"You shall stand alone in moments of intense passion,
In dilemmas of duty, and in the battles of life.
In the initiation of liberation, and at the final threshold of death,
Learn to be without companions – Mankuthimma."
ಅಮೇಜಾನ್, ಡಿ ಮಾರ್ಟ್ ಗೆ ಸೆಡ್ಡು ಹೊಡೆಯಲು ಬಂದಿರುವ ಐಕ್ಯ ಮಾರ್ಟ್ ಎಂಬ ಸಂಸ್ತೆಯ ಮಾಲೀಕರು ನಮ್ಮ ಕನ್ನಡಿಗರು ಎಂಬುವುದು ಹೆಮ್ಮೆಯ ವಿಶಯ ಇ ಸಂಸ್ತೆಗೆ ಕನ್ನಡಿಗರ ಪ್ರೋತ್ಸಾಹವಿರಲಿ....
ಕನ್ನಡ ನುಡಿಯನ್ನು ಬೆಳಸುವುದರ ಜೊತೆಗೆ ಕನ್ನಡಿಗರನ್ನು ಬೆಳಸುವ ಕಾರ್ಯ ಸಾಗಲಿ....
#ಕನ್ನಡಿಗರುಮೊದಲು 💛❤
ಜಾತಿಪದ್ದತಿ, ಅಸ್ಪೃಶ್ಯತೆ ಇನ್ನಿತರ ಸಾಮಾಜಿಕ ಅನಿಷ್ಟಗಳು ಮತ್ತು ಮೂಢನಂಬಿಕೆಗಳನ್ನು ವಿಮರ್ಶೆಗೊಳಪಡಿಸಿ ವೈಜ್ಞಾನಿಕವಾದ ಸಮತೋಲನದ ನಿಲುವು ತಳೆದು ಸಮಾನತೆಯನ್ನು ಸಾರಿ, ಕೈಗಾರಿಕೋದ್ಯಮದ ಮೂಲಕ ನಾಡಿನ ��ರ್ಥಿಕತೆ, ಏಳ್ಗೆಗೆ ಭದ್ರಬುನಾದಿ ಹಾಕಿದವರು #ನಾಲ್ವಡಿಯವರು. ಅವರ ಹುಟ್ಟಿದ ದಿನದ ಶುಭಾಶಯಗಳು.
Dear @IndiGo6E,
Why don't you provide your pre flight services in Kannada?
Why is that in-flight announcements are only in Hindi and English?
Why none of your staff speak in Kannada, be it in @BLRAirport or onboard the flight?
@KannadaGrahaka#serveinmylanguage
ಸದನದಲ್ಲಿ ಸಿದ್ದರಾಮಯ್ಯನವರು ಹೇಳಿದ ಅಂಕಿಅಂಶಗಳು 'ಕರ್ನಾಟಕದಿಂದ ಕೇಂದ��ರಕ್ಕೆ ಪ್ರತಿವರ್ಷ 2.5 ಲಕ್ಷಕೋಟಿ ತೆರಿಗೆ ಹೋಗುತ್ತೆ. ಪೆಟ್ರೋಲ್, ಡೀಸಲ್ ಮೇಲಿನ ಅಡಿಶನಲ್ ಟ್ಯಾಕ್ಸ್ ನಿಂದಲೂ 36 ಸಾವಿರಕೋಟಿ ಹೋಗುತ್ತೆ. ಐಟಿ ರಪ್ತಿನಲ್ಲಿಯೂ ಕರ್ನಾಟಕದ ಕೊಡುಗೆ 40% ಆದರೆ ಕರ್ನಾಟಕಕ್ಕೆ ಪ್ರತಿವರ್ಷ ಬರುವುದು 60 ಸಾವಿರ ಕೋಟಿ ಮಾತ್ರ!'
೧. ವಿಜಯನಗರ ಸಾಮ್ರಾಜ್ಯದ ನಿಜವಾದ ಹೆಸರು "ಕರ್ಣಾಟ ಸಾಮ್ರಾಜ್ಯ", ಇವರು ತಮ್ಮನ್ನು ಕರ್ಣಾಟರೆಂದು ಗುರುತಿಸಿಕೊಂಡಿದ್ದರು.
೨. ಕರ್ಣಾಟ ಸಾಮ್ರಾಜ್ಯದ ಆಡಳಿತ ನುಡಿ "ಕನ್ನಡ", ಕರ್ಣಾಟ ಸಾಮ್ರಾಜ್ಯದ ೭೦೦೦+ ಶಾಸನಗಳಲ್ಲಿ ಹೆಚ್ಚಿನವು ಕನ್ನಡದಲ್ಲಿದೆ.
೩. ಕರ್ಣಾಟ ಸಾಮ್ರಾಜ್ಯದ ವರಾಹ ಮುದ್ರೆಯು ಬಳಕೆಯನ್ನು ಕೆಂಪು-ಅರಿಶಿಣ ಬಣ್ಣದಲ್ಲಿ ಕಾಣಬಹುದು.
On this navy day,delighted to know that a movie is being made on a Karnataka's queen who led a strong navy and kept Portuguese at bay for decades.
#NavyDay
Here we bring the unflagging courage and indomitable spirit of a valiant fighter who shed blood & sweat to save motherland, yet remain as a forgotten story in the pages of history- The fearless queen of Arabian Sea.
We hereby present our next venture - *'ABBAKKA'*
Mansore
BLACK DAY
On this day, Lashkars armed with axes, swords & guns backed by #Pakistan Army attacked Jammu & Kashmir. Unleashed atrocities on men, women and children. (2/n)
#PakAtrocities#JammuKashmir1947#ThisDayThatYear
It's the simple things that define Bengaluru. The whiff of old books, filtered goodness in chipped porcelain cups, an endless cover of green and the classic BFC blue.
Introducing the @PUMAFootball Bengaluru FC 2020-21 Home Kit. On sale, Sept 20, 2020. #SimplyBengaluru
If necessity was the mother of invention,India should’ve been the undisputed leader in lang/speech processing tech, ML, AI etc. it would be a $Trillion industry with India leading the world. instead, v r janitors of the IT world.This is what Hindi imposition has robbed from us.
ಇವತ್ತಿನ ಕರ್ನಾಟಕದ ಭೂಭಾಗದಲ್ಲಿ ನಡೆದ ಅಥವಾ ಕನ್ನಡಿಗರು ವಿದೇಶಿ ಆಡಳಿತದ ವಿರುದ್ಧ ಮಾಡಿದ ಸಶಸ್ತ್ರ ಬಂಡಾಯ ಹೋರಾಟಗಳಲ್ಲಿ ಹೆಚ್ಚಾಗಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ರವರ ಹೆಸರು ಕೇಳುತ್ತಿರುತ್ತೇವೆ. ಈ ಟ್ವೀಟ್ ಸರಣಿ ಹೆಚ್ಚಾಗಿ ಕೇಳಿರದ ನೆಲದ ಕೆಲ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ.. #HappyIndependenceDay
ಉತ್ತರದ ಕನ್ನೌಜದಿಂದ ಹಿಡಿದು ದಕ್ಷಿಣದ ಶ್ರೀಲಂಕಾದ ವರೆಗೂ ತನ್ನ ಒಡೆತನವನ್ನು ಸ್ಥಾಪಿಸಿದ್ದ ಕನ್ನಡದ ದೊರೆ ಅಮೋಘವರ್ಷ. ಅರಬ್ ಮೂಲದ ಯಾತ್ರಿ ಸುಲೇಮಾನ್ ಎಂಬುವವನು ಪ್ರಪಂಚದ ನಾಲ್ಕು ಮೇಲು ಮಟ್ಟದ ದೊರೆಗಳಲ್ಲಿ ಅಮೋಘವರ್ಷನೂ ಒಬ್ಬನೆಂದು ಬರೆದಿರುತ್ತಾನೆ.
Programming ಕಲಿಯಲು English ನುಡಿ ತೊಡಾಕಿದೆಯೇ? ಯೋಚಿಸಬೇಡಿ.
ಕನ್ನಡದಲ್ಲಿ 'C Programming' ಸರಣಿಯ ನಾಲ್ಕನೇ ವಿಡಿಯೋ ಇಲ್ಲಿದೆ
https://t.co/QMwbr9atd2
ಮೊದಲ ಮೂರು ವಿಡಿಯೋಗಳ ಲಿಂಕ್:
Session 3: https://t.co/M56qjiw6Ma
Session 2: https://t.co/6dGSQikHgq
Session1:https://t.co/OlY4jRc3BJ