ವಿಶ್ವದ ನೂರಾರು ಬಾವುಟಗಳು ಹಾರಿದ್ದ ವಿಶ್ವದ ಅತೀ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲಿಫಾದಲ್ಲಿ ನಮ್ಮ ಕರ್ನಾಟಕ ಬಾವುಟ ಹಾರಿಸಿ ಬಾವುಟಕ್ಕೆ ಮತ್ತಷ್ಟು ಹಿರಿಮೆ ತಂದಿದ್ದರು,ಮತ್ತೆ ಅತಿದೊಡ್ಡ ಕರ್ನಾಟಕ ಧ್ವಜವನ್ನ ಹಾರಿಸಿ ಜಗತ್ತಲ್ಲಿ ಕರ್ನಾಟಕ ಬಾವುಟಕ್ಕೆ ಮಗದಷ್ಟು ಹಿರಿಮೆ ತಂದಿದ್ದಾರೆ @KicchaSudeep💛❤️
#KarnatakaFlag#kicchasudeep
Karnataka's Survey, Settlement and Land Records wing of the Revenue Department has been making citizen’s lives easier with the use of technology, This has been possible under the stewardship of IAS officer Munish Moudgil plz do bring him back @PMOIndia@CMofKarnataka
Bring Back IAS Officer Munish Mudgil As Comissioner Of Survey, his efforts towards land records survey department helping citizens effectively @PMOIndia@CMofKarnataka
ಇಂದು ಮುಳಬಾಗಿಲಿನಲ್ಲಿ ಕಿಚ್ಚಾ ಸುದೀಪ್ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಸಿನಿಮಾದ ಫ್ಯಾನ್ಸ್ ಶೋ ಏರ್ಪಡಿಸಲಾಗಿತ್ತು.
Wow wht an Acting Anna @KicchaSudeep we love your Personality ❤️Proud to be Fan of such a Dignified Actor
#KichchaSudeep#VikrantRonaFansShow
ಇಡೀ ಒಕ್ಕೂಟ ರಾಷ್ಟ್ರದಲ್ಲಿ ಸಾಹಿತ್ಯಕ್ಕಾಗಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಸಾಹಿತಿ ಕವಿ ಅದು ನಮ್ಮ ಕುವೆಂಪು ಮಾತ್ರ ಅಂದರೆ ಕನ್ನಡ ಸಾಹಿತ್ಯದಿಂದಾಗಿಯೇ ಜಗದ ಕವಿ ಯುಗದ ಕವಿ ಕುವೆಂಪು ಅವರು ಈ ಗೌರವ ಪಡೆದರು
ಕನ್ನಡವೆಂದರೆ ಕುವೆಂಪು ಕುವೆಂಪುವೆಂದರೆ ಕನ್ನಡ #arrestchakrateerta#ನಾಡದ್ರೋಹಿ#ArrestSanghiGoons
#Casteism This happened in Chandpura village of Guna, MP where caste Hindu people stopped the cremation of a Dalit on the paltform of the crematory ground. They were forced to cremate the body on ground. Caste remains even if you are dead in Hindu society.
ಸಂಘಿಗಳು ರಾಜಕೀಯ ಲಾಭಕ್ಕೆ ಶಾಂತಿಯ ನಾಡನ್ನು ಕ್ರಾಂತಿ ಮಾಡುತ್ತಿದ್ದಾರೆ.. ಜನ ಎಚ್ಛೆತ್ತುಕೊಳ್ಳದಿದ್ದರೆ ಇದರ ಪರಿಣಾಮ ಯಲ್ಲಾ ವರ್ಗದ ಜನರ ಜೀವನವನ್ನು ಕಸಿದುಕೊಳ್ಳುವುದು... ಹಿಂದೂ ಹಿಂದೂಗಳ ನಡುವೆ ಜಾತಿ ಜಾತಿಗಳ ನಡುವೆ ಸಂಘರ್ಷಕ್ಕೆ ದಿನಗಳು ದೂರ ಉಳಿದಿಲ್ಲ
Let's Live... Let All Live 🙏
#ArrestSanghiGoons#BeingHuman
ಕೋಮು ದ್ವೇಷ, ಜಾತಿ–ಧರ್ಮದ ಅಮಲು ಮಾನವತೆಯನ್ನು ಮಂಕಾಗಿಸಿರುವ ವಿಪ್ಲವದ ಈ ದಿನಗಳಲ್ಲಿ ಜನಸಾಮಾನ್ಯರ ನಡುವಿದ್ದ ಈ ಕಬೀರ ದಿಢೀರನೆ ಕಣ್ಮರೆಯಾಗಿದ್ದಾರೆ.
ಕನ್ನಡದ ಕಬೀರ ಎಂದೇ ಹೆಸರಾಗಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಎನ್ ಸುತಾರ್ ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
#ಇಬ್ರಾಹಿಂ_ಎನ್_ಸುತಾರ್#ಇಬ್ರಾಹಿಂ_ಸುತಾರ್
ರಾಮನೆಂದರೆ ಹಿಂದೂಗಳಿಗೆ ಧ್ಯಾನ, ಭಕ್ತಿ, ಶ್ರದ್ಧೆ.
ಸಮಸ್ತ ಹಿಂದುಗಳ ಭಾವನೆ ಗೌರವಿಸಿ @BJP4Karnataka ಇನ್ನು ಮುಂದೆ ರಾಮನ ಹೆಸರು ಹೇಳುವುದನ್ನ ನಿಲ್ಲಿಸಬೇಕು.
ರಾಜಕೀಯ, ಕೊಲೆ, ಸುಲಿಗೆ, ಹಿಂಸೆ, ವಂಚನೆ ಮುಂತಾದ ಅಧರ್ಮಗಳು ತನ್ನ ಹೆಸರಲ್ಲಿ ಮಾಡುವುದನ್ನ ರಾಮ ಸಹಿಸುವುದಿಲ್ಲ, ರಾಮನ ನಿಜ ಭಕ್ತರೂ ಸಹಿಸುವುದಿಲ್ಲ.
@CMofKarnataka@RAshokaBJP@siddaramaiah@KPCCPresident
ಮಾನ್ಯರೇ ರಾಜ್ಯ ಆಡಳಿತ ವೈಕರಿ ಹಳ್ಳ ಹಿಡಿದಿದೆ..11E ನಕ್ಷೆಗೆ ಅರ್ಜಿ ಸಲ್ಲಿಸಿ 45 ದಿನಗಳು ಕಳೆದರು ಇನ್ನು ಸರ್ವೇ ಆಫೀಸರ್ಸ್ ಅರ್ಜಿ ಸ್ವೀಕರಿಸಿಲ್ಲ..ಭೂಮೋಜಿಣಿ ಸಂಖ್ಯೆ 21030221433852 ಸರ್ಕಾರಿ ಕಚೇರಿಗೆ ಅಲೆದು ಅಲೆದು ಸಮಯ ವ್ಯರ್ಥವಾಗುತ್ತಿದೆ ದಯವಿಟ್ಟು ಪರಿಶೀಲಿಸಿ
@CMofKarnataka@RAshokaBJP@siddaramaiah@KPCCPresident
ಮಾನ್ಯರೇ ರಾಜ್ಯ ಆಡಳಿತ ವೈಕರಿ ಹಳ್ಳ ಹಿಡಿದಿದೆ..11E ನಕ್ಷೆಗೆ ಅರ್ಜಿ ಸಲ್ಲಿಸಿ 45 ದಿನಗಳು ಕಳೆದರು ಇನ್ನು ಸರ್ವೇ ಆಫೀಸರ್ಸ್ ಅರ್ಜಿ ಸ್ವೀಕರಿಸಿಲ್ಲ..ಭೂಮೋಜಿಣಿ ಸಂಖ್ಯೆ 21030221433852 ಸರ್ಕಾರಿ ಕಚೇರಿಗೆ ಅಲೆದು ಅಲೆದು ಸಮಯ ವ್ಯರ್ಥವಾಗುತ್ತಿದೆ ದಯವಿಟ್ಟು ಪರಿಶೀಲಿಸಿ
@BJP4Karnataka Bjp ಯ ಪ್ರಕಾರ ಯುವ ಪ್ರೇಮಿಗಳು ರೋಡಿನಲ್ಲಿ ಕೈ ಹಿಡಿದು ಓಡಾಡಿದರೆ ತಪ್ಪು
ಬಿಜೆಪಿ ನಾಯಕರ ಅನೈತಿಕತೆಯನ್ನು ಬಹಿರಂಗಪಡಿಸಲು ಪತ್ರಕರ್ತರು ವಿಡಿಯೋ ಬಿಡುಗಡೆ ಮಾಡಿದ್ರೆ. ಅದು ತಪ್ಪು
ತಮ್ಮ ಅನೈತಿಕತೆಯನ್ನು ಸಮರ್ಥಿಸಿಕೊಳ್ಳೊಕೆ ಈಗ ಪತ್ರಕರ್ತರನ್ನೇ ಕಿಂಗ್ ಪಿನ್ ಅಂತೀರಾ
ಹಳೆ ಗಾದೆ ತರ ಆಗಿದೆ (ಮೊಸರು ತಿಂದು ಬೇರೆಯವರ ಮೂತಿಗೆ ಒರಸವುದು )