@JagadishShettar@BSYBJP ಮಧ್ಯಮವರ್ಗ ಕೆಳವರ್ಗದ ಜನರಿಗೆ ಯಾವ ರೀತಿಯ ಉಪಯೋಗವಿಲ್ಲ ಎಲ್ಲಾ ಸ್ವಂತ ಮಳಿಗೆ ಇರೋರಿಗೆ ಪ್ಯಾಕೆಜ್ ಇದೆ ದಿನ ಕೆಲಸಕ್ಕೆ ಹೋಗಿ ತಿಂಗಳು ಸಂಬಳ ತಗೊಳ್ಳೋರಿಗೆ ಏನು ಉಪಯೋಗವಿಲ್ಲ...!!! ಕೊನೆಗೆ ಆ ವರ್ಗದ ಜನರ EMI ಕೂಡ ಕಡಿತಗೊಂಡಿಲ್ಲ....?????
2013 ರಲ್ಲಿ ಒಂದು ಡಾಲರ್ ಮೌಲ್ಯ 54.94 ರೂಪಾಯಿಯಾಗಿತ್ತು. ಇಂದು ಡಾಲರ್ ಮೌಲ್ಯ 73 ರೂಪಾಯಿಯಾಗಿದೆ. 2014 ರ ನಂತರ ರೂಪಾಯಿ ಮೌಲ್ಯ ಕುಸಿಯಲು ಪ್ರಧಾನಿ @narendramodi ಅವರ ದುರಾಡಳಿತ ಕಾರಣವಲ್ಲವೇ? 5/8
#Session
@nimmasuresh ಪ್ರಧಾನಿ ಅವರೇ ನೀವು ಇಂಜೆಕ್ಷನ್ ತುಗೊತಿದೀರಾ ಅಥವಾ ಏನಮಾಡತಿದಿರಾ ಒಂದು ಗೊತ್ತಾಗತಿಲ್ಲಾ.. ಆದರೆ ಕ್ಯಾಮೆರಾಗೆ ಮುಖ ಕಾಣಲಿ ಅಂತಾ ಮಾಸ್ಕ್ ತೆಗೆದಿರಲ್ಲಾ ಇದ್ಯಾವ ನ್ಯಾಯ ಸ್ವಾಮಿ.. ಕ್ಯಾಮೆರಾ ಕಂಡ್ರೆ ಪೋಜ್ ಕೊಡೋದ ಬಿಟ್ರೆ ಇನ್ನೇನ ಮಾಡಿದಿರಾ ಸ್ವಾಮಿ. ನಿಮಗೊಂದು ನ್ಯಾಯ, ಬೇರೆಯವರಿಗೊಂದ ನ್ಯಾಯಾನಾ!!
@narendramodi ಪ್ರಧಾನಿ ಅವರೇ ನೀವು ಇಂಜೆಕ್ಷನ್ ತುಗೊತಿದೀರಾ ಅಥವಾ ಏನಮಾಡತಿದಿರಾ ಒಂದು ಗೊತ್ತಾಗತಿಲ್ಲಾ.. ಆದರೆ ಕ್ಯಾಮೆರಾಗೆ ಮುಖ ಕಾಣಲಿ ಅಂತಾ ಮಾಸ್ಕ್ ತೆಗೆದಿರಲ್ಲಾ ಇದ್ಯಾವ ನ್ಯಾಯ ಸ್ವಾಮಿ.. ಕ್ಯಾಮೆರಾ ಕಂಡ್ರೆ ಪೋಜ್ ಕೊಡೋದ ಬಿಟ್ರೆ ಇನ್ನೇನ ಮಾಡಿದಿರಾ ಸ್ವಾಮಿ. ನಿಮಗೊಂದು ನ್ಯಾಯ, ಬೇರೆಯವರಿಗೊಂದ ನ್ಯಾಯಾನಾ!!
ಕೊರೊನಾ ಸೋಂಕು ರಾಜ್ಯದಲ್ಲಿ ಮತ್ತೊಮ್ಮೆ ವ್ಯಾಪಕವಾಗಿ ಹರಡುವ ಆತಂಕ ಎದುರಾಗಿದೆ. ಈ ಬಾರಿಯಾದರೂ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸದೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ನಿರ್ವಹಣೆ ಭ್ರಷ್ಟಾಚಾರ ನಡೆಸಲು ಸಿಗುವ ಸುವರ್ಣಾವಕಾಶ ಎಂಬ @BJP4Karnataka ನಾಯಕರ ಮನಸ್ಥಿತಿ ಮೊದಲು ಬದಲಾಗಬೇಕು. 1/4
#Mysuru
ದೇಶದ ಜನರ ಭಾವನೆಗಳಿಗೆ @BJP4India ನಾಯಕರು ಅನ್ಯಾಯ ಮಾಡುತ್ತಿದ್ದಾರೆ, ದೇಶದ ಒಬ್ಬ ಸಾಮಾನ್ಯ ನಾಗರೀಕನಾಗಿ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹ ಮಾಡಿದ್ದ ಹಣದ ಲೆಕ್ಕ ಕೊಡಿ ಅಂತ ಕೇಳಿದ್ದೇನೆ. ಸಾರ್ವಜನಿಕರ ಹಣದ ಲೆಕ್ಕ ಕೇಳೋದ್ರಲ್ಲಿ ತಪ್ಪೇನಿದೆ? ಲೆಕ್ಕ ಕೊಡೋದು ಹಣ ಸಂಗ್ರಹಿಸಿದವರ ಕರ್ತವ್ಯ ಅಲ್ಲವೇ? 3/4
#Mysuru
ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ವಾಹನ ಸವಾರರ ಮೇಲಷ್ಟೇ ಅಲ್ಲ ದೇಶದ ಪ್ರತಿ ನಾಗರೀಕನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ದಿನ ಬಳಕೆಯ ವಸ್ತುಗಳು, ಪ್ರಯಾಣ ದರ, ಉತ್ಪಾದನಾ ವೆಚ್ಚ ಹೀಗೆ ಎಲ್ಲಾ ವಿಧದಲ್ಲೂ ಜನಸಾಮಾನ್ಯರ ಮೇಲೆ ಹೊರೆಯಾಗಲಿದೆ. ಪ್ರಧಾನಿ @narendramodi ಅವರು ಹೇಳಿದ್ದ ಅಚ್ಚೇ ದಿನ್ ಅಂದ್ರೆ ಇದೇನಾ? 2/4
#Mysuru
'ಭಾರತಮಾತೆಯ ಹೆಮ್ಮೆಯ ಪುತ್ರ, ಧೈರ್ಯ ಪರಾಕ್ರಮಗಳ ಸಾಕಾರಮೂರ್ತಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಅವರ ದೇಶಭಕ್ತಿ, ಹೋರಾಟ, ಸಾಧನೆಗಳು, ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿದಾಯಕವಾಗಿದೆ' : ಮುಖ್ಯಮಂತ್ರಿ @BSYBJP.
#ShivajiMaharajJayanti
ಭಾರತಮಾತೆಯ ಹೆಮ್ಮೆಯ ಪುತ್ರ, ಧೈರ್ಯ ಪರಾಕ್ರಮಗಳ ಸಾಕಾರಮೂರ್ತಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಅವರ ದೇಶಭಕ್ತಿ, ಹೋರಾಟ, ಸಾಧನೆಗಳು, ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತದಾಯಕವಾಗಿದೆ.
ಕೊರೋನಾ, ಲಾಕ್ ಡೌನ್ ನಿಂದಾಗಿ ದೇಶದ ಜನ ಈಗಾಗಲೇ ಬಳಲಿ ಬೆಂಡಾಗಿ ಹೋಗಿದ್ದಾರೆ. ಈ ಮಧ್ಯೆ ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಸುವ ಮೂಲಕ ಜನವಿರೋಧಿ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಬರೆ ಹಾಕಿದೆ. 1/2
#PetrolDieselPriceHike#LPGPriceHike#FASTag
#ModiFuelScam
Petrol is all set to touch Rs 100 mark while the Diesel is cruising around 90. The Price of LPG gas cylinder is also hiked by Rs 50 per cylinder. This govt @BJP4India is like a vulture, preying on the people of India during the worst recession!
@dpradhanbjp
Common man is suffering due to RISING fuel prices.
Why are fuel prices rising in our country, while it is cheaper in neighboring countries?
#ModiFuelScam#IamAgainstModiGovt