ಜನಜೀವನ ಅಸ್ತವ್ಯಸ್ತಗೊಂಡಿದೆ. ಜನಸಾಮಾನ್ಯರು ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಸರಕಾರ ಜನರ ನೆರವಿಗೆ ಬರಬೇಕಾಗಿದೆ. ಪಕ್ಕದ ರಾಜ್ಯಗಳಂತೆ ನಮ್ಮ ಸರಕಾರದಿಂದಲೂ ಪರಿಹಾರ ಪ್ಯಾಕೇಜ್ ಲಭಿಸ��ಹುದೆಂದು ಜನರು ನಿರೀಕ್ಷೆಯಲ್ಲಿದ್ದಾರೆ. ನಿರಾಸೆಗೊಳಿಸದಿರಿ. #LockDown2LifeDown
@CMofKarnataka @csogok @statekmj29 @Karnataka_DIPR