ಸಂಘಪರಿವಾರದ ಕಾರ್ಯಕರ್ತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘೋರ ಘಟನೆಗೆ ರಾಜ್ಯ ಸಾಕ್ಷಿಯಾಗಿದೆ!
ದಿನ ಬೆಳಗಾದರೆ ಹಿಂದೂ ಹೆಣ್ಣುಮಕ್ಕಳ ಸುರಕ್ಷೆ, ಸಂಸ್ಕೃತಿ ರಕ್ಷಣೆ ಎಂದು ಬೋಧಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಈ ಅಪರಾಧದ ಬಗ್ಗೆ ಏಕೆ ಮೌನ?
ಹಿಂದುತ್ವದ ಕಪಟ ಬಯಲಾಗಿದೆ. ತಮ್ಮವರ ಅಪರಾಧ ಮುಚ್ಚಿಡುವುದೇ ಅವರ ನಿಜವಾದ ರಾಜಕೀಯ!
ಸರ್ಕಾರ ಬಲಿಯಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಲು ಹಿಂಜರಿಯಬಾರದು!