ಕಲಬುರ್ಗಿಯ ಆಳಂದದಲ್ಲಿ ಶಿವಲಿಂಗಕ್ಕೆ ಅಪಚಾರ ಬಗೆದ ಕೋಮು ಗಲಭೆಯ ಆರೋಪಿಗಳು ಸೇರಿದಂತೆ 52 ಆರೋಪಿಗಳ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಕಾನೂನುಬಾಹಿರವಾಗಿ ಹಿಂಪಡೆಯಲು ಯತ್ನಿಸಿದ್ದ ಸರ್ಕಾರದ ತುಷ್ಟೀಕರಣ ರಾಜಕೀಯಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ತಕ್ಕ ಪಾಠ ಕಲಿಸಿದೆ
ಇದೇ ಅಂಬೇಡ್ಕರ ಸಂವಿಧಾನದ, ಇವರ ತಲೆ ಮೇಲೆ ಏಟು ಹಾಕಿದೆ.
@AsianetNewsSN ಒಂದು ಸಮುದ��ಯದ ಕಾರ್ಯಕ್ರಮಕ್ಕೆ ಹೋಗಿ ಅದೇ ಸಮುದಾಯದ ಕೆಂಪೇಗೌಡರ ಬಗ್ಗೆ , ಕಡಿಮೆ ಮಾಡಿ ಮಾತನಾಡಿದರೆ ಜನ ಕೇರಳಲ್ಲವೇ? ಒಂದು ಸಮುದಾಯದ ಕಾರ್ಯಕ್ರಮದ ಜಯಂತಿಯಲ್ಲಿ ಅವರದ್ದೇ ಸಮುದಾಯದ ನಾಯಕನನ್ನು ತುಚ್ಚವಾಗಿ ಮಾತನಾಡಿದರೆ ಸಮುದಾಯದ ಜನ ಕೇರಳಲ್ಲವೇ?
ರಾಜಕಾರಣ ಬದಿಗಿಟ್ಟು ಕಾರ್ಯಕ್ರಮಕ್ಕೆ ಹೋಗಬೇಕಿತ್ತು.
@AsianetNewsSN ಚಪ್ಪಲಿ ಎಸೆದಿದ್ದು ತಪ್ಪಾದ್ರೆ,
ಆದರೆ ಎಸೆದವನದ್ದು ಎಷ್ಟು ತಪ್ಪೋ,
ಅವರನ್ನು ಕೆರಳುವ ಹಾಗೆ ಮಾಡಿದವರದ್ದು ಅಷ್ಟೇ ತಪ್ಪು
ಒಬ್ಬ MLA ನಡೆದುಕೊಳ್ಳುವಂತಹ ರೀತಿಯೇ? ಕೋಪಗೊಂಡ ಜನರನ್ನು ಸಮಾಧಾನ ಮಾಡಲು ಪ್ರಯತ್ನ ಮಾಡಬೇಕಾದವರು, ನೀವೇ ರಸ್ತೆಯಲ್ಲಿ ನಿಂತುಕೊಂಡು, ಬುಜ ತಟ್ಟಿ,ಮೀಸೆ ತಿರುವಿ, ಕೂದಲು ಕಿತ್ತು ತೋರಿಸಿದರೆ ಜನ ಕೆರಳುವುದಿಲ್ಲವೇ
@CTRavi_BJP@INCKarnataka Nooo...
ಹತ್ತು ರೂಪಾಯಿ ಯಾರೇ ಲಂಚ ಕೇಳಿದರೂ.ಸಹ ನೇರವಾಗಿ ನನಗೇ ಪೊನ ಮಾಡಿ ತಿಳಿಸಿ ಆಯ್ತಾ...
ಯಾಕೆಂದರೆ ಮುಖ್ಯ ಮಂತ್ರಿ ಹೇಳಿದ ಹಾಗೆ, ಅದು ಕಾನೂನ�� ಬಾಹೀರ.
ಲಕ್ಷ, ಕೋಟಿ, ನೂರು ಕೋಟಿಗಳು ಲಂಚವೇ ಅಲ್ಲ. ಅವೆಲ್ಲಾ ಕಾನೂನಿನ ಚೌಕಟ್ಟಿನಲ್ಲಿ ದುಡ್ಡು ಪಡೆದಿದ್ದು.
@AsianetNewsSN ರೈತ ಒಕ್ಕಿದಕ್ಕೆ ವಿಧಾನಸೌಧ ಹುಟ್ಟಿದ್ದು..
ತಂದೆಗೆನೇ ವಿಧಾನಸೌಧದಲ್ಲಿರೋ ದಾಖಲೆ ಪಾಠ ಮಾಡಬೇಡ.
ಗೊತ್ತಿಲ್ಲದಿದ್ದರೆ ಜಮೀನಿನಲ್ಲಿ 10 ವರ್ಷ ಗೇದು ಬಾ...
ಪೆದ್ದು ಮುಂಡೇದೆ...
ಮುಂದಿನ ಚುನಾವಣೆಯಲ್ಲಿ ರೈತರು ನಿನಗೆ ದಾಖಲೆ ನೀಡುತ್ತಾರೆ, ವಸಿ ಸಮಾಧಾನದಿಂದ ಇರು.
@prajavani ರೈತ ಒಕ್ಕಿದಕ್ಕೆ ವಿಧಾನಸೌಧ ಹುಟ್ಟಿದ್ದು..
ತಂದೆಗೆ ನೇ ವಿಧಾನಸೌಧದ ಮಹತ್ವ ಪಾಠ ಮಾಡಬೇಡ.
ಗೊತ್ತಿಲ್ಲದಿದ್ದರೆ ಜಮೀನಿನಲ್ಲಿ 10 ವರ್ಷ ಗೇದು ಬಾ...
ಪೆದ್ದು ಮುಂಡೇದೆ...
ರೈತರ ಮಹತ್ವ ಏನು ಅಂತಾ ತಿಳಿಸ್ತಾರೆ ಮುಂದಿನ ಚುನಾವಣೆಯಲ್ಲಿ..
ಕೇರಳದಿಂದ ವಲಸೆ ಹೋಗುತ್ತಿರುವ ಜನರಲ್ಲಿ ಹತ್ತಿರತ್ತಿರ 50% ಕರ್ನಾಟಕಕ್ಕೆ ಬರುತ್ತಿ��್ದಾರೆ. ಇಲ್ಲಿನ ಕಾಲೇಜುಗಳಲ್ಲಿ ಕೇರಳದ ವಿದ್ಯಾರ್ಥಿಗಳಿಗೆ ಮಿತಿ ಹಾಕುವುದು, ಹೊರರಾಜ್ಯದವರಿಗೆ ಬೇಸಾಯದ ನೆಲ ಖರೀದಿಗೆ ತಡೆ, ಮುಂತಾದ ಕ್ರಮ ಕೈಗೊಳ್ಳದಿದ್ದರೆ ಕನ್ನಡಿಗರಿಗೆ ಸಾಮಾಜಿಕ ಅನಾಹುತ ಕಾದಿದೆ.
#ಎಚ್ಚರಿಕೆ_ಕನ್ನಡಿಗ
#ನಮ್ಮನಾಡು_ನಮ್ಮಆಳ್ವಿಕೆ
ರಾಜ್ಯಾದ್ಯಂತ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಎದುರಾಗುತ್ತಿದ್ದ ಪ್ರಮುಖ ಸಮಸ್ಯೆಯನ್ನು ನಿವಾರಿಸಲು ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಜೂನ್ 20ರಂದು ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿದಂತೆ, ನಿರ್ದಿಷ್ಟ ಮಿತಿಯೊಳಗಿನ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ ನಿಯಮದಿಂದ ಒಂದು ಬಾರಿಯ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ, ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ಸರ್ಕಾರಿ ಆದೇಶ ಬಂದ ದಿನದಿಂದ ಅಂದರೆ, ಜೂನ್ 22, 2026 ರಿಂದ ಮುಂದಿನ 15 ದಿನಗಳವರೆಗೆ ಮಾತ್ರ ಹೊಸದಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಇರಲಿದೆ.
2,400 ಚ.ಅಡಿ (+20% ವಿನಾಯಿತಿಯೊಂದಿಗೆ) ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+3 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರವಲ್ಲದೇ, ರೈತರು ವಾಸಿಸುವ ಮನೆ, ತೋಟದ ಮನೆ, ಕೃಷಿ ಉಪಕರಣಗಳನ್ನಿಡುವ ಮನೆ, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೂ ಒಸಿ ವಿನಾಯಿತಿ ಅನ್ವಯವಾ��ಲಿದೆ.
@prajavani ಪುಢಾರಿಗಳ ಹಿಂದೆ ಉಘೇ ಉಘೇ ಅನ್ನೋ
ಮಠಾಧೀಶರುಗಳು,ಎಲ್ಲಾ ಜಾತಿಗಳ ಸಂಘಟನೆಗಳು,ರಾಜಕೀಯ ಪಕ್ಷಗಳು, ಕನ್ನಡದ ಹೋರಾಟಗಳು,ಕಾರ್ಮಿಕ ಸಂಘಟನೆಗಳು,ಉದ್ದಿಮೆದಾರರು,ಖಾಸಗಿ ಸರ್ಕಾರಿ ನೌಕರರು ತುಟಿ ಬಿಚ್ತಿಲ್ಲ
ರೈತರ ಬಗ್ಗೆ ಏಕೆ ಇಷ್ಟು ತಾತ್ಸಾರ ?
ರೈತರಿಗೆ ಬೆಂಬಲಿಸಿದರೆ ಏನೂ ಸಿಗಲ್ಲಾ ಅಂತಾನಾ?
ಇಲ್ಲಾ ಸರ್ಕಾರದಿಂದ ಪ್ರಸಾದ ಬಂದಿದೆಯಾ ?
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷಾ ಕೇಂದ್ರಗಳಿಗೆ ತೆರಳಲು ತೊಂದರೆಯಾಗಬಾರದು ಎಂದು 45 ನಿಮಿಷಗಳ ಕಾಲ ವಿಮಾನ ನಿಲ್ದಾಣದಲ್ಲೇ ಇದ್ದರು.
ಆದರೆ ರಾಜ್ಯದಲ್ಲಿ ಕೆಪಿಸ��ಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಿಂದಾಗಿ ಉಂಟಾದ ಟ್ರಾಫಿಕ್ ಜಾಮ್ಗೆ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಕಾಳಜಿ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸವಿದು.
ಕಾಂಗ್ರೆಸ್ ಅಧ್ಯಕ್ಷರು ವಿದ್ಯಾರ್ಥಿಗಳ ಭವಿಷ್ಯದ ಹೊಣೆ ಹೊರುತ್ತಾರೆಯೇ?
#CongressFailsKarnataka
@eedinanews ಇಂತಹ ಕಚಡಾಗಳಿಂದ ಲಿಂಗಾಯತರು ��ದಷ್ಟು ಹುಷಾರಾಗಿರಿ.
ಪ್ರಾಣಿ ಹಿಂಸೆ ಮಾಡಿ, ಅದು ನಮ್ಮ ಹಕ್ಕು ಅನ್ನೋ ಲಿಂಗಾಯತ ಸಮುದಾಯಕ್ಕೆ ಇಂತವರು ಅಪವಾದ, ನಾಮರ್ಧ ಇವನು.
ಲಿಂಗಾಯತರನ್ನೇ ಎರಡು ಭಾಗ ಮಾಡಿ, ಬೆಳಗಾವಿಯಲ್ಲಿ, ಲಿಂಗಾಯತರ ಮೇಲೆಯೇ ಲಾಠಿ ಪ್ರಹಾರ ಮಾಡಿಸಿದವರಲ್ಲಿ ಇವನೂ ಒಬ್ಬ.
@ripper_dhruvaa They neither harming the animal nor performing Pooja agreed
If they do Pooja-Animal lovers say it's tourchered
Now it's your turn saying that not doing Pooja
You guys have born in India without brain
Would have killed and done the khaima, if cow walked in front of your house
@GBA_office@blrcitytraffic
I experience severe traffic congestion, particularly at the junction between Gnanabharathi and Rajarajeshwari Nagar. Mysore Rd The condition of this road has remained poor unchanged since 2022
Source: The Times of India https://t.co/ybOarAc2QE