Recalling the glorious history of its culture and achievements, the sacrifices of the freedom fighters and their dedication to the motherland, India is moving towards self-reliance in all fields like knowledge and science.
#Vivekananda_Sandesh_Yatra#Vivekananda_Kendra51
A successful conference on Love Jihad today at Bengaluru organised by @snpkarnataka
Many influencers had attended and spoke during the discussion. An exhibition was inaugurated and would be taken to the different parts of KTK in coming days.
ಕನ್ನಡ ಮೀಡಿಯಮ್ ಅಲ್ಲಿ ಕಲಿತಿರೋರು ಲಾಸ್ಟ್ ಬೆಂಚ್ ಏನಲ್ಲ! ಅವರೂ ಬೇರೆಯವರು ಕಣ್ಣರಳಿಸಿಕೊಂಡು ನೋಡೋ ಥರ ಬೆಳೆದಿದ್ದಾರೆ!
ಅಂಥವರಲ್ಲಿ ಕೆಲವರು ಪ್ರೇರಣೆ ಕೊಡೋಕ್ಕೆ ಬರ್ತಿದಾರೆ!!
ನೀವು ಬರೋಲ್ವಾ?!!
19 ಶನಿವಾರ, ಕಾಸಿಯಾ ಸಭಾಂಗಣ, ವಿಜಯನಗರ..
#ನಮ್ದೂ_ಕನ್ನಡ_ಮೀಡಿಯಮ್ಮೇ_ಗುರೂ
@CybercrimeCID ಸಮಾಜದಲ್ಲಿ ಶಾಂತಿ ಕದಡಲು ಹಾಗೂ ಪುನೀತ್ ಅಭಿಮಾನಿಗಳಿಗೆ ನೋವು ಉಂಟುಮಾಡುವ ಉದ್ದೇಶದಿಂದಲೇ ಈ ರೀತಿಯಲ್ಲಿ ಪೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಸೃಷ್ಟಿಸಿ ತೇಜೊವಧೆ ಹಾಗೂ ಸಮಾಜದ ಶಾಂತಿ ಭಂಗಕ್ಕೆ ಯತ್ನಿಸುತ್ತಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸಿ.
@CybercrimeCID ಸಮಾಜದಲ್ಲಿ ಶಾಂತಿ ಕದಡಲು ಹಾಗೂ ಪುನೀತ್ ಅಭಿಮಾನಿಗಳಿಗೆ ನೋವು ಉಂಟುಮಾಡುವ ಉದ್ದೇಶದಿಂದಲೇ ಈ ರೀತಿಯಲ್ಲಿ ಪೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಸೃಷ್ಟಿಸಿ ತೇಜೊವಧೆ ಹಾಗೂ ಸಮಾಜದ ಶಾಂತಿ ಭಂಗಕ್ಕೆ ಯತ್ನಿಸುತ್ತಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸಿ.
@IYCKarnataka ಲೇ ಇದು ಚಕ್ರವರ್ತಿ ಸೂಲಿಬೆಲೆ ಅವರು ಹೇಳಿರೋದ್ ಅಂತ ನೀವು ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಪ್ರೂವ್ ಮಾಡ್ರೋ.
ಈ ನಕಲಿ ಆಟ ಶುರು ಮಾಡಿದಾತ ಅದನ್ನು ಸತ್ಯ ಎಂದು ಫ್ರೂವ್ ಮಾಡಲಾಗದೆ ಡಿಲಿಟ್ ಮಾಡಿದ್ದಾನೆ ಈಗ ನಿಮ್ಮ ಸರದಿ 😂
@OneindiaKannada ಚಕ್ರವರ್ತಿ ಯವರ ರಾಷ್ಟ್ರೀಯ ವಿಚಾರದ ಮಾತು, ಬರಹವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದಕ್ಕೆ ಮಳೆಯಲ್ಲೂ ಒಂದಿಂಚು ಕದಲದೇ ಸಾವಿರಾರು ಜನ ಅವರ ಮಾತನ್ನು ಕೇಳುತ್ತ ನಿಂತಿರುವುದು ಸಾಕ್ಷಿ.
ಮಕ್ಕಳ ಪಠ್ಯದಲ್ಲಿ ಅವರ ಬರೆದ ತಾಯಿ ಭಾರತೀಯ ಅಮರ ಪುತ್ರರು ಎಂಬ ರಾಷ್ಟ್ರೀಯತೆಯ ಪಾಠ ಮಕ್ಕಳಿಗೆ ಸಿಕ್ಕರೇ ರಾಷ್ಟ್ರೀಯವಾದಿಗಳ ಸಂಖ್ಯೆ ವೃದ್ಧಿ ಖಚಿತ
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಇದಿರ ಹಳಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮ ದೇವನೊಲಿಯುವ ಪರಿ
ಸನಾತನ ಧರ್ಮದ ಸತ್ವವನ್ನು ಸರಳಗನ್ನಡದ ವಚನಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಭಕ್ತಿ ಭಂಡಾರಿ ಬಸವೇಶ್ವರರ ಜಯಂತಿಯ ಶುಭಾಶಯಗಳು.
#YuvaBrigade
ಬೇಸಿಗೆಯ ಬಿಸಿಲು ಗಮನಿಸದೇ ಯುವಾ ಬ್ರಿಗೇಡ್ ವತಿಯಿಂದ ರಾಯರ ಸನ್ನಿಧಿ, ಮಂತ್ರಾಲಯ ದ ತುಂಗಾ ನದಿಯ ಸ್ವಚ್ಛತೆ ಮಾಡ್ತಿದೀವಿ.ಇನ್ಮೇಲೆ ನೀವು ಗಳು ಮಂತ್ರಾಲಯಕ್ಕೆ ಬೇಟಿ ಕೊಟ್ಟರೆ ಸ್ವಚ್ಛತೆ ಕಾಪಾಡಿ(ನದಿಯಲ್ಲಿ ಬಟ್ಟೆ ಬಿಡಬೇಡಿ)
ಈ ದಿನ #ಮಂತ್ರಾಲಯ ದಲ್ಲಿ ನದಿ ಸ್ವಚ್ಛತಾ ಕಾರ್ಯ..👏🇮🇳
#ಯುವಾಬ್ರಿಗೇಡ್