ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ SSF ವಿದ್ಯಾರ್ಥಿ ಸಂಘಟನೆಯ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಪಾಲ್ಗೊಂಡು ಮಾತನಾಡಿದೆ. ಒಂದು ವಿದ್ಯಾರ್ಥಿ ಸಂಘಟನೆ ಈ ಪರಿ ಜನ ಸೇರಿಸಿದ್ದನ್ನು ನಾನೆಲ್ಲೂ ಕೇಳಿಲ್ಲ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲೂ ಕಂಡಿಲ್ಲ. ನಾನು ಸರ್ಕಾರದ ಪ್ರತಿನಿಧಿಯಾಗಿ ನಿಮ್ಮೆದುರು ನಿಂತಿಲ್ಲ ಬದಲಾಗಿ ಒಬ್ಬ ವಿದ್ಯಾರ್ಥಿ ನಾಯಕನಾಗಿ ಬಂದಿದ್ದೇನೆ. ಮಳೆ, ಗಾಳಿಗೆ ಹೆದರದೆ ಒಂದು ದಿಟ್ಟ ನಿಲುವಿನೊಂದಿಗೆ ನಿಂತಿರುವ ತಾಳ್ಮೆ, ಧೃಡ ಸಂಕಲ್ಪಕ್ಕೆ ಧನ್ಯವಾದ ತಿಳಿಸಿದೆ.
@DrSudhakar_ ಬಿ.ಜೆ.ಪಿ. ಯೋಜನೆ ರೂಪಿಸಲು ಮಾತ್ರ, ಯೋಜನೆಗೆ ಅನುದಾನ ಬಿಡುಗಡೆ ಮಾಡಿಲ್ಲ...
ನೀವು ಉತ್ತಮ ನಾಯಕನಾಗಿದ್ದರೆ ಚಿಕ್ಕಬಳ್ಳಾಪುರ ದ ಜನರು ನಿಮ್ಮನ್ನೆ ಆಯ್ಕೆ ಮಾಡುತ್ತಿದ್ದರು...
@DrSudhakar_ ಬಿ.ಜೆ.ಪಿ. ಚುನಾವಣಾ ಸೋಲಿನಿಂದ ಹೊರ ಬಂದಿಲ್ಲ ಎನ್ನಲು ನಿಮಗೆ ಸಾಧ್ಯ ಇದೆಯೇ....?
ವಿರೋಧ ಪಕ್ಷದ ನಾಯಕನಿಲ್ಲದೆ ಬಜೆಟ್ ಮಂಡನೆ ಆಗಿದ್ದು ಇದು ಇತಿಹಾಸ....
ನಾಚಿಕೆ, ಮರ್ಯಾದೆ ಇಲ್ಲದ ನಾಲಾಯಕ್ ಬಿ.ಜೆ.ಪಿ. ಗರು...
@BJP4Karnataka@BSBommai@BSYBJP
@BJP4Karnataka@siddaramaiah ಇದನ್ನೆಲ್ಲಾ ಪ್ರಶ್ನೆ ಮಾಡಲು ಮೊದಲು ವಿರೋಧ ಪಕ್ಷದ ನಾಯಕನ ಆವಶ್ಯಕತೆ ಇದೆ...
ಮೊದಲು ವಿಪಕ್ಷ ನಾಯಕನ ಆಯ್ಕೆ ಮಾಡಿ, ನಂತರ ಪಟ್ಟಿ ಬಿಡುಗಡೆಗೊಳಿಸಿ....