ಪಿಎಸ್ಐ 545 ರಲ್ಲಿ ಅಕ್ರಮ ಪ್ರಕರಣದಲ್ಲಿ
ಸರ್ಕಾರವು ಅಕ್ರಮ ಕಂಡು ಬಂದಿರುವುದರಿಂದ ಮರು ಪರೀಕ್ಷೆ ಮಾಡಿದರೆ ಮುಂದಿನ ಪರೀಕ್ಷೆಗಳಲ್ಲಿ ಅಕ್ರಮವಾಗುವುದಿಲ್ಲ ಎಂದು ಹೇಳಿತ್ತು ಇದು ಸರ್ಕಾರದ ತಪ್ಪು ಗ್ರಹಿಕೆ ಎಂದು ನಿನ್ನೆ ನಡೆದ KEA ಪರೀಕ್ಷೆಯ ಬ್ಲೂಟೂತ್ ಹಗರಣ ತೋರಿಸಿಕೊಟ್ಟಿದೆ. (1/6) @PriyankKharge@siddaramaiah
ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾ��ಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ.
ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ.
ಪಂಚರಾಜ್ಯಗಳಲ್ಲಿನ ಚುನಾವಣೆ ಸೋಲಿನ ಭಯ ಮತ್ತು ಶ್ರೀಮಂತ ಉದ್ಯಮಿ - ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡುವ ದುರುದ್ದೇಶದ ಕಾರಣಕ್ಕಾಗಿಯೇ ಕೇಂದ್ರದ @narendramodi ನೇತೃತ್ವದ @BJP4India ಸರ್ಕಾರ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಐಟಿ- ಇಡಿ ದಾಳಿಗಳನ್ನು ನಡೆಸುತ್ತಿದೆ. 1/11
#ModiRidesIT
Asst. Prof. ಹುದ್ದೆಗಳಲ್ಲೂ ಅಕ್ರಮವಾಗಿತ್ತು ಆದರೆ ಅವರೆನ್ನೆಲ್ಲ ತೆಗೆದು ಪ್ರಾಮಾಣಿಕವಾಗಿದ್ದವರಿಗೆ ಉದ್ಯೋಗ ನೀಡುತ್ತಿದ್ದಾರೆ. ಆದರೆ ಪಿಎಸ್ಐ ನೇಮಕಾತಿಗೆ ಅಷ್ಟೇ ಯಾಕೆ ಮರುಪರೀಕ್ಷೆ @DrParameshwara@siddaramaiah@PriyankKharge ಅವರೆ?ಆ ಸಮಯದಲ್ಲಿ ಆದ ಬಹುತೇಕ ನೇಮಕಾತಿಗಳಲ್ಲಿ ಭ್ರಷ್ಟರನ್ನು ಹೊರಗಿಟ್ಟು ನೇಮಕಾತಿ ಮಾಡಿದ್ದಾರೆ
ಮಾನ್ಯ @PriyankKharge ಸಾಹೇಬರೇ, ನೀವೇ ಹೇಳಿದಂತೆ ನಮ್ಮ ತಂತ್ರಜ್ಞಾನ ತುಂಬಾ ಮುಂದುವರೆದಿದ್ದು #PSI545 ನಲ್ಲಿ ಅಕ್ರಮವೆಸಗಿದವರನ್ನು ಸುಲಭವಾಗಿ ಪ್ರಾಮಾಣಿಕರಿಂದ ಪ್ರತ್ಯೇಕಿಸಬಹುದು. ತಾವುಗಳು ಅಕ್ರಮವೆಸಗಿದವರನ್ನು ಶಿಕ್ಷಿಸಿ ಪ್ರಾಮಾಣಿಕವಾಗಿ ಆಯ್ಕೆಯಾದವರಿಗೆ ನ್ಯಾಯ ಕೊಡಿಸ���.
#justice4genuinePSIcandidates
Today's Independence Day is the result of sacrifices by our freedom fighters. Freedom movements were a fight against the despotic rule by British and an attempt to guarantee rights to our own people.
Independence Day is a reminder for all of us to remember the contributions of our freedom fighters, and to continue our fight to guarantee social, economic and political rights to our people.
Happy Independence Day!!
#HappyIndependenceDay2023 🇮🇳
Respected @INCKarnataka . We the genuinely selected PSI 545 candidates are hear by requesting you to consider our existence in Karnataka and please do take some serious action regarding our protection. CID had already a report that only 53 candidates are involved in malpractices.
@osd_cmkarnataka we need chief minister's attention towards the issue of PSI 545 and need to serve justice to genuinely selected PSI candidates for their efforts, hardwork and struggle. Most of them are of rural and backward class background. Hope action will be taken soon.