ಕಾಂಗ್ರೆಸ್ ಪಕ್ಷ ಹಿಂದೂ ಧರ್ಮಕ್ಕಂಟಿದ ಅಶ್ಲೀಲ
- ನಮ್ಮ ಪವಿತ್ರವಾದ ಭಗವದ್ಗೀತೆ ಸುಟ್ಟವರಿಗೆ ಸನ್ಮಾನ ಮಾಡಿದರು
- ಕಾಲಿಗೆ ಶೂ ಧರಿಸಿ, ನಮ್ಮ ದೇವರ ಪೂಜೆ ಮಾಡಿ ಅವಮಾನಿಸಿದರು
- ನಾವು ಪೂಜಿಸುವ ಶ್ರೀರಾಮ, ಶ್ರೀಕೃಷ್ಣರನ್ನು ಅ��ಮಾನಿಸಿದವರಿಗೆ ಸನ್ಮಾನ ಮಾಡಿ, ರಕ್ಷಣೆ ಮಾಡಿದರು
#ನಾನು��್ವಾಭಿಮಾನಿಹಿಂದೂ
@BJP4Karnataka @blsanthosh ji
Dedicated BJP workers are resigning as an after effect of #PraveenNettaru’s kiIIing in Karnataka. Hope the party takes notice of the simmering discontent and frustration @JPNadda@Shehzad_Ind@BJP4India@BJYM
We are proud to say that tulu is one among Dravidian language.We tuluvas need justice towords our motherland. We got freedom but not for my language. We want our tulu language to be one of the official language.
#TuluOfficialinKA_KL
#TuluOfficialinKA_KL#SpeakUpForTulu
What is the reason karnataka govt has been denying Tulu official status?. Is it that it belongs to 2 districts? But, one can find Tuluvas in each and every districts of the state. They are entrepreneurs.
ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಆದರೆ ಇನ್ನೂ ಕೂಡ ಕರ್ನಾಟಕ ಸರ್ಕಾರ ಅಧಿಕೃತ ಸ್ಥಾನಮಾನ ನೀಡಿಲ್ಲ, ದೊಡ್ಡ ದೊಡ್ಡ ಕಾರ್ಯ ನಿರ್ವಹಣೆಗೆ ನಮ್ಮ ತುಳುನಾಡು ಬೇಕು,ಅದರೆ ತುಳು ಬಾಷೆಗೆ ಅಧಿಕೃತ ಸ್ಥಾನಮಾನ ನೀಡಲು ಕರ್ನಾಟಕ ಸರ್ಕಾರ ಹಿಂಜರಿಯುತ್ತಿದೆ.
#TuluOfficialinKA_KL#SpeakUpForTulu
ಬ್ರಿಟಿಷರು ತುಳುನಾಡನ್ನು South Canara ಮಾಡಿದರು South Canaraವನ್ನು ಕನ್ನಡಿಗರ ಸರ್ಕಾರವು ದಕ್ಷಿಣ ಕನ್ನಡವನ್ನಾಗಿ ಮಾಡಿದರು.
ಇವರಿಬ್ಬರಿಗೂ ವ್ಯತ್ಯಾಸವೇನು?
ಆವಾಗಿನಿಂದ ಇವತ್ತಿನ ವರೆಗೂ ತುಳುನಾಡು ಕೇವಲ ಅವರ ವಸಾಹತು ಆಗಿದೆ.
ಇದರಿಂದ ತುಳು ಭಾಷೆಗೆ ಲಾಭ ಕೇವಲ ಅನ್ಯಾಯ ಮಾತ್ರ
#SpeakUpForTulu#TuluOfficialinKA_KL