#KeaRecruitmentExam: ಪಿಯು ಕಾಲೇಜುಗಳ ಪ್ರಾಂಶುಪಾಲರು ಹಾಗೂ #KRIES ವಸತಿ ಶಾಲೆಗಳ ಶಿಕ್ಷಕರ ನೇಮಕಾತಿ ಸಲುವಾಗಿ ಇಂದು ನಿರ್ದಿಷ್ಟ ಪತ್ರಿಕೆಗಳ ಪರೀಕ್ಷೆ ನಡೆಯುತ್ತಿದ್ದು, ಕಮಾಂಡ್ ಸೆಂಟರ್ ನಲ್ಲಿ #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಖುದ್ದು ಇದ್ದು ಮೇಲ್ವಿಚಾರಣೆ ನಡೆಸಿದರು.
ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಅಳವಡಿಸಿರುವ ಕ್ಯಾಮರಾಗಳ ಸಹಾಯದಿಂದ ಕಮಾಂಡ್ ಸೆಂಟರ್ ನಲ್ಲಿ ಪರೀಕ್ಷಾ ಚಟುವಟಿಕೆಗಳ ನೇರ ಪ್ರಸಾರ ಮಾಡಿದ್ದು, ಪರೀಕ್ಷಾ ನಕಲು ಇತ್ಯಾದಿ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ನಿಗಾ ವಹಿಸಲಾಗಿದೆ.
@CMofKarnataka@DrParameshwara@basavarajrayar2@S_PrakashPatil
Hyderabad Doctor Brings Down A Rare Disease Drug's Cost From ₹9 Crore To Just ₹2.5 Lakh
Imagine being unable to afford a medicine that could help your child.
For families battling Allan-Herndon-Dudley syndrome (AHDS), a year's supply of tiratricol once cost nearly ₹9 crore.
Now, thanks to Hyderabad paediatrician Dr. Sivaranjani Santosh and Access to Medicines India, seven children will receive a year's supply of the medicine free of cost on November 30.
One doctor's determination is turning an unaffordable treatment into a ray of hope for seven families. ❤️ (TH)
ಪಾಪ ಮೇಡಂ, ಸೋಶಿಯಲ್ ಮೀಡಿಯಾ ರೀಲ್ಸ್ಗೆ ಒಂದೆರಡು ವಿಡಿಯೋ ಮಾಡ್ಕೊಂಡು ಹೋಗೋಣ ಅಂತ ಬಂದಿದ್ರು, ಅದನ್ನ ಅರ್ಥ ಮಾಡಿಕೊಳ್ಳದೆ ಮೀಡಿಯಾದವರು ಪ್ಯಾಡ್ ಎಲ್ಲಿದೆ, ನೀರು ಎಲ್ಲಿದೆ ಅಂತ ಪ್ರಶ್ನೆ ಕೇಳಿ ಮುಗಿಬಿದ್ದಿದ್ದಾರಲ್ಲ... ಪಾಪ ಅವ್ರಾದ್ರೂ ಎಷ್ಟಂತ ತಡ್ಕೊಬೇಕು? 🤷🏿♂️
@drnagalakshmi_c#ReelsVsReality#Karnataka
@CMofKarnataka@DKShivakumar@DeepakThimaya@PriyankKharge
ಅಕಾಡೆಮಿಕ್ ಅಂಕಗಳ ಆಧಾರಿತ ಅವೈಜ್ಞಾನಿಕ ನೇಮಕಾತಿ ಪದ್ಧತಿ ರದ್ದುಗೊಳಿಸಿ! ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಿ!
ಅಕಾಡೆಮಿಕ್ ಅಂಕಗಳ ಶೇಕಡಾವಾರು ಆಧಾರದ ಮೇಲೆ ನೇಮಕಾತಿ ಮಾಡುವ ಅವೈಜ್ಞಾನಿಕ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಸಬೇಕು.
ಈ ಹಿಂದೆ #KSVS ಸಂಘಟನೆಯ ನೇತೃತ್ವದಲ್ಲಿ ವಾರ್ಡನ್, ಬೀಟ್ ಫಾರೆಸ್ಟ್ ಆಫೀಸರ್, ಲೈನ್ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡುವಂತೆ ಹಲವಾರು ಹೋರಾಟಗಳನ್ನು ನಡೆಸಿ, ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ಸಜ್ಜಾಗಲಿದೆ!
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
📢 ಪರ್ಸೆಂಟೇಜ್ ಆಧಾರಿತ ನೇಮಕಾತಿ ರದ್ದುಗೊಳಿಸಿ — ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಸಬೇಕು! ✊
ಈಗಾಗಲೇ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ (AKSSA) ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ಆರ್. ಅವರ ನೇತೃತ್ವದಲ್ಲಿ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಲವಾರು ಹೋರಾಟಗಳನ್ನು ನಡೆಸಿದ್ದೇವೆ.
ವಿಶೇಷವಾಗಿ ವಾರ್ಡನ್, ಬೀಟ್ ಫಾರೆಸ್ಟ್ ಆಫೀಸರ್, ಲೈನ್ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯನ್ನು ಅಂಕಗಳ ಶೇಕಡಾವಾರು ಆಧಾರದ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಬೇಕು ಎಂದು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಆದರೆ ಇಲ್ಲಿಯವರೆಗೂ ಸರ್ಕಾರ ಈ ಪದ್ಧತಿಯನ್ನು ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದು ಬೇಸರದ ಸಂಗತಿ.
ಈ ಹಿಂದೆ ನಮ್ಮ AKSSA ಸಂಘಟನೆಯ ನಿರಂತರ ಹೋರಾಟಗಳಿಂದ ಹಲವಾರು ನೇಮಕಾತಿ ನಿಯಮಗಳಲ್ಲಿ ಹಾಗೂ C&R ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಒತ್ತಾಯಿಸಿ ಯಶಸ್ವಿಯಾಗಿದ್ದೇವೆ.
ಅದೇ ರೀತಿ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಸ್ಪರ್ಧಾತ್ಮಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲು ಮತ್ತೊಮ್ಮೆ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ.
✊ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ನಮ್ಮ ಕರೆ!
ಜಾತಿ, ಧರ್ಮ, ಪ್ರದೇಶ ಹಾಗೂ ಸಂಘಟನೆಯ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಮತ್ತೊಮ್ಮೆ ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ಸಜ್ಜಾಗೋಣ.
ನಮ್ಮ ಬೇಡಿಕೆ ಒಂದೇ — ಪರ್ಸೆಂಟೇಜ್ ಆಧಾರಿತ ನೇಮಕಾತಿ ಬೇಡ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಯಬೇಕು!
ಒಗ್ಗಟ್ಟಿನಲ್ಲಿ ಶಕ್ತಿಯಿದೆ! ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯ! ✊
ನಮ್ಮ ಹೋರಾಟಗಳಿಗೆ ನಿರಂತರವಾಗಿ ಸಹಕರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. 🙏
ಕಾಂತಕುಮಾರ್ ಆರ್.
ರಾಜ್ಯಾಧ್ಯಕ್ಷರು,
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA)
Watched Premada Oorali on Prime yesterday. Seriously, couldn’t they find an actual elderly person to play the role of Ajji? The make-up is so unsettling that it honestly gave me trauma! What on earth were they thinking? Surely they could have done a much better job!