@siddaramaiah ಶಿಕ್ಷಕರ ನೇಮಕಾತಿ GPSTR2022 ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಸರಕಾರಿ ಶಾಲೇಯಲ್ಲಿ ಓದುವ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಹಕರಿಸಿ.ಸರಕಾರಿ ಶಾಲೆ ಉಳಿಸಿ.ಆಯ್ಕೆ ಆದ13352 ಅಭ್ಯರ್ಥಿಗಳು ಕಳೆದ 11 ತಿಂಗಳಿಂದ ಯಾವುದೇ ಕೆಲಸವಿಲ್ಲದೆ ಮನೇಲಿ ಇದ್ದಾರೆ ನಮ್ಮ ಜೀವನ ನಡೆಸಲು ದುಸ್ತರ ವೆನಿಸಿದೆ ಬೇಗನೆ ಆದೇಶ ಪ್ರತಿ ನೀಡಿ
@osd_cmkarnataka
ಮಾನ್ಯರೇ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಖಾಯಂ ಶಿಕ್ಷಕರ ಕೊರತೆಯಿಂದ ದಿನೇದಿನೇ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದೆ, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ದಯಮಾಡಿ ಕಾನೂನು ತೊಡಕನ್ನು ಕೂಡಲೇ ನಿವಾರಿಸಿಕೊಂಡು 15,000 ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮುಗಿಸಿ ಬಡಮಕ್ಕಳ ಮೂಲಭೂತ ಹಕ್ಕನ್ನು ರಕ್ಷಿಸಿ
ತಮಗೂ ಕೂಡ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.. ಹಾಗೆ ನಮ್ಮ GPSTR 2022 ಶಿಕ್ಷಕರ ನೇಮಕಾತಿಯ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ನೀಡಿ ನಮ್ಮ ಜೀವನಕ್ಕೆ ಒಂದು ದಾರಿ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ..
ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಸಂದರ���ಭದಲ್ಲಿ ಸಮಾಜದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#TeachersDay
ನಂಜೇಗೌಡ ಮೇಸ್ಟ್ರು ಮರಳಲ್ಲಿ ಅಕ್ಷರಾಭ್ಯಾಸ ಮಾಡಿಸದೆ ಇದ್ದಿದ್ದರೆ...
ರಾಜಪ್ಪ ಮೇಸ್ಟ್ರು ನನ್ನನ್ನು ಗುರುತಿಸಿ ಶಾಲೆಗೆ ಸೇರಿಸದೆ ಇದ್ದಿದ್ದರೆ...
ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ.
ಶಿಕ್ಷಕರ ದಿನದ ಈ ಸಂದರ್ಭದಲ್ಲಿ ಅಕ್ಷರ, ಜ್ಞಾನ, ಬದುಕು ಕಲಿಸಿದ, ಕಲಿಸುತ್ತಿರುವ ಗುರುಗಳನ್ನು 'ಕನ್ನಡಪ್ರಭ' ಪತ್ರಿಕೆಯ ಈ ಲೇಖನದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸಿದ್ದೇನೆ.
#teachersday2023 #teacher
@kprabhanews
@siddaramaiah ಮಾನ್ಯ ಮುಖ್ಯ ಮಂತ್ರಿಗಳಿಗೂ ಕೂಡ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.. ನಮಗೂ ಕೂಡ 2022 GPSTR ಅಭ್ಯರ್ಥಿಗಳಿಗೆ ಆದಷ್ಟು ಬೇಗ ನೇಮಕಾತಿ ಆದೇಶ ಪ್ರತಿ ನೀಡಿ..ದಯಮಾಡಿ...
@Madhu_Bangarapp ಮಾನ್ಯ ಶಿಕ್ಷಣ ಸಚಿವರಿಗೆ ಕೂಡ ಶಿಕ್ಷಕರ ದಿನಾಚರಣೆಯ ಹಾರ್ದಿಕ್ ಶುಭಾಶಯಗಳು. ನಮ್ಮ GPSTR 2022 ಅಭ್ಯರ್ಥಿಗಳಿಗೆ ಆದಷ್ಟೂ ಬೇಗ ನೇಮಕಾತಿ ಪತ್ರಗಳನ್ನು ನೀಡಿ ನಮ್ಮ ಜೀವನಕ್ಕೆ ಒಂದು ದಾರಿ ಮ��ಡಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ ಮಾಡಿಕೊಳ್ಳುವೆ.ಹಾಗೂ ಶಿಕ್ಷಕರ ದಿನಾಚರಣೆಗೆ ಒಂದು ಅರ್ಥ ಕಲ್ಪಿಸಿಕೊಟ್ಟತ್ತಾಗುತ್ತದೆ. ಧನ್ಯವಾದಗಳು. ಸರ್
@CMofKarnataka@DKShivakumar@Madhu_Bangarapp@siddaramaiah@gpstr@gov schools of Karnataka
Please look into the problems of our education system and give solutions as soon as possible. Don't play with students life honorable ministers watch this 👇
https://t.co/PJudwAKci5
@CMofKarnataka
ವರ್ಷದಿಂದ ನಿಂತ ನೀರಾ��ಿರುವ 13,000+ ಶಿಕ್ಷಕರ ನೇಮಕಾತಿಯನ್ನು ಕೂಡಲೇ ಪೂರ್ಣಗೊಳಿಸಿ ಶಿಕ್ಷಕರಿಗೆ "ಉದ್ಯೋಗಭಾಗ್ಯ" ನೀಡುವ ಜೊತೆಗೆ ಬಡಮಕ್ಕಳಿಗೆ "ಶಿಕ್ಷಕರ ಭಾಗ್ಯ"ವ ನೀಡಿ ಸರ್ಕಾರಿ ಶಾಲೆಗಳನ್ನು ಉಳಿಸಲುಮನವಿ
ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತಿಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡಿ.🙏
#GPSTR2022#Recruit_Teachers#Save_Govt_Schools
ಎಲ್ಲ ರೀತಿಯ ಕಷ್ಟಗಳನ್ನು ಸಹಿಸಿ ನಮ್ಮ ಹುದ್ದೆ ನಮಗೆ ಕಲ್ಪಿಸಿ ಎಂದು 5 ದಿನಗಳ ಕಾಲ ಧರಣಿ ಮಾಡಿ ಸರಕಾರಕ್ಕೆ ಮನವಿ ಮಾಡಿದ ನಂತರವೂ ಈಗ ಮತ್ತೊಮ್ಮೆ ನಮ್ಮ ಹಕ್ಕು, ಹುದ್ದೆಯ ಕುರಿತು ಸರಕಾರದ ಗಮನ ಸೆಳೆಯಲು ಮತ್ತೆ ಟ್ವಿಟರ್ ಮೊರೆ ಹೋಗಿರುವುದು ಶಿಕ್ಷಕ ಅಭ್ಯರ್ಥಿಗಳ ವಿಪರ್ಯಾಸವೇ ಸರಿ!! #GPSTR2022#Save_Govt_Schools#Recruit_teachers