ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
The centre says, ‘More than 10000 persons were arrested under UAPA between 2019 and 2023 but only 335 persons were convicted!’
Who will take the responsibility for the rest under trial and the innocents behind bars? Will those year comeback?
The govt must repeal acts like UAPA.
ಅನುಮತಿ ಪಡೆದು ದನ ಸಾಗಾಟ ಮಾಡುತ್ತಿದ್ದ ವಾಹನ ಚಾಲಕ,ದ.ಕ.ಜಿಲ್ಲೆಯ ಮೋಸ್ಟ್ ಭಯೋತ್ಪಾದಕ ಅರುಣ್ ಕುಮಾರ್ ಪುತ್ತಿಲನಿಗಿಂತ ಡೊಡ್ಡ ಅಪರಾಧಿ ಅದನೇ ಸಿದ್ದರಾಮಯ್ಯರವರೇ, ದ.ಕ.ಜಿಲ್ಲೆಯ ಪೊಲೀಸರು ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಾರೋ ಇಲ್ಲ ಸಂಘಪರಿವಾರದ ಅನತಿಯಂತೇ ಕೆಲಸ ಮಾಡುತ್ತಾರೋ ಎಂದು ಕರ್ನಾಟಕದ ಜನತೆಗೆ ತಿಳಿಸುವ ಜವಾಬ್ದಾರಿ ನಿಮ್ಮದು.
Start ಬಂದ್ ಆಗಿ ವಾಹನದಿಂದ ಇಳಿದ ಕೂಡಲೇ ಪೋಲೀಸರು ಕಾಲಿಗೆ ಶೂಟ್ ಮಾಡಿ ಬಂದಿಸುತ್ತಾರೆ ಹೊರತು ಪೋಲೀಸರ ಮೇಲೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದ ಎಂಬುದು ಪೋಲೀಸರೆ ಕಟ್ಟಿದ ಕಟ್ಟು ಕಥೆ
#DKPoliceFakeFiring#WeDemandJudicialEnquiry
At the same location, rowdy-sheeter Arun Kumar Puttila arrived with a sword in hand and publicly interfered as police looked on. He released cows from the lorry in front of police!
How was he allowed to appear armed? @DgpKarnataka#DKPoliceFakeFiring#WeDemandJudicialEnquiry
ಉಡುಪಿಯಲ್ಲಿ ದನದ ರುಂಡ ಅವರೇ ಹಾಕಿ ಗಲಭೆಗೆ ಪ್ರಯತ್ನಿಸಿದ ಸಂಘಪರಿವಾರದ ಮುಖಂಡರನ್ನು ಒದ್ದು ಒಳಗೆ ಹಾಕುವುದು ಬಿಟ್ಟು,ಅದರ ವಿರುಧ್ದ ಪತ್ರಿಕಾಗೋಷ್ಠಿ ನಡೆಸಿದ ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸಿದ್ದೀರಿ ಅಲ್ವಾ !ನಾಚಿಕೆಯಾಗಲ್ವಾ?ಸಂಘಪರಿವಾರದ ಕೈಗೊಂಬೆಯಂತೆ ಈ ಸರ್ಕಾರ ಯಾಕೆ ವರ್ತಿಸುತ್ತಿದೆ
#Stand_with_Riyazkadambu
ರಾಜ್ಯ ಸರಕಾರದ SIT ತನಿಖೆ ಸರಿಯಾಗಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಬಹುತೇಕ ನಾಯಕರು ಜೈಲು ಕಂಬಿ ಎಣಿಸಲಿರುವ ಭಯದಿಂದ ತನಿಖೆಯ ಹಾದಿಯನ್ನು ತಪ್ಪಿಸಲು ಕೇಂದ್ರದ NIA ರಾಜ್ಯಕ್ಕೆ ಬರುವಂತೆ ಮಾಡಿದರೇ?
#UAPAforAshrafRaheemMurderers#JusticeForMangaloreMuslims
"ರೌಡಿ ಶೀಟರ್ ಶುಹಾಸ್ ಶೆಟ್ಟಿಯ ಕೊಲೆ NIA ತನಿಖೆ!
ಒಂದು ದೇಶ, ಎರಡು ನೀತಿ!
ಇದು ಮೋದಿ ಭಕ್ತರಿಗೆ ಒಂದು ಕಾನೂನು, ಇತರರಿಗೆ ಮತ್ತೊಂದು ಕಾನೂನು!
ಈ ದೇಶದ ನ್ಯಾಯ ವ್ಯವಸ್ಥೆಯು ಪಕ್ಷಪಾತದಿಂದ ಕೊಲ್ಲಲ್ಪಡುವುದಲ್ಲವೇ?
ಎಲ್ಲಿದೆ ಸಮಾನತೆ?
ಇದು ದೇಶದ ದುರಂತವಲ್ಲವೇ?"
#IndiaPolitics#NIA#JusticeForAll@CMofKarnataka