ವಿಡಿಯೋ ನೋಡಿ ಶೇರ್ ಮಾಡಿ!
ಕನ್ನಡಿಗರು ಪುಂಡ ಮರಾಠಿಗರ SOFT CORNER ಬೀಡಿ ಯಾವ ಮರಾಠಿಗನು MES ವಿರುದ್ಧ ಹೋರಾಡಿ ಕನ್ನಡ ಕನ್ನಡಿಗರನ್ನು ಉಳಿಸಲ್ಲ.
ಜೈ ಶಿವಾಜಿ, ಜೈ ಶಂಬಾಜಿ ಎಂದು ಘೋಷಣೆ ಕೂಗುವ MES ನಾಡದ್ರೋಹಿಗಳು
▪️ ಜೈ ಶಿವಾಜಿ ಕೂಗಿ ಕರ್ನಾಟಕದ ಬಾವುಟ ಸುಡುತ್ತಾರೆ
▪️ ಜೈ ಶಿವಾಜಿ ಕೂಗಿ ಕನ್ನಡ ನುಡಿಗೆ ಕಪ್ಪು ಮಸಿ ಬಳಿಯುತ್ತಾರೆ
1/2
Last year., we were looking to purchase 2 acre agriculture land for coconut farm and farm house. But cancelled at final stage. Because.,
Seller : ನೀವು ನಮ್ಮ ಜನ ಅಲ್ಲ., ಕೊಡಕ್ಕೆ ಆಗಲ್ಲ..
Today got to know, that land was sold to a marwadi at 1/5th price of what we quoted..😞
ಕೇವಲ 3 ಎಕರೆ ಜಮೀನು ಹೊಂದಿದ್ದ ಡಿಕೆಶಿ ಈಗ ₹1400 ಕೋಟಿ ಆಸ್ತಿ ಸಂಪಾದಿಸಿದ್ದು ಹೇಗೆ ? ನಮ್ಮ ರೈತರೂ ಸಹ ಶ್ರೀಮಂತರಾಗುವುದು ಹೇಗೆ ಎಂದು ಹೇಳಿಕೊಡಲಿ !
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
2014 ರಲ್ಲೇ ಕೊಲ್ಕತ್ತಾನವರು ಬೆಂಗಳೂರೇ ನಮ್ಮ final destination ಅಂತ ಬಡ್ಕೊಳ್ತಾ ಇದ್ದಿದ್ದು ನೋಡಿದ್ದೆ. ಈಗ ಬ್ರಹ್ಮಾಂಡ ವಲಸೆ ಆಗ್ತಾ ಇದೆ.ಕನ್ನಡಿಗರು at least ಕನ್ನಡ ಸಂಘಟನೆಳನ್ನು ಬೆಂಬಲಿಸುವಷ್ಟು ಉದಾರಿಗಳಾಗಲಿ ಅನ್ನೋದಷ್ಟೆ ಆಶಯ.
ಅನ್ಯಾಯ
ಇದು ಸಿವಿಲ್ ಪೋಲೀಸ್ ಕಾನ್ಸ್ಟೇಬಲ್ ಕೆಲಸಕ್ಕೆ ಅರ್ಜಿ ಕರೆದಿರೋದು.
2020ರಿಂದ 2022ರ ವರೆಗೆ ವಿವಿಧ
ಅಧಿಸೂಚನೆ ಹೊರಡಿಸಿ
ಶಾಲೆಲಿ ಕನ್ನಡ ಕಲಿಯದ ಪರರಾಜ್ಯದ ಅಭ್ಯರ್ಥಿಗಳೂ ಕಾಟಾಚಾರದ ಪರೀಕ್ಷೆ ಬರೆದು ಉದ್ಯೋಗ ಪಡಿಬಹುದು.
ಬ್ಯಾಂಕ್ಗಳಂತೆ,ಪೋಲೀಸ್ ಠಾಣೆಗಳಲ್ಲೂ ಪರಭಾಷಿಕರು ಇರಬೇಕೆ?
@DKShivakumar@PriyankKharge@masaleemips
We are tired of Delhi deciding Karnataka’s future.
Kannadigas deserve leaders from their own soil.
No more imposed politics.🛑🛑
#SayNotoPawanKhera#ನಮ್ಮನಾಡು_ನಮ್ಮಆಳ್ವಿಕೆ
ಕರ್ನಾಟಕದ ರಾಜ್ಯಸಭೆ ಸ್ಥಾನ ಕನ್ನಡಿಗರ ಹಕ್ಕು.
ಹೊರ ರಾಜ್ಯದವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವುದನ್ನು ವಿರೋಧಿಸೋಣ.
ಇಂದು 5 PM ರಿಂದ ಟ್ವೀಟ್ ಮಾಡಿ! #SayNotoPawanKhera