ಪುತ್ತೂರು ತಾಲೂಕಿನ ಈಶ್ವರಮಂಗಳದಲ್ಲಿ ಜಾನುವಾರ ಸಾಗಾಟ ಮಾಡಿದ ವ್ಯಾಪಾರಿಯ ಮೇಲೆ ಪೋಲಿಸರು ನಡೆಸಿದ ಶೂಟೌಟ್ ಬಹಳ ಅನುಮಾನವನ್ನು ಜನರ ಮುಂದಿಟ್ಟಿದೆ, ಅಷ್ಟಕ್ಕೂ ಗುಂಡು ಹಾರಿಸಲಿರುವಷ್ಟು ಗಂಭೀರ ಪ್ರಕರಣವೇ ಇದು !
ಇದರ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ನಡೆಸಬೇಕಾಗಿದೆ.
@CMofKarnataka#DKPoliceFakeFiring#WeDemandJudicialEnquiry
Justice must be louder than gunfire. We urge citizens, media & human rights bodies to demand a judicial probe into Puttur’s fake firing. #DKPoliceFakeFiring#WeDemandJudicialEnquiry
ಆರೋಪಿಗಳು ಓಡಿ ಹೋದಾಗ ಗುಂಡು ಹಾರಿಸಲಾಯಿತೋ ಅಥವಾ ಆರೋಪಿಗಳು ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಯಿತೋ ಅಥವಾ ಜನಮನ ಕಾರ್ಯಕ್ರಮದಲ್ಲಿ ಆದ ಅಸ್ತವ್ಯಸ್ತದಿಂದಾದ ಮುಜುಗರವನ್ನು ದಿಕ್ಕುತಪ್ಪಿಸಿ ಆಯೋಜಕರ ಮಾನವನ್ನು ರಕ್ಷಿಸಲು ಗುಂಡು ಹಾರಿಸಲಾಯಿತೆ?
#DKPoliceFakeFiring#WeDemandJudicialEnquiry
ಕಾಂಗ್ರೇಸ್ನೊಳಗಿನ ಸಂಘಪರಿವಾರವು ಬಹಿರಂಗವಾಗುತ್ತಿದೆ! ಸಮಾಜ ಒಡೆಯುವ ಭಾಷಣಗಳನ್ನು ಮಾಡುವ ಮುತಾಲಿಕ್ನಂತಹವರನ್ನು ಜಿಲ್ಲೆಗೆ ಕಾಲಿಡದಂತೆ ತಡೆಯಬೇಕಾಗಿದ್ದ ಕಾಂಗ್ರೇಸ್ ಶಾಸಕಿ @NayanaJhawar ವೇದಿಕೆ ಹಂಚಿಕೊಂಡು, ಕೋಮುದ್ರುವೀಕರಣದ ಭಾಷಣ ಮಾಡುವವರಿಗೆ ಪ್ರೇರಣೆ ನೀಡಿದ್ದಾರೆ. @RahulGandhi@INCKarnataka
ನಿಮ್ಮ ಭೇಟಿ ಮತ್ತು ಪರಿಹಾರಕ್ಕಿಂತ ನಮಗೆ ನ್ಯಾಯ ಮುಖ್ಯ.
ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ. ಸಾಧ್ಯವಾಗಿಲ್ಲ ಅಂದ್ರೆ ರಾಜೀನಾಮೆ ನೀಡಿ ತೊಲಗಿ.
#JusticeForMangaloreMuslims#SITProbeForAshrafRahi
Apr 27, Sangh Parivar mob lynched Ashraf after asking his name,killed in broad daylight
21 arrested,2 got bail, but no SIT &UAPA, main accused Pisthool Ravi still free despite police confirming his presence
Where is justice?
#JusticeForMangaloreMuslims#SITProbeForAshrafRahiman
ಅಶ್ರಫ್ ಮತ್ತು ರಹೀಂ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡದೆ ಮೌನವಹಿಸಿದರೆ ಸಮಾಜವು ಈ ಪ್ರಕರಣವನ್ನು ಮರೆಯುತ್ತದೆ ಎಂಬ ಕಲ್ಪನೆ ನಿಮ್ಮದಾದರೆ ಕಲ್ಪನೆಯನ್ನ ಮರೆತು ಬಿಡಿ
ಎರಡೂ ಕುಟುಂಬಕ್ಕೂ ನ್ಯಾಯ ಸಿಗುವ ತನಕ ನಾವು ನೆನಪಿಸುತ್ತಲೇ ಇರುವೆವು ಹಾಗೂ ಹೋರಾಟ ಮಾಡುತ್ತಲೇ ಇರುವೆವು
#JusticeForMangaloreMuslims#SITProbeForAshrafRahiman
ಅಶ್ರಫ್ ಮತ್ತು ರಹೀಂ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡದೆ ಮೌನವಹಿಸಿದರೆ ಸಮಾಜವು ಈ ಪ್ರಕರಣವನ್ನು ಮರೆಯುತ್ತದೆ ಎಂಬ ಕಲ್ಪನೆ ನಿಮ್ಮದಾದರೆ ಕಲ್ಪನೆಯನ್ನ ಮರೆತು ಬಿಡಿ
ಎರಡೂ ಕುಟುಂಬಕ್ಕೂ ನ್ಯಾಯ ಸಿಗುವ ತನಕ ನಾವು ನೆನಪಿಸುತ್ತಲೇ ಇರುವೆವು ಹಾಗೂ ಹೋರಾಟ ಮಾಡುತ್ತಲೇ ಇರುವೆವು
#JusticeForMangaloreMuslims#SITProbeForAshrafRahiman
ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !!
ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ...
#JusticeForMangaloreMuslims#SITProbeForAshrafRahiman
ಸಹೋದರ ರಹೀಂ ಹತ್ಯೆ ನಡೆದು 72 ಘಂಟೆ ಕಳೆದರೂ ಇದುವರೆಗೂ ಪ್ರಮುಖ ಆರೋಪಿಗಳ ಬಂಧನ ಆಗಿಲ್ಲ?
ಪರಿಹಾರಕ್ಕಿಂತ ಮುಖ್ಯ ನಮಗೆ ನ್ಯಾಯ ಬೇಕು @siddaramaiah@BZZameerAhmedk
ಪ್ರಮುಖ ಆರೋಪಿಗಳಾದ ಭರತ್ ಕುಮ್ಡೇಳ್ ಶ್ರೀಕಾಂತ್ ಕಾರ್ಕಳ ಶರಣ್ ಪಂಪ್ವೆಲ್ ಬಂಧನ ಆಗಬೇಕು ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು.
A Muslim youth was murdered — the same person who once donated blood to the murderer Deepak's father.
Even after such humanity, he was killed just for being Muslim
The tragic reality of coastal Karnataka
@TheDeshBhakt#CoastalKarnataka#MuslimsLivesMatters
ಮಂಗಳೂರಿನಲ್ಲಿ ಸೆಕ್ಷನ್ 144 ಉಲ್ಲಂಘಿಸಿ ಶವಯಾತ್ರೆ ನಡೆಸಿದ RSS ಗೂಂಡಾಗಳ ವಿರುದ್ಧ ಸುಮೋಟೋ ಕೇಸು ದಾಖಲಿಸದಿರಲು @compolmlr ರವರಿಗೆ @DrParameshwara ರವರು ಸೂಚನೆ ನೀಡಿದ್ದಾರೆಯೇ ? ಜಿಲ್ಲಾ ಬಂದ್ ಗೆ ಕರೆನೀಡಿ ಅಮಾಯಕರ ಆಸ್ತಿ ಪಾಸ್ತಿ ಹಾನಿ ಮತ್ತು ವಿವಿಧ ಕಡೆ ಹಲ್ಲೆಗೆ ಕಾರಣರಾದವರ ಮೇಲೆ ಕೂಡಲೇ FIR ದಾಖಲಿಸಿ !!
#TerrorRSS
ಕೊಲೆಗೆ ಕೊಲೆಯೇ ಪ್ರತಿಕಾರ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಹಬ್ಬುತ್ತಾ ಕೋಮುದ್ವೇಷ ಹರಡುವ ಇಂತಹ ಸಂಘಿ ಕೋಮುಕ್ರಿಮಿಗಳನ್ನು ಪೊಲೀಸ್ ಇಲಾಖೆ ತಕ್ಷಣವೇ ಬಂಧಿಸಿ ಕಠಿಣ ಕ್ರಮ ಕೈಕೊಳ್ಳಬೇಕು. ಹಾಗೂ ರಾಜ್ಯದ ಜನತೆ ನಿರ್ಭೀತಿಯಿಂದ ಬದುಕಲು ಸಹಕಾರ ನೀಡಬೇಕು.
@DgpKarnataka@siddaramaiah@HMOKarnataka