ಪಾಸ್ಪೋರ್ಟ್, ಅಧಾರ್, ವೋಟರ್ ಐಡಿ ತೋರಿಸಿ ನಾವು ರಾಜಕಾರಣಿಗಳಿಗೆ ಮತ ಹಾಕಿದ್ದು ಅದರಿಂದ ಅಧಿಕಾರ ಅನುಭವಿಸುತ್ತಿದ್ದಾರೆ, ಈ ದಾಖಲೆಗಳು ಪೌರತ್ವ ಅಲ್ಲ ಎಂದಾದರೆ, ಎಲ್ಲಾ ರಾಜಕಾರಣಿಗಳ ಆಯ್ಕೆ ಹೇಗೆ ಮಾನ್ಯವಾಗುತ್ತದೆ?
ವೊಟ್ ಹಾಕಿದ್ದು, ಆಯ್ಕೆ ಮಾಡಿದ್ದು ಹೊರ ದೇಶದವರ? ಎನ್ರೀ ಬಕ್ವಾಸ್ ಮಾತಾಡ್ತೀರಿ?
"We showed our Passport, Aadhaar, and Voter ID, and based on those documents we voted for politicians, who are now enjoying the powers of office. If these documents are not considered proof of citizenship, then how did the election of all these politicians become valid?
Mob lynching didn’t happen in UP, Bihar, Manipur this time. It happened in Mangalore, a Congress-ruled state
Muslim lives were taken for granted!
We demand SIT probe for Ashraf & Rahiman case
#JusticeForMangaloreMuslims#SITProbeForAshrafRahiman
A few years ago, Coastal Karnataka stood for harmony, brotherhood & culture
Today, hate speeches & failed governance have turned it into a hub of communal violence
We demand SIT probe for Ashraf, Rahiman case
#JusticeForMangaloreMuslims#SITProbeForAshrafRahiman
ಮಂಗಳೂರಿನ ಮೂರು ಕಡೆಯೂ ಬಿತ್ತು ಕೆಂಪು ರಕ್ತ! ಅದರಲ್ಲಿ ಎಲ್ಲೂ ಇರಲಿಲ್ಲ ಕೇಸರಿ ಅಥವಾ ಹಸಿರು ರಕ್ತ! ಆದ್ರೆ ಸರಕಾರ ಒಂದನ್ನ UAPA ಹಾಕಿ ಹುಡುಕಿತು ಲಿಂಕು ಫಂಡೂ! ಆದ್ರೆ ಉಳಿದ ಎರಡು ರಕ್ತಗಳಿಗೆ ಅದ್ಯಾವುದೂ ಇಲ್ಲವಾಯಿತು!
#JusticeForMangaloreMuslims#SITProbeForAshrafRahiman
ಬೀದಿ ಬೀದೀಲಿ ಮೈಕ್ ಹಿಡಿದು ಕೊಚ್ಚಿರಿ ಕೊಲ್ಲಿರಿ ಅಂದ್ದರು ನೋಡಿ! ರಸ್ತೆ ರಸ್ತೇಲಿ ತಳವಾರು ಜಲಪಿಸಿದರು ಊರಿಡಿ! ಕೊನೆಗೂ ಅಮಾಯಕ ಜೀವವನ್ನ ಕಡಿದು ಹಾಕಿದರು ನೋಡಿ! ಜಿಲ್ಲೆಯಲ್ಲಿ ಇದ್ಯಾ ಸರಕಾರ ಡಿಕೆ ಶಿವಕುಮಾರ್ ಅವ್ರೆ?
#JusticeForMangaloreMuslims#SITProbeForAshrafRahiman
ಧಾರೆ ಎರೆದೆವು ದಶಮಾನಗಳಿಂದ ನಮ್ಮ ಮತವ? ಬೆಳೆಸಿದಿರಿ ನಮ್ಮ ವಿರುದ್ಧ ದ್ವೇಷದ ವಿಷವಾ? ಬಿದ್ದಾಗ ರಕ್ತದ ಮಾಡುವಲ್ಲಿ ದೇಹವಾ? ಮಾಡಿದ್ರಿ ಧರ್ಮದ ಆಧಾರದಲ್ಲಿ ದ್ರೋಹವ! ಸುಹಾಸ್ ಆರೋಪಿಗಳಿಗೆ UAPA! ಅಶ್ರಫ್ & ರಹಿಮಾನ್ ಕೊಲೆ ಆರೋಪಿಗಳಿಗೆ ಯಾಕಿಲ್ಲ UAPA?
#JusticeForMangaloreMuslims#SITProbeForAshrafRahiman
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ
#UAPAforAshrafRaheemMurderers#JusticeForMangaloreMuslims
*ಕಾನೂನು ಬಾಹಿರ ಕೃತ್ಯ ನಡೆಸಿದರೆ ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ಕಾಂಗ್ರೆಸ್ ಈಗ ಮೌನ ವಹಿಸಿರುವುದು ಯಾಕೆ?*
*ಇವರಿಂದ ಇನ್ನೆಷ್ಟು ಕಾನೂನು ಬಾಹಿರ ಕೃತ್ಯ ನಡೆಯಲೆಂದು ಬಯಸಿದ್ದೀರಿ?*
#UAPAforAshrafRaheemMurderers#JusticeForMangaloreMuslims
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ
#UAPAforAshrafRaheemMurderers#JusticeForMangaloreMuslims
ರೌಡಿಶೀಟರ್ ಸುಹಾಸ್ ಜೀವಕ್ಕೆ ನೀಡಿದ ಮೌಲ್ಯ ಅಮಾಯಕ ಅಶ್ರಫ್,ರಹ್ಮಾನ್ ನೀಡದಿರುವುದು ಸಂವಿಧಾನದ ಅಣಕವಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ UAPA ಕಾಯ್ದೆಯಡಿ ಪ್ರಕರಣ ದಾಖಲಿಸಿ ಧಕ್ಷ ಅಧಿಕಾರಿಗಳ ನೇತೃತ್ವದಲ್ಲಿ SIT ರಚಿಸಿ ಘಟನೆಯ ತನಿಖೆ ಮಾಡಿಸಲಿ ನ್ಯಾಯಒದಗಿಸಲಿ.#UAPAforAshrafRaheemMurderers#JuJusticeForMangaloreMuslims

RCB winning celebration stamped a clear failure of security arrangements. Home Minister G Parameshwara is responsible for this lapse and must take responsibility by stepping down. Public safety is non-negotiable. #RCB#BengaluruStampede@CoastalBrothers @CheKrishnaCk_