#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ
@ChekrishnaCk@DrParameshwara ಅವರ ಸರ್ಕಾರ ಮುಗಿಯುವ ವೇಳೆಗೆ ಕೊಟ್ಟು ಇಷ್ಟು ಯುವಕರಿಗೆ ಉದ್ಯೋಗ ಕೊಟ್ಟ ನಮ್ಮ ಸರ್ಕಾರ ಅಂತ ಹೇಳಿಕೊಳ್ಳಲು ಕಾಯುತ್ತಿರಬೇಕು..
ಈಗ ಕರೆದಿರುವ ನೇಮಕಾತಿ ಮುಗಿಸಲು ಇನ್ನ ಎಸ್ಟು ವರ್ಷಗಳು ಬೇಕು ದೇವರೇ ಬಲ್ಲ..ಮುಗಿದಿರುವ ನೇಮಕಾತಿ ಆಫರ್ ಲೆಟರ್ ಕೊಡೂದಕ್ಕ�� ಹೀಗಾದರೆ..ಇನ್ನ ಪರೀಕ್ಷೆ ನಡೆಯದ ಇರುವ ನೇಮಕತಿಗಳ ಗತಿ ಅದೋ ಗತಿ