ಹೈಡ್ರೋಜನ್ ರೈಲಿಗೆ ಚಾಲನೆ - ಎಲೈಟ್ ಕ್ಲಬ್ ಆಫ್ ನೇಷನ್ಸ್ಗೆ ಸೇರ್ಪಡೆಯಾದ ಭಾರತ!
ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ ನಾಯಕತ್ವದಲ್ಲಿ ನವ ಭಾರತವು ಹಸಿರು ಮತ್ತು ಸುಸ್ಥಿರ ಸಾರಿಗೆಯತ್ತ ಮಹತ್ವದ ಮೈಲುಗಲ್ಲು ಸಾಧಿಸಿದೆ. ಜಿ��ದ್ – ಸೋನಿಪತ್ ವಿಭಾಗದಲ್ಲಿ ಹೈಡ್ರೋಜನ್ ಇಂಧನ ಚಾಲಿತ ರೈಲಿನ ಸಂಚಾರಕ್ಕೆ ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ.
1200 ಕಿ.ವ್ಯಾ ಹೈಡ್ರೋಜನ್ ಇಂಜಿನ್ ನೊಂದಿಗೆ 10 ಭೋಗಿಗಳನ್ನು ಹ���ಂದಿರುವ ಈ ರೈಲು 75 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಇದು ದೇಶದ ಮೊದಲ ಹೈಡ್ರೋಜನ್ ರೈಲು ಸ್ವಚ್ಛ, ಸುಸ್ಥಿರ ಮತ್ತು ಭವಿಷ್ಯ ಸಿದ್ಧಗೊಂಡ ರೈಲ್ವೆಯತ್ತ ಭಾರತದ ಬೃಹತ್ ಹೆಜ್ಜೆಯನ್ನು ಸೂಚಿಸುತ್ತದೆ.
India Joins the Elite Club of Nations with Hydrogen-Powered Rail!
Under the visionary leadership of Hon’ble Prime Minister Shri Narendra Modi Ji, New India has achieved another significant milestone in green and sustainable transportation. Indian Railways is set to launch the country's first hydrogen-powered train on the Jind–Sonipat section.
Powered by a 1200 HP hydrogen engine and comprising 10 coaches, the train will operate at a speed of 75 kmph. This landmark initiative marks a giant leap towards a cleaner, greener, and future-ready railway network, reinforcing India's commitment to sustainable innovation.
#ViksitBharat #IndianRailways