ಕರ್ನಾಟಕ ಸರ್ಕಾರವು ರೈತರನ್ನು ಕಡೆಗಣಿಸಿದೆ ಅನ್ನಿಸುತ್ತದೆ ನನಗೆ ಒಂದೇ ವರ್ಷದಲ್ಲಿ ಪೊಲೀಸರ ಅಧಿಸೂಚನೆ ಕೊನೆಯ ಪಟ್ಟಿ ಕೂಡಾ ಪ್ರಕಟಿಸಿತ್ತು ಆದರೆ AHO (ತೋಟಗಾರಿಕೆ) 2018 ಅಧಿಸೂಚನೆಯ ಸಂದರ್ಶನ ಇನ್ನೂ ತೆಗೆದುಕೊಂಡಿಲ್ಲ ಯಾಕೆ ರೈತರು ನಿಮ್ಮನ್ನ ಕೇಳಲ್ಲ ಅಂತ.....
Kpsc had notified recruitment of AHO in 2018.(PSC 1 RTB-1/2018). Till today the recruitment process is not completed and our future is in danger. So @CMofKarnataka sir & @NarayanaGowda_ sir shd take up the issue & provide us justice.
#conductAHOinterview
Strong people are made by opposition like kites that go up against the wind. Opposition's main role is to question the government and hold them accountable. Help us question & get justice we deserve. @JanataDal_S#conductAHOinterview#justiceforhorticulture
@NarayanaGowda_ @CMofKarnataka ದಯವಿಟ್ಟು ನಮ್ಮ ಸಂಕಷ್ಟಕು ತಕ್ಷಣ ಸ್ಪಂದಿಸಿ, ಸಮಸ್ಯೆ ಬಗೆಹರಿಸಿ ಸರ್. ನಾವು ವಿದ್ಯಾರ್ಥಿಗಳು ಯಾವಾಗಲೂ ನಿಮಗೆ ಕೃತಜ್ಞರಾಗಿರುತ್ತೇವೆ. ನೀವು ವಿದ್ಯಾರ್ಥಿಗಳ ನಾಯಕರಾಗಬೇಕು ಎಂಬುದು ನಮ್ಮ ಆಸೆ. ಇಲ್ಲಿ ನಾವು ನಮ್ಮ ವಿನಂತಿಯ ಪತ್ರ ಲಗತ್ತಿಸಿದ್ದೇವೆ. ಈ ರೀತಿಯ ನಿಮ್ಮನ್ನು ಸಂಪರ್ಕಿಸಿದ್ದಕ್ಕಾಗಿ ಕ್ಷಮಿಸಿ ಆದರೆ ನಮಗೆ ಯಾವುದೇ ಮಾರ್ಗವಿಲ್ಲ.
Horticulture Students Not eligible in
1) IFFCO
2) FSSAI
3) NSCL
4) NFL
5) FCI
6) CWC
& Many others
Govt should Shut thier horticulture colleges otherwise
What's the motive behind this?
#justiceforhorticulture