ಗೊರಗುಂಟೆಪಾಳ್ಯ ಸಿಗ್ನಲ್ ನಿಂದ ರಾಜಕುಮಾರ ಸಮಾಧಿಗೆ ಹೋಗುವ ರಿಂಗ್ ರಸ್ತೆಯಲ್ಲಿ ಬಿದ್ದೆರೋ ಗುಂಡಿಗಳು
@krishnabgowda ಸರ್ ನಿಮ್ಮ ಅಧಿಕಾರಿಗಳಿಗೆ ಫೋಟೋ ಮತ್ತು ಲೊಕೇಶನ್ ಕಳಿಸಿ ಕರೆ ಮಾಡಿ ಹೇಳಿದರು ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ನಿಮ್ಮ ಅಧಿಕಾರಿ EE ರವರಿಗೆ ಹೇಳಿ ಸಾಕಾಗಿದೆ ದಯವಿಟ್ಟು ಕ್ರಮ ತೆಗೆದುಕೊಳ್ಳಿ ಸರ್
ಶ್ರೀ ಮಾನ್ಯ ಸಚಿವರಾದ @krishnabgowda@BlrCityPolice@BNCCofficial ಸರ್ ರವರಲ್ಲಿ ವಿನಂತಿ ಯಶವಂತಪುರ ಜಾಮಿಯ��� ಮಸೀದಿ ಸರ್ಕಲ್ ನಿಂದ ಮತ್ತಿಕೆರೆಗೆ ಹೋಗುವ ರಸ್ತೆ ಇದು ದಯವಿಟ್ಟು ರಸ್ತೆಯಲ್ಲಿ ಪುಟ್ ಪಾತ್ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ sir
@GBAChiefComm@GBAChiefComm@DKShivakumar ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ HMT ವಾರ್ಡ್ ನ SRS ಸಿಗ್ನಲ್ ನಿಂದ UP TO ಪೀಣ್ಯ SBI ಬ್ಯಾಂಕ್ ರೋಡ್ ದಯವಿಟ್ಟು ನಿಮ್ಮ ಅಧಿಕಾರಿಗಳಿಗೆ ಹೇಳಿ ಸಾಕಾಗಿದೆ
ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಯಲ್ಲಾ ROAD ಇದೆ ಸ್ಥಿಯಲ್ಲಿ ಇವೆ ನಿಮ್ಮ AE ,AEE ,JC ಯಲ್ಲಾ ದುಡ್ಡು ಹೊಡಿಯೋದರಲ್ಲಿ ಇದ್ದಾರೆ
@GBAChiefComm@DKShivakumar ರಾಜರಾಜೇಶ್ವರಿ ನಗರ ವಿಧಾನ ಸಭ��� ಕ್ಷೇತ್ರದ HMT ವಾರ್ಡ್ ನ SRS ಸಿಗ್ನಲ್ ನಿಂದ UP TO ಪೀಣ್ಯ SBI ಬ್ಯಾಂಕ್ ರೋಡ್ ದಯವಿಟ್ಟು ನಿಮ್ಮ ಅಧಿಕಾರಿಗಳಿಗೆ ಹೇಳಿ ಸಾಕಾಗಿದೆ
ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಯಲ್ಲಾ ROAD ಇದೆ ಸ್ಥಿಯಲ್ಲಿ ಇವೆ ನಿಮ್ಮ AE ,AEE ,JC ಯಲ್ಲಾ ದುಡ್ಡು ಹೊಡಿಯೋದರಲ್ಲಿ ಇದ್ದಾರೆ
@GBAChiefComm@DKShivakumar ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ HMT ವಾರ್ಡ್ ನ SRS ಸಿಗ್ನಲ್ ನಿಂದ UP TO ಪೀಣ್ಯ SBI ಬ್ಯಾಂಕ್ ರೋಡ್ ದಯವಿಟ್ಟು ನಿಮ್ಮ ಅಧಿಕಾರಿಗಳಿಗೆ ಹೇಳಿ ಸಾಕಾಗಿದೆ
ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಯಲ್ಲಾ ROAD ಇದೆ ಸ್ಥಿಯಲ್ಲಿ ಇವೆ ನಿಮ್ಮ AE ,AEE ,JC ಯಲ್ಲಾ ದುಡ್ಡು ಹೊಡಿಯೋದರಲ್ಲಿ ಇದ್��ಾರೆ
ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ, ಇಂದು ಸಾರ್ವತ್ರಿಕ ರಜೆ ���ರುವುದರಿಂದ, ಸಾರ್ವಜನಿಕ ಅನುಕೂಲವನ್ನು ಹೆಚ್ಚಿಸಲು ಬಿಎಂಆರ್ಸಿಎಲ್ ಬೈಯಪಹನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ (ಮೆಜೆಸ್ಟಿಕ್) ನಾಲ್ಕು ಹೆಚ್ಚುವರಿ ರೈಲುಗಳನ್ನು ಓಡಿಸಿದೆ.
ಆತ್ಮೀಯ @KSRTC_Journeys,
ನೆನ್ನೆ ದಿನ 24/02/25 ರಂದು ಕೆಬಿ ಕ್ರಾಸ್‘ನಿಂದ ತಿಪಟೂರಿಗೆ ಪ್ರಯಾಣ ಮಾಡುವಾಗ ನನ್ನ ಬ್ಯಾಗ್ ಮರೆತು ಇಳಿದಿದ್ದೆ.
ತಿಪಟೂರು & ಕಡೂರು KSRTC ಅವರ ಉತ್ತಮ ಸ್ಪಂದನೆಯಿಂದ ಇದೀಗ ಬ್ಯಾಗ್ ವಾಪಾಸ್ ಸಿಕ್ಕಿದೆ & ಬ್ಯಾಗ್‘ಅಲ್ಲಿರುವ ಯಾವುದೇ ಬೆಲೆಬಾಳುವ ವಸ್ತ�� ಕಾಣೆಯ��ಗಿಲ್ಲ ಎನ್ನುವುದು ಹೆಮ್ಮೆಯ ಸಂಗತಿ.
ಧನ್ಯವಾದಗಳು.
#HowdyModi ಎಂದಿದ್ದ ನಿಮ್ಮ ದೋಸ್ತ್ @realDonaldTrump !,
ಓಡಿ ಭಾರತಿಯರೇ ಎನ್ನುತ್ತಿರುವುದ್ಯಾಕೇ @narendramodi?
ಮೂರು ಗಂಟೆಯ ಕಾರ್ಯಕ್ರಮಕ್ಕೆ 100 ಕೋಟಿ ಖರ್ಚು? ಮಾಡಿ ,
ಮೂಲಭೂತ ಸೌಕರ್ಯವಿಲ್ಲದ ಕೋಳಗೇರಿ ಪ್ರದೇಶವನ್ನು ಗೋಡೆಗಳಿಂದ ಮರೆಮಾಚಿ ,
ದೇಶಕ್ಕೆ #COVID_19 ಹರಡಲು ಮುನ್ನುಡಿ ಬರೆದಿದ್ದ #NamasteTrump ಕಾರ್ಯಕ್ರಮ
1/2
#NamsteTrump ಕಾರ್ಯಕ್ರಮ ಆಯೋಜಿಸಿದ್ದ ಪ್ರಧಾನಿಗಳೇ!,
ತಮ್ಮಲ್ಲಿ ಕಿಂಚಿತ್ತಾದರು ಸ್ವಾಭಿಮಾನ-ದೇಶಾ��ಿಮಾನವಿದ್ದರೆ
@realDonaldTrump ಸರ್ಕಾರ ಭಾರತೀಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ಖಂಡಿಸಿ ಕೂಡಲೇ “ತಮ್ಮ ಅಮೇರಿಕಾ ಪ್ರವಾಸವನ್ನು ರದ್ದುಗೊಳಿಸಿ,
56 ಇಂಚಿನ ಎದೆಗಾರಿಕೆಯನ್ನು ಪ್ರದರ್ಶಿಸಿ @narendramodi”
2/2
ಸ್ವಿಟ್ಜರ್'ಲ್ಯಾಂಡಿನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಮೇಳದಲ್ಲಿ ಪಾಲ್ಗೊಳ್ಳಲಿಲ್ಲ. #ನಮ್ಮಸರಕಾರ ಫೆಬ್ರವರಿ 11ರಿಂದ 14ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಎರಡೆರಡು ಬಾರಿ ಹೂಡಿಕೆ ಒಪ್ಪಂದ ಮಾಡಿಕೊಳ್ಳುವುದು ���ೇಡ. ಬದಲಾಗಿ, ಇಲ್ಲಿ ಸಮಾವೇಶದ ಮೂಲಕ 8-10 ಲಕ್ಷ ಕೋಟಿ ಬಂಡವಾಳದ ನಿರೀಕ್ಷೆಯಿದೆ. ಹೂಡಿಕೆ ಒಡಂಬಡಿಕೆಗೆ ಸಹಿ ಹಾಕಿದ ಬಳಿಕ ಶೇ. 80ರಷ್ಟು ಬಂಡವಾಳ ಹರಿದು ಬರುವುದು ಮುಖ್ಯ ಇದನ್ನು ಸಾಧಿಸುವುದು ನಮ್ಮ ಗುರಿಯಾಗಿದೆ.
#InvestKarnataka2025 #KarnatakaGrowthStory #GrowWithKarnataka #ReimaginingGrowth
ಮೋದಿ ಸರ್ಕಾರದ ಪ್ರತಿಕೂಲ ನೀತಿಗಳು, ತೆರಿಗೆ ಹೇರಿಕೆ, ಬೆಲೆ ಏರಿಕೆ, ನಿರುದ್ಯೋಗ, ಜಿಡಿಪಿ ಕುಸಿತದ ಕಾರಣಕ್ಕೆ ಲಕ್ಷಾಂತರ ಭಾರತೀಯರು ದೇಶ ಬಿಟ್ಟು ವಲಸೆ ಹೋಗುತ್ತಿದ್ದಾರೆ.
ಭಾರತದಿಂದ ಅಮೇರಿಕಾಕ್ಕೆ ಅಕ್ರಮವಾಗಿ ವಲಸೆ ಹೋಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
ಮೋದಿಯವರ ವಿಕಾಸ ಕಾಲದ ಅಚ್ಚೇದಿನಗಳಲ್ಲಿ ಭಾರತೀಯರು ದೇಶ ತೊರೆದು ಅಕ್ರಮವಾಗಿ ವಲಸೆ ಹೋಗಿ ಬದುಕು ಕಟ್ಟಿಕೊಳ್ಳುವ ಸ್ಥಿತಿ ನಿರ್ಮಾಣವಾಗಿರುವುದು ದುರಂತ!
ಕೇಂದ್ರದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಕರ್ನಾಟಕದ ವಿಷಯದಲ್ಲಿ ನಿರಂತರ ಅನ್ಯಾಯ ಎಸಗುತ್ತಲೇ ಇದೆ.
ರಾಜ್ಯ ಕಾಂಗ್ರೆಸ್ ಸರ್ಕಾರ 'ಹಸಿವು ಮುಕ್ತ ಕರ್ನಾಟಕ' ಗುರಿಯೊಂದಿಗೆ ಜಾರಿಗೆ ���ಂದ 'ಅನ್ನಭಾಗ್ಯ' ಯೋಜನೆಗೆ ಅಕ್ಕಿಗಾಗಿ ಬೇಡಿಕೆ ಇಟ್ಟಾಗಲೂ, ಕೆ.ಜಿಗೆ ₹32 ಕೊಟ್ಟು ಖರೀದಿಸುದಾಗಿ ಹೇಳಿದರೂ ಅಕ್ಕಿ ದಾಸ್ತಾನಿಲ್ಲ ಎಂಬ ಕುಂಟು ನೆಪ ಹೇಳಿದ ಕೇಂದ್ರ ಸರ್ಕಾರ, 78,000 ಟನ್ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗಾಗಿ ಕೇವಲ ₹20ಕ್ಕೆ ಕೊಡಲು ನಿರ್ಧರಿಸಿತ್ತು!
ರಾಜ್ಯ ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ 5 ಕೆ.ಜಿ ಅಕ್ಕಿಯ ಬದಲಿಗೆ ಹಣ ನೀಡಿ ನುಡಿದಂತೆ ನಡೆದಿತ್ತು.
ಆದರೀಗ ವರಸೆ ಬದಲಿಸಿರುವ ಕೇಂದ್ರ ಸರ್ಕಾರ ರಾಜ್ಯ ಕೇಳಿದಷ್ಟು ಅಕ್ಕಿ ಕೊಡುವುದಾಗಿ ಹೇಳಿದೆ! ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಸಹಿಸದೆ ಅಕ್ಕಿ ಕೊಡಲು ನಿರಾಕರಿಸಿದವರು ಈಗ ಅಕ್ಕಿ ಕೊಡಲು ಮುಂದಾಗಿರುವುದು ಕಾಂಗ್ರೆಸ್ ಸರ್ಕಾರದ ಜನಪರ 'ಗ್ಯಾರಂಟಿ' ಯೋಜನೆಗಳ ಯಶಸ್ಸಿನ ಪರಿಣಾಮ!