@hd_kumaraswamy@DKShivakumar ಕುಮಾರಸ್ವಾಮಿಯವರೇ ಕರ್ನಾಟಕದಲ್ಲಿ ಹಿಡಿ ಮಹಾ ಶನಿ ಶಮನವಾಗಬೇಕಾದರೆ 10ವರ್ಷಗಳಿಂದ ಅನಾವಶ್ಯಕವಾಗಿ ವಿಚಾರಣೆ ಇಲ್ಲದೆ ಹತ್ತು ವರ್ಷಗಳಲ್ಲಿಯೂ ಸಾಭೀತು ಪಡಿಸಲಾಗದೆ ಜೈಲಲ್ಲೇ ಕೊಳೆಯುತ್ತಿರುವ ನಾಸಿರ್ ಮಅದನಿಯ ಬಿಡುಗಡೆ ಮಾಡಿಸಿ. ಎಲ್ಲವೂ ಸರಿಯಾಗುದು.
.@nalinkateel ಅವರೇ, ನೀವು ದಲಿತರ ಪರವೋ? ಹಿಂದೂಗಳ ಪರವೋ?
ನೀವೊಬ್ಬ ಹಿಂದುವಾದರೆ, ಅಖಂಡ ಶ್ರೀನಿವಾಸಮೂರ್ತಿ ಯಾಕೆ ಹಿಂದು ಅಲ್ಲ?
ಅವರು ಯಾಕೆ ಹಿಂದು ಆಗದೆ ಕೇವಲ ದಲಿತ ಆ���ಿಬಿಟ್ಟರು?
ಹಿಂದುತ್ವದ ಸರಿಯಾದ ವ್ಯಾಖ್ಯಾನ ಏನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು ಸ್ಪಷ್ಟಪಡಿಸುವಿರಾ?
2/2
Kerala, also known as the 'Land of God' is another heartbreaking act after Madhu. Why the hell is this? The fire is not enough for the rage, A land without humanity is a demon land. #Shameonkerala@KeralaGovernor @vijayanpinarayi @PFIKerala@ACPshangumughom
Kushalanagar Town Police Station Inspector Venkataraman, are you indirectly supporting communalism by hesitating to file a case against Vindhya Poonacha ? Plz answer..!!!
@kodaguSP @DCKodagu @cybercrimecid@MediaTSI#arresthatemongervindhya
"At present there is NO NRC proposal" - @AmitShah
QURAN (08:30)
And (remember) when the disbelievers planned against you to imprison you, or to kill you, or to expel you (from your home); but they plan and Allah also plans; and Allah is the best of planners.
@PMOIndia@HMOIndia
VD Savarkar ಹೇಡಿ, ಬ್ರಿಟೀಷರ ಬೂಟು ನೆಕ್ಕಿ ತಾಯಿನಾಡಿಗೆ ದ್ರೊಹ ಬಗೆದ ಹಿಜಡಾ. ಆತನ ಹೆಸರು ಸಾರ್ವಜನಿಕ ಶೌಚಾಲಯಕ್ಕೆ ಇಡಬೇಕೇ ಹೊರತು , ಇಲ್ಲಾ ಮುನ್ಸಿಪಾಲಿಟಿ ಗಟಾರ್ ಗೆ ಇಡಿ ಅದು ಬಿಟ್ಟು ಸ್ವಾತಂತ್ರ್ಯಕ್ಕಾಗಿ ಜೀವ ಪಣಕ್ಕಿಟ್ಟ , ರಕ್ತ ಚೆಲ್ಲಿದವರ ಮಾನ ಮರ್ಯಾದೆ ತೆಗಿಯುದಲ್ಲ! @BSYBJP@BJP4Karnataka @suvarnanewstv @siddaramaia
ಹೇಡಿ ಸಾವರ್ಕರ್ನಂತೆ ಹೇಡಿಗಳ ಬುದ್ದಿ ತೋರಿಸಿದ ಮಂಗಳೂರಿನ ಬಜರಂಗದಳ, ರಾತ್ರೋ ರಾತ್ರಿ ಬಂದು ಪಂಪ್ವೆಲ್ ಮೇಲ್ಸೇತುವೆಗೆ ಬ್ಯಾನರ್ ಹಾಕಿ ಹೋಗಿದ್ದೀರಿ ಅಲ್ವಾ ??? ನಿಮಿಗೆ ಅಷ್ಟು ಧೈರ್ಯ ಇದ್ದರೆ ಸಾರ್ವಜನಿಕರಿರುವಾಗ ಬಂದು ಆ ಹೇಡಿಯ ಹೆಸರು ಹಾಕಿ, ಸಾರ್ವಜನಿಕರೇ ಅದಕ್ಕೆ ಉತ್ತರ ನೀಡುತ್ತಾರೆ.
#savarkarbeda
ಗುಂಪುಹತ್ಯೆ ಮಾಡುವವರನ್ನು ರಾಷ್ಟ್ರವಾದಿಗಳೆಂದು, ಹೆಣವಾದ ಮೇಲೂ ಬದುಕಿಸಲು ಶ್ರಮಿಸುವವರನ್ನು ಜಿಹಾದಿಗಳೆಂದು ಪರಿಗಣಿಸುವ ದೇಶದಲ್ಲಿ ನಾತೂರಾಮನಿಗೆ ಮಂದಿರ ನಿರ್ಮಾಣ ಮಾಡೋದು ಹಾಗು ಉಗ್ರಗಾಮಿಗಳನ್ನು ಸಂಸತ್ತಿಗೆ ಆರಿಸಿ ಕಳುಹಿಸೋದರಲ್ಲಿ ಅತಿಶಯವೇನಿಲ್ಲ.
"ಈ ಹುಡುಗ ಆತ್ಮಹತ್ಯೆ ಮಾಡುವುದಕ್ಕಿಂತ ಮುಂಚೆ ಇವನ ಕಷ್ಟಗಳನ್ನು ನಮ್ಮ ಬಳಿ ಹೇಳಿದ್ದರೆ ಯಾವದಾದರೊಂದು ರೀತಿಯಲ್ಲಿ ಇವನ ಪ್ರಾಣ ರಕ್ಷಣೆ ಮಾಡುವ ಅವಕಾಶ ನಮಗೆ ದೊರಕುತ್ತಿತ್ತು" ಇದು ಕಲ್ಲಡ್ಕದ ನಿಶಾಂತ್ ಎಂಬ ಹುಡುಗನ ಜೀವ ರಕ್ಷಣೆ ಮಾಡಲು ಜೀವದ ಹಂಗು ತೊರೆದು ನದಿಗೆ ದುಮಿಕಿ ಪ್ರಾಣ ರಕ್ಷಣೆ ಮಾಡಲು ಶ್ರಮಿಸಿದ ��ುವಕನೊಬ್ಬನ ಬೇಸರದ ಮಾತುಗಳು.
ವಿಟ್ಲ ಪೋಲಿಸ್ ಠಾಣೆ ಸಿಬ್ಬಂದಿಗೆ ಕೋರೋನ ಪಾಸಿಟಿವ್ , ಇವರ ಸಂಪರ್ಕದ ಕಾರಣದಿಂದ
ಪುತ್ತೂರು ಪೋಲಿಸ್ ಠಾಣೆ 8 & ಸಂಪ್ಯ ಪೋಲಿಸ್ ಠಾಣೆ 1 ಸಿಬ್ಬಂದಿಗಳು ಕ್ವಾರ��ಟೈನ್ಗೆ
ಮಾನ್ಯ @CMofKarnataka ಪೋಲಿಸ್ ಸಿಬ್ಬಂದಿಗಳಿಗೆ ಸೂಕ್ತ ಸುರಕ್ಷತಾ ಸಲಕರಣೆಗಳನ್ನು ನೀಡಿ, ಆರರಕ್ಷಕರನ್ನು ರಕ್ಷಣೆ ಮಾಡುವುದು ಸರಕಾರದ ಜವಾಬ್ದಾರಿ. @DCDK9 @spdkpolice
@ShobhaBJP ಹೌದು ನಾವು ಜಿಹಾದಿಗಳೇ... ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ನೀಡುವ ಜಿಹಾದಿಗಳು, ಹಿಂದೂ ಸಹೋದರನ ಪ್ರಾಣ ಉಳಿಸಲು ಸಾಹಸ ಪಡುವ ಜಿಹಾದಿಗಳು, ನಿಫಾ , ಕೊರೋನಾ ಇರಲೀ, ನೆರೆಯಾಗಲೀ , ಬೆಂಕಿಯಾಗಲೀ ಎನಾದರೊಂದು ಸಂಭವಿಸಿದರೂ ಕ್ಷಣಮಾತ್ರದಲ್ಲಿ ಅಲ್ಲಿಗೆ ಮುಟ್ಟುವ ಜಿಹಾದಿಗಳು, ಅಪಘಾತ , ಧರ್ಮ ಜಾತಿ ನೋಡದೆ ರಕ್ತ ನೀಡುವ ಜಿಹಾದಿಗಳು.
Two Questions for Bhakth's & Godi Media
1. Name any Prime Minister in the world collect's amount in the name of Corona Virus.
2. If Govt have 4,000Crores to build Detention Centre, Y not 1,000Crores for Quarantine Centre.
@republic@aajtak@ndtv@IndiaToday@khanumarfa@scroll_in
Tomorrow I will talk about "Media Responsibility in Times of Distress" at 5pm on Fb Live
"ಸಂಕಷ್ಟದ ಸಮಯದಲ್ಲಿ ಮಾಧ್ಯಮದ ಜವಾಬ್ದಾರಿ" ವಿಷಯದ ಕುರಿತು ನಾನು ನಾಳೆ 5PM ಗೆ Fb ಲೈವ್ ಲ್ಲಿ ಮಾತಾಡಲಿದ್ದೇನೆ
#MediaVirus#FacebookLive