಿಧ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಬೇಡಿ, ಭವಿಷ್ಯ ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಲಿಕ್ಕಿರುವುದಲ್ಲ.
ಸಮುದಾಯ ರಕ್ಷಣೆ ಎಂಬ ಹೆಸರಿಗಿಂತ ರಾಜಕೀಯ ರಕ್ಷಣೆ ಎಂಬ ಹೆಸರು ಇವರಿಗೆ ಸೂಕ್ತವೆನಿಸುತ್ತದೆ.
#TimeMakers
ಒಬ್ಬ ವಿಧ್ಯಾರ್ಥಿಯ ಕಣ್ಣೀರು, ಇವರಿಗೆ ಸದಸ್ಯತ್ವ ಅಭಿಯಾನಕ್ಕಿರುವ ಅಮೃತಧಾರೆಯಾಗಿ ಕಂಡದ್ದು ಸಮುದಾಯ ಸ್ನೇಹವಂತೆ.
#TimeMakers
ಸಮುದಾಯದ ಸುಂದರ ಯುವತ್ವವನ್ನು ಲಾಠಿ ಏಟುಗಳಿಗೆ ಬಲಿಯಾಗಿಸಿ ನಾವು ಸಮುದಾಯಕ್ಕಾಗಿ ಮಾಡಿದ್ದು ಎಂಬುವುದರ ಒಳ ಮ(ಕ)ರ್ಮವೇನು..?
#TimeMakers
ಇಲ್ಲಿನ ಎಲ್ಲಾ ರಾಜಕೀಯ ಪಕ್ಷಗಳೂ ವಿದ್ಯಾರ್ಥಿಗಳನ್ನು ದುರುಪಯೋಗಪಡಿಸಿ, ತಮ್ಮ ಬೇಳೆ ಬೇಯಿಸಿಕೊಂಡಿದೆ. ಸಧ್ಯ ಜನರು ಪ್ರಙಾವಂತರಾಗಿದ್ದಾರೆ.
ನಾವು ಸಮುದಾಯಕ್ಕೆ ಒಳಪಡಬೇಕಾದರೆ ಇವರ ಮೆಂಬರ್ಶಿಪ್ ಪಡೆಯಬೇಕೆ..?
#TimeMakers
ನಾವು ಸಮುದಾಯಕ್ಕೆ ಒಳಪಡಬೇಕಾದರೆ ಇವರ ಮೆಂಬರ್ಶಿಪ್ ಪಡೆಯಬೇಕೆ..?
#TimeMakers
ಹೋರಾಟಗಳು, ಒಂದು ಘಟನೆಯಾದಾಗ ಸದಸ್ಯತ್ವ ಅಭಿಯಾನಕ್ಕೆ ಸಮಯ ಸಾಧಕತನ ತೋರಿಸಲಿಕ್ಕಿರುವುದೇ.
ಸಮುದಾಯ ರಕ್ಷಣೆ ಎಂಬ ಹೆಸರಿಗಿಂತ ರಾಜಕೀಯ ರಕ್ಷಣೆ ಎಂಬ ಹೆಸರು ಇವರಿಗೆ ಸೂಕ್ತವೆನಿಸುತ್ತದೆ.
#TimeMakers
Last Seen Hashtags on Sotwe
nolimits(*)
Seen from Sweden
สวิงบุรีรัมย์
Seen from Thailand
mom and son real
Seen from Indonesia
GobalHiring
Seen from United States
trudeaumustgo
Seen from United States
earthlobbyist
Seen from United States
osmaniyepasif
Seen from Turkey
Leggingsgirl
Seen from Germany
momsonn(((*)))***+filter:videos
Seen from Turkey
wwmsrocks
Seen from United States
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.7M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.6M followers

Taylor Swift 
@taylorswift13
83.5M followers

Lady Gaga 
@ladygaga
75M followers

Virat Kohli 
@imvkohli
72.7M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.7M followers

Bill Gates 
@billgates
64.9M followers

Selena Gomez 
@selenagomez
62.6M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers


















