ಉತ್ತರಹಳ್ಳಿ ವಾರ್ಡ್ನ 49 ಭುವನೇಶ್ವರಿ ನಗರದಲ್ಲಿ ಜೈ ಭೀಮ್ ಸಂಘದ ವತಿಯಿಂದ ಆಯೋಜಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ, ಹಲವಾರು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದೇವೆ. 💐💐💐
ನನ್ನ ವತಿಯಿಂದ ಹಾಜರಿದ್ದ ನನ್ನ ಎಲ್ಲ ತಾಯಂದಿರು ಹಾಗೂ ಅಕ್ಕಂದಿರಿಗೆ ಸೀರೆಗಳನ್ನು ವಿತರಿಸಿದ ಕ್ಷಣ.
12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.
#ಬಸವಜಯಂತಿ#BasavaJayanthi
ಆಧುನಿಕ ಭಾರತದ ಶಿಲ್ಪಿ, ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಅಂಬೇಡ್ಕರ್ ಅವರನ್ನು ಅವರ ಜನ್ಮದಿನದಂದು ಸ್ಮರಿಸೋಣ. ಸಂವಿಧಾನದ ತತ್ವದಡಿ ಸಾಗೋಣ.
ನಾಡಿನ ಸಮಸ್ತ ಜನತೆಗೆ ಅಂಬೇಡ್ಕರ್ ಜಯಂತಿ ಶುಭಾಶಯಗಳು
Happy Ambedkar Jayanti to Everyone
#Ambedkar#karnataka#Ambedkarjayanti
ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು. ಸತ್ಯ ಮಾರ್ಗದಲ್ಲಿ ನಡೆದು, ಆದರ್ಶಮಯ ಜೀವನ ಮೌಲ್ಯಗಳ ಪ್ರತೀಕವಾಗಿರುವ ಪ್ರಭು ಶ್ರೀರಾಮನ ಕೃಪೆ ಎಲ್ಲರ ಮೇಲಿರಲಿ ಎಂದು ಶುಭ ಹಾರೈಸುತ್ತೇನೆ.
#ರಾಮನವಮಿ#SriRamaNavami
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಬಣ್ಣಗಳಾಟದ ನಡುವೆ ಬಾಂಧವ್ಯ ಬೆಸೆಯಲಿ. ರಂಗು ರಂಗಿನ ಕನಸುಗಳು ಕವಲೊಡೆದು, ಸಂತೋಷ ನೂರ್ಮಡಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.
#Holi#HappyHoli
ನಾಡಿನ ಸಮಸ್ತ ಜನತೆಗೆ
ಗಣರಾಜ್ಯೋತ್ಸವದ ಶುಭಾಶಯಗಳು
ನಮ್ಮ ಸಂವಿಧಾನದ ಪ್ರಜಾಪ್ರಭುತ್ವ ಮತ್ತು ಸಮಾನತೆಯ ತತ್ವಗಳನ್ನು ಗೌರವಿಸುವ ದಿನವೇ ಗಣರಾಜ್ಯೋತ್ಸವ. ಭಾರತದ ಐಕ್ಯತೆ, ವೈವಿಧ್ಯತೆ ಮತ್ತು ಶ್ರೇಷ್ಟತೆಯನ್ನು ನೆನೆದು ದೇಶದ ಪ್ರಗತಿಗೆ ನಮ್ಮ ಕೊಡುಗೆ ನೀಡೋಣ.
#ಗಣರಾಜ್ಯೋತ್ಸವ#HappyRepublicDay
ದಿವಂಗತ ಶ್ರೀ ದೇವರಾಜ ಅರಸುರವರು ಒಟ್ಟು 2,792 ದಿನಗಳ ಕಾಲ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ್ದರು. ಸನ್ಮಾನ್ಯ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ 2,793ನೇ ದಿನಕ್ಕೆ ಕಾಲಿಡುವ ಮೂಲಕ ಇಂದು ಹೊಸ ದಾಖಲೆ ಪಾತ್ರರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
#siddaramaiah#cmofkarnataka#karnataka
ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಸುದಿನದಂದು ಎಲ್ಲರ ಇಷ್ಟಾರ್ಥಗಳು ಈಡೇರಿ ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲೆಂದು ಪ್ರಾರ್ಥಿಸೋಣ.
#VaikunthaEkadashi
ಭಾರತದ ಸಂವಿಧಾನ ದಿನ.
ಭಾರತದ ಸುಭದ್ರ ಅಡಿಪಾಯ ನಮ್ಮ ಸಂವಿಧಾನ. ಸಂವಿಧಾನದ ಆಶಯಗಳನ್ನು ಎಲ್ಲರೂ ಪಾಲಿಸೋಣ.
ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು.
#ConstitutionofIndia#ConstitutionDay
ಮಹಿಳೆಯರ ಸಬಲೀಕರಣದ ಜೊತೆಗೆ ಮಕ್ಕಳ ಭವಿಷ್ಯ ರೂಪಿಸಲು ಕಾಂಗ್ರೆಸ್ ಸಂಕಲ್ಪ!
ಸಶಕ್ತ ಮಹಿಳೆ, ಸುಶಿಕ್ಷಿತ ಮಗು ಹೊಂದುವ ಗುರಿಯೊಂದಿಗೆ ಕಾಂಗ್ರೆಸ್ ಸರ್ಕಾರ 2024-25ನೇ ಸಾಲಿನಲ್ಲಿ 5,231 ಕೋಟಿ ಅನುದಾನ ಮೀಸಲಿಟ್ಟಿದೆ. ಈವರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಈ ಕಾರ್ಯಕ್ರಮಗಳಿಗೆ ಒಟ್ಟು 6711 ಕೋಟಿ ವಿನಿಯೋಗಿಸಿದೆ.
#CongressForKarnataka