ದೇಶದ ಅತ್ಯುನ್ನತ ಹುದ್ದೆಗಳಿಗಿಂತ, @INCKarnataka ದ 'ಗಂಜಿ ಕೇಂದ್ರ'ದ ಹುದ್ದೆಗಳೇ ಮೇಲು!
ವೇತನದ ಅಸಲಿಯತ್ತು:
🇮🇳 ರಾಷ್ಟ್ರಪತಿಗಳು: ₹5 ಲಕ್ಷ
🏛️ ರಾಜ್ಯಪಾಲರು: ₹3.5 ಲಕ್ಷ
👤 ಮುಖ್ಯಮಂತ್ರಿ: ₹2 ಲಕ್ಷ
👑 ಪ್ರಧಾನ ಮಂತ್ರಿ: ₹1.6 ಲಕ್ಷ
ಆದರೆ...
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ: ಭರ್ಜರಿ ₹5.98 ಲಕ್ಷ!!
ಅಭಿವೃದ್ಧಿಗೆ ಕಾಸಿಲ್ಲ ಎನ್ನುವ @siddaramaiah ಸರ್ಕಾರ, ಕನ್ನಡಿಗರ ಬೆವರಿನ ತೆರಿಗೆ ಹಣವನ್ನು ಅತೃಪ್ತ ನಾಯಕರ ಜೇಬು ತುಂಬಿಸಲು ಬಳಸುತ್ತಿದೆ. ಇಡೀ ಸರ್ಕಾರಿ ಯಂತ್ರವೇ ಇರುವಾಗ ಈ ಸಮಿತಿಯ ಅಗತ್ಯವೇನಿತ್ತು? ಇದು ಗ್ಯಾರಂಟಿ ಸಮಿತಿಯೋ ಅಥವಾ ರಾಜಕೀಯ ಪುನರ್ವಸತಿ ಕೇಂದ್ರವೋ?
#CongressGanjiKendra #GuaranteeCommittee #CongressFailsKarnataka #TaxMoneyLoot
Nothing Wrong!!!
ಹಂದಿ ತಿಂದು ಮಸೀದಿಗೆ/ದರ್ಗಕ್ಕೆ ಹೋಗ್ತೀನಿ ಅಂತ ಹೇಳಲಿ, ಹೋಗಲಿ ನೋಡಣ!
ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆದ್ರೂ ಸುಮ್ಮನಿರುತ್ತಾರೊ ಅವರ ಭಾವನೆಗಳಿಗೆ ಧಕ್ಕೆ ತರುವುದೇ ಇವನ ಮಜಾವಾದ!
ನಾವು ಹೋಳಿಗೆ ತಿನ್ನುವ ಕಾಲ ಬೇಗ ಬರಲಿ 🙏🏾🙏🏾
ಗುಲಾಮರೇ
10 ವರ್ಷಗಳ ಹಿಂದೆ 4 ಲಕ್ಷ ರೂಪಾಯಿಗೆ ಖರೀದಿಸಿದ ಮನೆ ಇಂದು 40 ಲಕ್ಷಕ್ಕೆ ಮಾರಬೇಕು,
ಆದರೆ
10 ವರ್ಷಗಳ ಹಿಂದೆ 400 ರೂಪಾಯಿಗೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್ ಇಂದು ಕೂಡ 400 ರೂಪಾಯಿಗೇ ಬೇಕಂತೆ.
ಮನೋಭಾವ ಬದಲಿಸಿಕೊಳ್ಳಿ
ಸರ್ಕಾರವನ್ನು ಅಲ್ಲ...
ಶಕ್ತಿ ಯೋಜನೆ ಹೆಸರಲ್ಲಿ ಪ್ರಚಾರ ಪಡೆಯುವ @INCKarnataka ಸರ್ಕಾರಕ್ಕೆ, ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲವಾಗಿದೆ.
ತುಮಕೂರಿನಲ್ಲಿ ಬಸ್ ಹತ್ತುವ ಭರದಲ್ಲಿ ವಿದ್ಯಾರ್ಥಿನಿಯ ಕಾಲು ಚಕ್ರಕ್ಕೆ ಸಿಲುಕಿ ನಜ್ಜುಗುಜ್ಜಾಗಿರುವುದು ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಫ್ರೀ ಬಸ್ ಎಂದು ಜನ ಮುಗಿಬೀಳುವಾಗ, ಓದುವ ಮಕ್ಕಳು ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.
ಗ್ರಾಮೀಣ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲ, ಹೆಚ್ಚುವರಿ ಬಸ್ಗಳ ವ್ಯವಸ್ಥೆಯೂ ಇಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದ ಮೇಲೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದಿದ್ದರೂ ಸಾರಿಗೆ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಏಕೆ? ತುಮಕೂರಿನ ಘಟನೆ ಕೇವಲ ಅಪಘಾತವಲ್ಲ, ಇದು ಸರ್ಕಾರದ ನಿರ್ಲಕ್ಷ್ಯದಿಂದ ನಡೆದ ದುರಂತ.
@siddaramaiah@RLR_BTM
ಸಾಲ ತೀರಿಸಲು ಸಾಲ ಮಾಡುವ ಪರಿಸ್ಥಿತಿ, ನಿಗಮ-ಇಲಾಖೆಗಳಿಗೆ ಹಣ ಕಡಿತ: ವಿಪಕ್ಷ ನಾಯಕ ಆರ್.ಅಶೋಕ್
- ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿಗೆ ಬಳಕೆ
- ಕೇಂದ್ರದ ಅನುದಾನ ಕುರಿತು ಬಜೆಟ್ನಲ್ಲಿ ತಪ್ಪು ಮಾಹಿತಿ https://t.co/WxdlkANxY7
#Siddaramaiah#RAshok#KarnatakaGovernmentLoan#GuaranteeSchemes
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇಲ್ಲಿ ಆಯೋಜನೆಗೊಂಡಿದ್ದ ‘ಏಕಾತ್ಮ ಮಾನವ ದರ್ಶನ - ಭಾರತದ ವಿಶ್ವದೃಷ್ಟಿ’ ಕುರಿತ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನಕ್ಕೆ @INCKarnataka ಸರ್ಕಾರ ತಕರಾರು ಎಬ್ಬಿಸುತ್ತಿರುವುದು ಖಂಡನೀಯ.
ಭಾರತ ದ್ವೇಷಿಗಳನ್ನು, ಹಿಂದೂ ವಿರೋಧಿಗಳನ್ನು, ಕುತಂತ್ರಿ ಮಿಶನರಿಗಳನ್ನು ಕರೆಸಿ ಸಮ್ಮೇಳನ, ಸಮಾವೇಶ ನಡೆಸುವ @siddaramaiah ಸರ್ಕಾರ ರಾಷ್ಟ್ರದ ಪರವಾಗಿರುವ ಕಾರ್ಯಕ್ರಮಕ್ಕೆ ಮಾತ್ರ ಅಡ್ಡಿಪಡಿಸುತ್ತಿದೆ.
#AntiNationalsCongress
'S-O-N' ರಾಜಕೀಯದ ಭರಾಟೆಯಲ್ಲಿ, ದೇಶಕ್ಕೆ ಬೆಳಕು ನೀಡುವ 'S-U-N' ಶಕ್ತಿಯನ್ನೇ ಕಡೆಗಣಿಸಿದ ಕಾಂಗ್ರೆಸ್!
ಪುತ್ರ ವ್ಯಾಮೋಹದ ಅಂಧಕಾರದಲ್ಲಿ ಮುಳುಗಿರುವವರಿಗೆ ಅಭಿವೃದ್ಧಿಯ ಸೌರಶಕ್ತಿ ಕಾಣುವುದಾದರೂ ಹೇಗೆ? 'ಆತ್ಮನಿರ್ಭರ ಭಾರತ'ಕ್ಕೆ ಸೌರಶಕ್ತಿಯೇ ಭವಿಷ್ಯ.
-ಶ್ರೀ @JoshiPralhad , ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು
#CongressFailsIndia #SolarPower #AtmanirbharBharat
ಶಿಕ್ಷಣ ಉದ್ದೇಶದಿಂದ ಶಾಲೆಗಳಿಗೆ ದಾನ ನೀಡಿದ್ದ ಜಮೀನುಗಳನ್ನು ಅಕ್ರಮ ವ್ಯಕ್ತಿಗಳು ವಶಪಡಿಸಿಕೊಳ್ಳುತ್ತಿದ್ದಾರೆ, ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇದಕ್ಕೆ ಸೂಕ್ತ ಕಾನೂನು ರೂಪಿಸಬೇಕು.
ಶಾಲೆಗಳಿಗೆ ದಾನವಾಗಿ ಬಂದಿರುವ ಜಮೀನುಗಳ ಬಗ್ಗೆ ಸರ್ಕಾರ ಗಂಭೀರವಾಗಿ ಕಾರ್ಯಾಚರಿಸುತ್ತಿಲ್ಲ. ದಾನವಾಗಿ ಬಂದಿರುವ ಭೂಮಿಗಳ ವ್ಯಾಜ್ಯಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು.
#CongressFailsKarnataka
ನಾಡಹಬ್ಬ ಮೈಸೂರು ದಸರಾ ಮುಗಿದು 5 ತಿಂಗಳಾದರೂ 30 ಕೋಟಿಯ ಲೆಕ್ಕವಿಲ್ಲ!
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಮುಗಿದು ಐದು ತಿಂಗಳು ಕಳೆದರೂ, ಅದಕ್ಕಾಗಿ ಖರ್ಚು ಮಾಡಿದ 30 ಕೋಟಿ ರೂಪಾಯಿಗಳ ಲೆಕ್ಕ ನೀಡಲು ಈ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ಇದರರ್ಥವೇನು?
ಒಂದೆಡೆ 2026ರ ದಸರಾ ಸಿದ್ಧತೆಗಳು ಆರಂಭವಾಗುತ್ತಿವೆ, ಆದರೆ 2025ರ ದಸರಾದ ಖರ್ಚು-ವೆಚ್ಚಗಳ ಬಗ್ಗೆ ಜಿಲ್ಲಾಡಳಿತದ ಬಳಿ ಸರಿಯಾದ ಉತ್ತರವಿಲ್ಲ. ಈ ವಿಳಂಬ, ಹಿಂಜರಿಕೆ ನೋಡಿದರೆ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿದೆ.
ಸಿಎಂ @siddaramaiah ನವರೇ,
❓ದಸರಾ ಹಬ್ಬದ ಲೆಕ್ಕ ಖರ್ಚು ವೆಚ್ಚದ ಕೊಡಲು ಇಷ್ಟು ಹಿಂಜರಿಕೆ ಏಕೆ? ಈ ಹಿಂದೆ ದಸರಾ ಮುಗಿದ ಒಂದೆರಡು ತಿಂಗಳಲ್ಲಿ ಲೆಕ್ಕ ನೀಡಲಾಗುತ್ತಿತ್ತು. ಈಗ 5 ತಿಂಗಳಾದರೂ ಅಧಿಕಾರಿಗಳು ಇನ್ನೂ "ಲೆಕ್ಕ ಹಾಕುತ್ತಿದ್ದೇವೆ" ಎಂಬ ಕುಂಟು ನೆಪ ಹೇಳುತ್ತಿರುವುದು ಯಾರನ್ನು ರಕ್ಷಿಸಲು?
❓5 ಲಕ್ಷದ ಒಪ್ಪಂದ ಮಾಡಿಕೊಂಡು ಕೇವಲ 1.95 ಲಕ್ಷ ನೀಡಿ ಕಲಾವಿದರನ್ನು ಬೀದಿಗೆ ತಳ್ಳುತ್ತಿರುವುದು ಸರಿಯೇ? ಕಲಾವಿದರ ಶ್ರಮದ ಹಣದಲ್ಲಿ "ಕಮಿಷನ್" ಆಟ ನಡೆಯುತ್ತಿದೆಯೇ?
❓ಸಾರ್ವಜನಿಕ ಹಣಕ್ಕೆ ಹೊಣೆಗಾರಿಕೆ ಇಲ್ಲವೇ? ಜನರ ತೆರಿಗೆ ಹಣ 30 ಕೋಟಿ ರೂಪಾಯಿಗಳ ಲೆಕ್ಕವನ್ನು ಬಹಿರಂಗಪಡಿಸಲು ಸರ್ಕಾರಕ್ಕೆ ಯಾಕೆ ಭಯ?
ಮೈಸೂರು ದಸರಾ ಕೇವಲ ಹಬ್ಬವಲ್ಲ, ಅದು ನಮ್ಮ ನಾಡಿನ ಸಾಂಸ್ಕೃತಿಕ ಹೆಮ್ಮೆ. ಅದನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಬೇಡಿ.
ಸರ್ಕಾರ ಕೂಡಲೇ ಪಾರದರ್ಶಕವಾಗಿ ಪೂರ್ಣ ಲೆಕ್ಕವನ್ನು ಸಾರ್ವಜನಿಕರ ಮುಂದೆ ಇಡಬೇಕು ಮತ್ತು ಬಾಕಿ ಇರುವ ಕಲಾವಿದರ ಸಂಭಾವನೆಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತೇನೆ.
#CongressFailsKarnataka
@PetroleumMin Honorable minister we are booked LPG cylinder date 12/3/2026 but today date 25,still today Bharthgas Agent not deliver My LPG cylinder,so many time I enquiry distributor but he told only we have no stock wait another 15 days,delivery agent don't delivered properly
@HardeepSPuri Honorable minister we are booked LPG cylinder date 12/3/2026 but today date 25, still today Bharthgas Agent not deliver My LPG cylinder,many times I enquiry distributor but he told only we have no stock wait another 15 days, delivery agent don't delivered properly