अभी पिछले सप्ताह, 15 अगस्त से ही देशभर में प्रधानमंत्री विकसित भारत रोजगार योजना लागू हुई है।
इसके तहत हमारे युवा जब निजी क्षेत्र में पहली नौकरी करेंगे, तब केंद्र सरकार उन्हें अपने पास से 15,000 रुपये देगी। जो निजी कंपनियां उन्हें रोजगार देंगी, उन्हें भी सरकार प्रोत्साहन देगी। इसका बहुत बड़ा लाभ बिहार के युवाओं को भी होगा।
@narendramodi@PMOIndia@LabourMinistry
#PMModiInBihar
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಮ್ಮ ಕಛೇರಿಯಲ್ಲಿಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನಾಗರಿಕರನ್ನು ಭೇಟಿಯಾಗಿ, ಅವರ ಅಹವಾಲು ಆಲಿಸಿ, ಅವರ ಕುಂದುಕೊರತೆಗಳಿಗೆ ಪ್ರತಿಸ್ಪಂದಿಸಲಾಯಿತು.
Met with my constituents at our Malleswaram MP office, heard their concerns, and assured them of prompt action on their grievances.
#SKConstituency
Hon'ble PM Shri @narendramodi Ji inaugurates the 8.15 km long Aunta – Simaria bridge project on NH-31, including the 1.86 km long 6 lane Bridge on river Ganga, constructed at a cost of over Rs 1,870 crore
It will provide direct connectivity between Mokama in Patna and Begusarai.
ರಾಷ್ಟ್ರೀಯ ಬಾಹ್ಯಾಕಾಶ ದಿನ
National Space Day
ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ದಿನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಬಾಹ್ಯಾಕಾಶದಲ್ಲಿ ಭಾರತದ ಸಾಧನೆಯನ್ನು ಸ್ಮರಿಸೋಣ.
#NationalSpaceDay
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಮ್ಮ ಕಛೇರಿಯಲ್ಲಿಂದು ಸಾರ್ವಜನಿಕರನ್ನು ಭೇಟಿಯಾಗಿ, ಅವರ ಅಹವಾಲು ಆಲಿಸಲಾಯಿತು.
Met with my constituents at our Malleswaram MP office, heard their concerns, and assured them of prompt action on their grievances.
#SKInConstituency
ಶ್ರಾವಣ ಮಾಸದ ಪ್ರಯುಕ್ತ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ನ ಶನಿಮಹಾತ್ಮ ದೇವಸ್ಥಾನದಲ್ಲಿ ಜರುಗಿದ ʼಅನ್ನ ಸಂತರ್ಪಣೆʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
Feeling blessed to join the Anna Santarpane at the sacred Shani Mahatma Temple, Nandini Layout, during the holy month of Shravana. A heartfelt joy to serve prasada and connect with devotees.
#SKInConstituency
ವಿಜಯನಗರದ ಬಂಟರ ಸಂಘದಲ್ಲಿಂದು ಜರುಗಿದ ಕರ್ನಾಟಕ ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ ವತಿಯಿಂದ ಜರುಗಿದ ಒಕ್ಕೂಟದ ಉದ್ಘಾಟನೆ, ಕಾರ್ಯಾಗಾರ ಅಭಿನಂದನೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.
Participated in the inaugural ceremony, felicitation event, and award presentation for achievers, organized today by the Karnataka State Bakery, Condiments, and SmalI Entrepreneurs' Federation at the Buntara Sangha in Vijayanagar, and distributed awards to the achievers.
#SKInConstituency
ನವದೆಹಲಿಯ ಶ್ರಮಶಕ್ತಿ ಭವನದಲ್ಲಿಂದು ನಾಗರಿಕರನ್ನು ಭೇಟಿ ಮಾಡಿ, ಅಹವಾಲು ಆಲಿಸಿ; ಕುಂದು-ಕೊರತೆಗಳಿಗೆ ಸ್ಪಂದಿಸಲಾಯಿತು.
Met with citizens at Shram Shakti Bhavan in New Delhi today, listened to their grievances, and ensured quicker redressal of İssues.
@LabourMinistry@minmsme
Indian MSMEs are driving a new era of growth by strengthening the global supply chain. This remarkable transformation is the result of the progressive vision and enabling policies of Hon’ble PM Shri. @narendramodi Ji’s Govt.
@minmsme
Attended the meeting of NDA MPs at the residence of Hon’ble Minister of Skill Development & Entrepreneurship, Shri @jayantrld ji, 25 Tughlak Road, New Delhi. The discussions focused on strengthening coordination and enhancing our collective efforts towards national progress.
ಮಾನ್ಯ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾದ ಶ್ರೀ ಜಯಂತ್ ಚೌಧರಿ ಅವರ ನವದೆಹಲಿಯ ನಿವಾಸದಲ್ಲಿ ನಡೆದ ಎನ್ಡಿಎ ಸಂಸದರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
ಈ ಸಭೆಯಲ್ಲಿ, ಒಕ್ಕೂಟದ ಸಮನ್ವಯತೆಯನ್ನು ಬಲಪಡಿಸುವುದು ಮತ್ತು ರಾಷ್ಟ್ರೀಯ ಪ್ರಗತಿಗಾಗಿ ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಮತ್ತಷ್ಟು ಶಕ್ತಿಯುತವಾಗಿ ಮುಂದುವರೆಸುವ ಬಗ್ಗೆ ಚರ್ಚಿಸಲಾಯಿತು.
Under the leadership of Hon’ble PM Shri @narendramodi ji, the Union Cabinet has approved the development of a Greenfield Airport at Kota-Bundi, Rajasthan with an investment of ₹1507 Cr.
This landmark project will enhance regional connectivity, boost trade, tourism & create new opportunities.
#CabinetDecisions
Deeply shocked and outraged by the horrific crime in Chitradurga, Karnataka, where a young college girl was brutally assaulted and murdered, a chilling reminder of Nirbhaya.
This is not just a crime, it is a shameful reflection of the total collapse of law and order under the Congress govt. Women are unsafe, families are living in fear, and those in power remain silent !!
I strongly condemn this barbaric act and demand the harshest punishment for the culprits.
ರಾಜ್ಯದ ಚಿತ್ರದುರ್ಗದಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಕ್ರೂರವಾಗಿ ದಾಳಿ ನಡೆಸಿ, ಬರ್ಬರವಾಗಿ ಹತ್ಯೆಗೈದಿರುವ ಸುದ್ದಿ ತಿಳಿದು ಮನಸ್ಸು ಅಘಾತಕ್ಕೊಳಗಾಗಿದೆ.
ಇದು ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತವಾಗಿರುವುದರ ಪ್ರತಿಬಿಂಬವಾಗಿದೆ. ಮಹಿಳೆಯರಿಗೆ ಸುರಕ್ಷತೆಯಿಲ್ಲ, ಕುಟುಂಬಗಳು ಭಯದಲ್ಲಿ ಬದುಕುತ್ತಿವೆ, ರೌಡಿಗಳು, ಕುಕೃತ್ಯಗಳು ವಿಜೃಂಭಿಸುತ್ತಿವೆ ಮತ್ತು ಗದ್ದುಗೆಯಲ್ಲಿ ಕೂತವರು ಗಾಢನಿದ್ರೆಯಲ್ಲಿದ್ದಾರೆ.
ಈ ಕುಕೃತ್ಯ ಖಂಡನೀಯ. ಈ ಕಿರಾತಕ, ಅತ್ಯಂತ ನೀಚ ಕೃತ್ಯ ಎಸಗಿದ ಕ್ರೂರಿಗಳನ್ನು ಸರ್ಕಾರ ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆ ಒದಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸುತ್ತೇನೆ.
आज दिल्ली स्थित शासकीय आवास पर पंडित गोबिंद बल्लभ पंत जन्मजयंती समारोह समिति के सदस्यों ने भेंट कर 10 सितम्बर को श्रद्धेय गोबिंद बल्लभ पंत जी की जन्मजयंती पर उनके पैतृक गाँव खूंट (अल्मोड़ा) आने का आमंत्रण दिया।
ಸ್ವತಂತ್ರ ಭಾರತದ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಈ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀಯವರ ಮಹತ್ತರ ಆಶಯದಂತೆ ಇಂದಿನಿಂದ ಅಗಸ್ಟ್ 15ರ ತನಕ ಹಮ್ಮಿಕೊಳ್ಳಲಾಗಿರುವ 'ಹರ್ ಘರ್ ತಿರಂಗಾ’ ಅಭಿಯಾನದ ಭಾಗವಾಗಿ ಬೆಂಗಳೂರಿನ ನನ್ನ ನಿವಾಸದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ಸಂದರ್ಭ.
As Bharat nears 79 glorious years of Independence proudly hoisted the Tiranga at my Bengaluru residence, joining the #HarGharTiranga movement inspired by our Hon'ble PM Shri. @narendramodi ji.
From today till the 15th of August, let's paint the nation in the colours of pride, unity, and sacrifice.
Hoist it. Honour it. Live it.
Jai Hind! 🇮🇳
ಮನೆಮನೆಗು ತ್ರಿವರ್ಣ ಧ್ವಜ
79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬೆಂಗಳೂರು ಜಿಲ್ಲಾ ಕಾರ್ಯಾಲಯ ಭಾವೂರಾವ್ ದೇಶಪಾಂಡೆ ಭವನದ ಮುಂಭಾಗದಲ್ಲಿ, ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಆಯೋಜಿಸಲಾದ “ಗೀತಗಾಯನ & ನಾಟಕ” ಕಾರ್ಯಕ್ರಮದಲ್ಲಿ ಪಾಲ್ಗೊಂಡೆನು.
Har Ghar Tiranga🇮🇳
On the occasion of the 79th Independence Day celebrations, I participated in the "Geetagayan & Drama" programme organised as part of the Har Ghar Tiranga campaign, held in front of the Bengaluru District office, Bhavurao Deshpande Bhavan.
#HarGharTiranga #IndependenceDay2025