ದಕ್ಷಿಣ ಕನ್ನಡ ಜಿಲ್ಲೆಯ ಪ್ರತ���ಷ್ಠಿತ
ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ದಕ್ಷಿಣ ಕನ್ನಡ
ಮತ್ತು
ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಸಹಯೋಗದಲ್ಲಿ
ಡಾ. ದುರ್ಗಾಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ರಕ್ತದಾನ ಮಾಡುವುದರೊಂದಿಗೆ ರಕ್ತದಾನಕ್ಕೆ ಚಾಲನೆ ನೀಡಿದರು.
ನಂತರ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಲೇಡಿಗೋಷನ್ ಆಸ್ಪತ್ರೆಯ ಸಿಬ್ಬಂದಿಗಳು ರಕ್ತದಾನವನ್ನು ಮಾಡಿದರು
ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ. ಅನಿ�� ಹಳ್ಳಿ ಮತ್ತು ಸಂಘದ ಪದಾಧಿಕಾರಿಗಳು.
ಇಂದು ವಿಕಾಸ ಸೌಧದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರಿಂದ ಅಹವಾಲನ್ನು ಸ್ವೀಕರಿಸಿದೆನು.
ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರರಾದ ಶ್ರೀ ಸಿ ಎಸ್ ದ್ವಾರಕನಾಥ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Thank You Joint Secretary sir, IAS Mr Vishal Chauhan NHM New Delhi, Thanks for suggesting to make CHO permanent. Kindly make policy on one nation one payment and one cadre MLHP of CHOs from All over India. @vishalchauhan_1
#WorldTBDay is observed to spread awareness about the social and economic consequences of the disease that impacts people globally. In line with this year's theme "Yes! We can end TB!", let us pledge to step up our efforts against the deadly disease.
कर्नाटक राज्य के HWC में 6 साल की सेवा पूरी करने वाले सामुदायिक स्वास्थ्य अधिकारियों ने सेवाएं नियमित करने के लिए मुख्यमंत्री , स्वास्थ्य मंत्री, एनएचएम निदेशक और नोडल अफसर को डाक घर से पत्र प्रेषित किए । @AyushmanHWCs @OfficeOf_MM@mansukhmandviya@narendramodi@PMOIndia
ಒಂದು ಸೆಲ್ಫಿ ನಿಮ್ಮ ವೈದ್ಯರೊಂದಿಗೆ
ಈ ಜುಲೈ 1 ರಾಷ್ಟ್ರೀಯ ವೈದ್ಯರ ದಿನ ನಮ್ಮ ಉತ್ತಮ ಆರೋಗ್ಯಕ್ಕಾಗಿ ಸದಾ ಶ್ರಮಿಸುತ್ತಿರುವ ನಮ್ಮ ವೈದ್ಯರೊಂದಿಗೆ ಸೆಲ್ಫಿ ಹಂಚಿಕೊ���್ಳುವ ಮೂಲಕ ಅವರಿಗೊಂದು ಕೃತಜ್ಞತೆಯನ್ನು ಸಲ್ಲಿಸೋಣ.
#ಧನ್ಯವಾದಗಳುವೈದ್ಯರೆ
Tag: @DHFWKA @MoHFW_INDIA
@mla_sudhakar
Sir You are a wonderful leader to the Karnataka state of yesterday, today, and the future. ...
Wish U happy birthday sir
@mla_sudhakar
Regards
President
AKSCHOA(R)Bengalore