@BhayandarMira@GemsOfMBMC@iNarendraMehta@PratapSarnaik
Even after collecting Taxes in advance, MBMC failed to provide basic water supply for 15 mins in a day to the residents and you are all approving new residential projects across MBMC !!!
Pathetic administration!!!!
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ.
ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ.
@CMOMaharashtra@Dev_Fadnavis
Sir , How can we pay PTAX , where Payment option not allow us to select act. Its happening frm almost 2months
Due date is 15.03.2026
@shetty_rishab
ನಿನ್ನೆ ಮೀರಾರೋಡ್ ಮುಂಬೈ ಯಲ್ಲಿ ಚಾಪ್ಟರ್ 1 ವೀಕ್ಷಿಸಿದೆ. ಸರ್... ಜನಪದ... ಇತಿಹಾಸ.... ದೈವ.. ದೇವರು..ಎಲ್ಲದರ ಸಮ್ಮಿಶ್ರ. ಎಲ್ಲಿಯೂ ಒಂದು ಚೂರು ಚ್ಯುತಿ ಬಾರದಂತೆ..ಒಂದು ಅದ್ಭುತ ಸಿನಿಮಾ ನೋಡಿದ ಅನುಭವ. ನೆಲದ ಕಥೆಯನ್ನು ಇಷ್ಟೊಂದು ಗಟ್ಟಿಯಾಗಿ ಹೇಳಿದ ನಿಮಗೆ ಸೆಲ್ಯೂಟ್
ಅದ್ಭುತ ಕನ್ನಡ ಚಿತ್ರ. #KantaraChapter1
@PratapSarnaik@iNarendraMehta@Dev_Fadnavis@CMOMaharashtra
Any solution for dahisar toll? Commuters are struggling to pass Plaza from both the sides even on Sunday.
You & team never feel the heat as you all prefer for zero traffic arrangement!
This is your world class road?