ಕೂಲಿಕಾರರಿಗೆ ಮಾದರಿಯಾದ ಪಿ.ಡಿ.ಓ
VB GRAM G ಯೋಜನೆಯ ಕೆಲಸದ ಸ್ಥಳದಲ್ಲಿ
ಸ್ವತಃ ತಾವೇ ಹಾರೆ ಹಿಡಿದು ಕೆಲಸ ನಿರ್ವಹಿಸಿ ಮಾದರಿ ತೋರಿಸಿದ ದೇವರೆಡ್ಡಿಹಳ್ಳಿ ಪಿ.ಡಿ.ಓ
ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.
🌾 ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೃಷಿಕರಿಗೆ ನೆರವು! 💧
ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಹೆಚ್ಚಿಸಿ, ರೈತರ ಆದಾಯವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ರೂ. 88,000/- ವರೆಗೆ ನೆರವು ಪಡೆಯಬಹುದಾಗಿದೆ.
#VBGRamG#Farmpond@MoRD_GoI@CMofKarnataka@eshwar_khandre
ಸಾರ್ವಜನಿಕ ಸೇವೆ, ಮೂಲಸೌಕರ್ಯ ಅಭಿವೃದ್ಧಿ,ಸಮಾಜ ಕಲ್ಯಾಣ ಕಾರ್ಯಕ್ರಮಗಳು, ರಕ್ಷಣೆ ಮತ್ತು ಇತರ ಸರ್ಕಾರಿ ವೆಚ್ಚಗಳಿಗೆ ಹಣಕಾಸು ಒದಗಿಸಲು ನೇರ ತೆರಿಗೆ ಜೀವಾಳವಾಗಿದೆ.ಅಂತಹ ತೆರಿಗೆಹೆಚ್ಚಿಸಲುಮಾನ್ಯಕಾರ್ಯನಿರ್ವಾಹಕ ಅಧಿಕಾರಿಗಳು ಸ್ವತಃ ಪಿ.ಒ.ಪಿ ಮಿಷನ್ ಹಿಡಿದು ವಿವಿಧ ಗ್ರಾ.ಪಂಗಳಲ್ಲಿ ತೆರಿಗೆ ವಸೂಲಿಮಾಡಿದರು.ಚಿತ್ರದುರ್ಗ,ಚಳ್ಳಕೆರೆ .
ಮುಂಜಾನೆಯ ಸಮಯ ನರೇಗಾ ಕೆಲಸದಲ್ಲಿ ಕೂಲಿಕಾರರು ಇದುವೇ ತಾನೇ ಯೋಜನೆಯ ಸಫಲತೆ.ಸಂತಸ, ಸಂಭ್ರಮ ಪಡುತ್ತಿರುವ ಕೂಲಿಕಾರರು ನರೇಗಾ ಕೆಲಸದೊಂದಿಗೆ.
ಎನ್ ಮಹದೇವಪುರ ಗ್ರಾಮಪಂಚಾಯಿತಿ
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ.
ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನರೇಗಾ ಕೂಲಿಕಾರಿಂದ ಹಾಗೂ ಗ್ರಾಮಪಂಚಾಯಿತಿ ಸದಸ್ಯರಿಂದ ಯೋಗಾಸನ ಕಾರ್ಯಕ್ರಮ.
#ಬೆಳಗೆರೆ ಗ್ರಾಮ ಪಂಚಾಯತಿ
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ
ನರೇಗಾ ಕೂಲಿಕಾರರಿಂದ ಹಾಗೂ ಗ್ರಾಮಪಂಚಾಯಿತಿ ಸದಸ್ಯರಿಂದ ಯೋಗಾಸನ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ .
#ಬೆಳಗೆರೆ ಗ್ರಾಮಪಂಚಾಯಿತಿ
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ.
ನರೇಗಾ ಕೂಲಿಗಾರರಿಂದ ಕನ್ನಡ ರಾಜೋತ್ಸವ ದಿನಾಚರಣೆ
ಕಾಮಗಾರಿ ಸ್ಥಳದಲ್ಲಿ ನಕ್ಷೆ ಬಿಡಿಸಿ ಸಂತಸ ವ್ಯಕ್ತಪಡಿಸಿದ ಕೂಲಿಕಾರರು
ಜಾಜೂರು ಗ್ರಾಮ ಪಂಚಾಯತಿ
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ
ಪ್ರತಿ ಹಳ್ಳಿಗಳಿಂದ ಮಣ್ಣಿನ ಸಂಗ್ರಹ.ವೀರ ಯೋಧರಿಗೆ ಸನ್ಮಾನ ಹಾಗೂ ನಮನ
ಸನ್ಮಾನ್ಯ ಶ್ರೀ ರಘುಮೂರ್ತಿ ಶಾಸಕರು,ಚಳ್ಳಕೆರೆ ವಿ.ಸ.ಕ್ಷೇತ್ರ ರವರು ಅದ್ದೂರಿಯಾಗಿ ಚಾಲನೆ ನೀಡಿದ ಕಾರ್ಯಕ್ರಮ.
ಮಾನ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹೊನ್ನಯ್ಯ ಜಿ ಕೆ ರವರು,ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಮಾಜಿ ಸೈನಿಕರು ಹಾಜರಿದ್ದರು.
ಈ ದಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹೊನ್ನಯ್ಯ ಜಿ ಕೆ ರವರ ಅಧ್ಯಕ್ಷತೆಯಲ್ಲಿ *ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಅಚರಣೆಯನ್ನು* ಚಳ್ಳಕೆರೆ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಆಚರಿಸಲಾಯಿತು.
ಅಮೃತ ಸರೋವರ ಕಾಮಗಾರಿಯ ತಾಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಗ್ರಾಮೀಣ ಅಟಗಳ ಕಾರ್ಯಕ್ರಮಗಳ ಅಯೋಜನೆ. ಮಕ್ಕಳಲ್ಲಿ ಹಾಗೂ ಸಾರ್ವಜನಿಕರ ಮೊಗದಲ್ಲಿ ಖುಷಿಯ ಮಂದಹಾಸ.
@ಸಾಣಿಕೆರೆ ಗ್ರಾ.ಪಂ
ಚಳ್ಳಕೆರೆ,ಚಿತ್ರದುರ್ಗ ಜಿಲ್ಲೆ
ಅಮೃತ ಸರೋವರ ಕಾಮಗಾರಿ ಹತ್ತಿರ ಶಿಲಾ ಫಲಕ ಅನುಷ್ಠಾನಗೊಳಿಸಿ ಮಡಿದವರ ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸಿ, ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳನ್ನು ಅಯೋಜಿಸಿ ಬಹುಮಾನ ವಿತರಣೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ವಿತರಿಸಿದರು.
ಬೆಳಗೆರೆ ಹಾಗೂ ಸಾಣಿಕೆರೆ ಗ್ರಾ.ಪಂ ಚಳ್ಳಕೆರೆ ತಾಲ್ಲೂಕು,ಚಿತ್ರದುರ್ಗ ಜಿಲ್ಲೆ.
ಮಹಾತ್ಮ ಗಾಂಧಿ ನರೇಗಾದಡಿ
*ಅಮೃತ ವಾಟಿಕ*
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 75 ಗಿಡಗಳನ್ನು ನೆಡುವುದರ ಮೂಲಕ "ವಸುಧಾ ವಂದನಾ ಅಭಿಯಾನಕ್ಕೆ "ಚಾಲನೆ
#ಸಾಮಾಜಿಕ ಅರಣ್ಯ ಇಲಾಖೆ
@ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ
ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ಯೋಗ ದಿನಾಚರಣೆ.
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹೊನ್ನಯ್ಯ ಜಿ ಕೆ ರವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದ ಶುಭ ಸಮಯ.
ಸಾಣಿಕೆರೆ ಗ್ರಾಮಪಂಚಾಯಿತಿ
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ
ನರೇಗಾ ಕೆಲಸದ ಸ್ಥಳದಲ್ಲಿ ದಾಸೋಹ ಸಂಭ್ರಮದ ಮನೆಯಾದ ನರೇಗಾ ಕಾಮಗಾರಿ ಸ್ಥಳ.ಕಾಲುವೆ ಕೆಲಸ ಪೂರ್ಣಗೊಳಿಸಿ ಗಂಗಾ ಪೂಜೆ ನಡೆಸಿ ವರ್ಷಧಾರೆಯ ಸ್ವಾಗತಿಸಿದ ಕೂಲಿಕಾರರು.
ಎನ್ ಮಹದೇವಪುರ ಗ್ರಾಮಪಂಚಾಯಿತಿ.
ಚಳ್ಳಕೆರೆ ತಾಲ್ಲೂಕು.
ಚಿತ್ರದುರ್ಗ ಜಿಲ್ಲೆ.