ಕರಾವಳಿಯಲ್ಲಿ ಅಮಾಯಕನ ಗುಂಪು ಹತ್ಯೆ , ರಹೀಂ ಕೊಲೆ ಸೇರಿ ಆರೋಪಿಗಳಿಗೆ ಯುಎಪಿಎ ಯಂತಹ ಕಠಿಣ ಕಾನೂನು ದಾಖಲಿಸಿ ಪ್ರಕರಣ ಭೇದಿಸಲು ಆಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸಿಐಟಿಯಂತಹ ವಿಶೇಷ ತನಿಖಾ ದಳ ಇದನ್ನು ಕೈಗೆತ್ತಿಕೊಂಡರೆ ಕರಾವಳಿಯ ಪರಿಸ್ಥಿತಿಗೆ ಒಂದು ಹಂತದ ಚಿಕಿತ್ಸೆ ನೀಡಿದಂತೆ ಎಂಬ ಅಭಿಪ್ರಾಯ ಜನತೆಯದ್ದು.
ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ, ಸಮಾಜ ಸೇವಕ ಅಶ್ರಫ್ ಕಿನಾರ ಮೇಲೆ ಕೇಸ್ ದಾಖಲು.
ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಧಮನಿಸುವ ಈ ಷಡ್ಯಂತ್ರ ವನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಸರ್ಕಾರದ ಈ ನಡೆ ಮುಸ್ಲಿಂ ಸಮುದಾಯದವನ್ನು ಭ್ರಮನಿರಸನ ಗೊಳಿಸುತ್ತಿದೆ.
@CMofKarnataka@DKShivakumar@ssfkarnataka@shafi_saadi
ಸಾಮಾಜಿಕ ಕಾರ್ಯಕರ್ತರಾದ ಅಶ್ರಫ್ ಕಿನಾರರವರ ಮೇಲೆ ಸುಳ್ಳು ಕೇಸು ದಾಖಲಿಸಿರುವ ಮಂಗಳೂರು ಪೋಲಿ'ಸರ ನಡೆ ಖಂಡನೀಯ
ಕೊಲೆಗಡುಕರನ್ನು ಕಂಡು ಹಿಡಿಯುವಲ್ಲಿ, ಧ್ವೇಷ ಭಾಷಣಗಾರರನ್ನು ನಿಯಂತ್ರಿಸುವಲ್ಲಿ, ವಿಫಲವಾಗಿರುವ ಇಲಾಖೆ ಅನಗತ್ಯ ವಿಷಯಗಳ ಹಿಡಿದು ಡ್ಯಾಮೇಜ್ ಕಂಟ್ರೋಲ್ ಮಾಡುವಂತಿದೆ.
@spdkpolice@bunderpsmgc@compolmlr#Mangalore
ಮಾನ್ಯ ಸಚಿವರು ಕರ್ನಾಟಕ ಸಾರಿಗೆ ಇಲಾಖೆ
ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ಸುಳ್ಯ ಮಧ್ಯೆ ಹದಿನೈದು ನಿಮಿಷಗಳ ಅಂತರಗಳಲ್ಲಿ ಓಡಾಡುತ್ತಿದ್ದ ಬಸ್ಸುಗಳು
ಇತ್ತೀಚಿನ ದಿನಗಳಲ್ಲಿ ಗಂಟೆಗಳ ಅಂತರಗಳಲ್ಲಿ ಹೊರಡುತ್ತಿದೆ. ಪುತ್ತರು ಸುಳ್ಯ ಮದ್ಯೆ ಅಷ್ಟೂ ಪ್ರಯಾಣಿಕರಿದ್ದೂ ಸಮಯಕ್ಕೆ ಸರಿಯಾಗಿ ಬಸ್ಸು ಬಿಡುತ್ತಿಲ್ಲ ಯಾಕೆ?
ಮುಕ್ಕಾಲು ಗಂಟೆ ಒಂದು ಗಂಟೆ
ಜನ ಸಾಮಾನ್ಯರು ಪರದಾಡಬೇಕಾದ ಅವಸ್ತೆ
ನೀವು ಉಚಿತ ಬಸ್ ಪ್ರಯಾಣ ಕೊಡದಿದ್ದರೂ ನಮಗೆ ಚಿಂತೆ ಇಲ್ಲ ಸಮಯಕ್ಕೆ ಸರಿಯಾಗಿ ನಮ್ಮ ಮನೆಯ ಮಹಿಳೆಯರು ಮನೆ ಮುಟ್ಟಬೇಕು ದಯವಿಟ್ಟು ಅದೊಂದು ಒಳ್ಳೆಯ ಕೆಲಸ ಮಾಡಿ 🙏
@siddaramaiah@BJP4Karnataka ಅದು ಬಿಟ್ಟು ಚುನಾವಣೆ ನೆಪ ಮುಂದಿಟ್ಟು ರಾಜ್ಯದಲ್ಲಿ ದ್ವೇಷ ಬಿತ್ತುವವರಿಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ, ನಿಮ್ಮ ಅಧಿಕಾರದ ರಾಜಕೀಯ ಲಾಭಕ್ಕೆ ಮಾತ್ರ ಬಿಜೆಪಿಯನ್ನು ಕಂಡಿಸುವ ನೀವು, ಸಮುದಾಯ ನಿಮ್ಮ ಮೇಲಿಟ್ಟಿರುವ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಿ..2/2
@siddaramaiah@BJP4Karnataka ಸರ್, ನಿಮ್ಮಲ್ಲಿ ರಾಜ್ಯದ ಮುಸ್ಲಿಂ ಸಮುದಾಯ ಈವಾಗಲೂ ವಿನಂತಿಸುತ್ತಿದ್ದೇವೆ. ನೀವು ಕೊಟ್ಟ ಮಾತಿನಂತೆ ಅಲ್ಪಸಂಖ್ಯಾತರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಸಮುದಾಯದ ವಿರುದ್ಧ ದ್ವೇಷ ಭಾಷಣದ ಮೂಲಕ ನಿಂದಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. 1/2
Karnataka Govt failed to maintain law and order so K.batta spoke disparagingly about Muslim women. promoted religious enmity and hatred against muslims. still government remain silent is licence for his unlawful crimes.
#ArrestKalladkaPrabhakarBhat#AntiWomenRSS#Karnataka