ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಚಿಂತನೆಗಳು
“ಮನುಷ್ಯನೇ, ನಿನ್ನ ಕನಸಿಗೆ ಜಗತ್ತಿಲ್ಲ; ಜಗತ್ತಿಗೆ ತಕ್ಕಂತೆ ಕನಸು ಕಾಣು! ಜನರಿಂದ ಅತಿಯಾಗಿ ಅಪೇಕ್ಷೆ, ನಿರೀಕ್ಷೆ ಪಡಬೇಡ. ನೀನೇ ಅಪೂರ್ಣವಾಗಿರುವಾಗ ಜಗತ್ತನ್ನು ಪೂರ್ಣಗೊಳಿಸುವೆನೆಂಬ ಭ್ರಮೆ ಬೇಡ. ಭಗವಂತನನ್ನು ಬಿಟ್ಟರೆ ಉಳಿದವರೆಲ್ಲರೂ ಅಪೂರ್ಣರೇ!”
- ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು
#SiddheshwaraSwamiji
ಕಳೆದ ಎರಡು ವರ್ಷಗಳಲ್ಲಿ 19 ಜೈವಿಕ ಪಾಲಕರಿಂದ ಬೇರೆಯಾದ/ತಿರಸ್ಕರಿಸಲ್ಪಟ್ಟ ಮಕ್ಕಳನ್ನು ಕಾನೂನುಬದ್ದವಾಗಿ ದತ್ತು ಪಾಲಕರ ಮಡಿಲಿಗೆ ಸೇರಿಸಲಾಗಿದೆ. ಕೌಟುಂಬಿಕ ವ್ಯವಸ್ಥಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ದತ್ತು ಪ್ರಕ್ರಿಯೆಯ ಮಾಹಿತಿಗಾಗಿ ಈ ವೇಬ್ ಸೈಟ್ ಗೆ ಸಂಪರ್ಕಿಸಬಹುದು.
https://t.co/wUL3e001SQ
@Kalaburgivarthe
ಉತ್ತರ ಕರ್ನಾಟಕದ ರಾಜಕಾರಣಿಗಳಷ್ಟು ಭ್ರಷ್ಟರು ಇಡೀ ರಾಜ್ಯದಲ್ಲೇ ಇಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಅವರು ಹೇಳಿದ್ದಾರೆ.
ಇವರ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ? #ಕಮೆಂಟ್ ಮಾಡ್ರಿ
VC : ಪ್ರಜಾಧ್ವನಿ TV