@supriyasahuias@tnforestdept Respected Madam, a warmest welcome. Even after moving to health dept, you hadn't removed earlier posting not just DD but Forests too and I was sure you will come back👏🙏🙏 TN will reach another milestone in forest and wildlife conservation during your second innings. Best wishes
ಮಾನ್ಯ @DrPrabhaSSM ರವರೇ, ಅನಗೋಡು ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಅಷ್ಟೊಂದು ಅಭಿವೃದ್ಧಿಯಾಗಿಲ್ಲ. ಇದನ್ನು ಮೈಸೂರು ಮೃಗಾಲಯ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ ಉತ್ತಮ ಪ್ರವಾಸಿ ಸ್ಥಳವಾಗಲಿದೆ, ಸರ್ಕಾರಕ್ಕೆ ಆದಾಯ ಬರಲಿದೆ ಹಾಗೂ ವನ್ಯಜೀವಿಗಳ ಕುರಿತು ಜಾಗೃತಿ ಮೂಡಲಿದೆ @Parisara360@TheWesternGhat@eshwar_khandre
ಕಾವೇರಿ ಅಭಯಾರಣ್ಯದ ಮುತ್ತತ್ತಿಯಲ್ಲಿ ಮಾನವ-ಆನೆ ಸಂಘರ್ಷ ಕಡಿಮೆ ಮಾಡಲು, ಪ್ರವಾಸೋದ್ಯಮ ಉತ್ತೇಜಿಸಲು ಆನೆ ಧಾಮ ಸ್ಥಾಪನೆಗೆ ಉದ್ದೇಶಿಸಿರುವ ಕುರಿತು @eshwar_khandre ರವರಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಸಂಘರ್ಷ ಕಡಿಮೆ ಮಾಡಲು ಆನೆ ಧಾಮಗಳು ಪರಿಹಾರವಲ್ಲ ಹಾಗೂ ಮುತ್ತತ್ತಿ ವಿಚಾರದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಲಿದೆ.
@BJP4Karnataka@eshwar_khandre@INCKarnataka ನೈಜತೆ ಅರಿಯದೆ ರಾಜಕೀಯಕ್ಕೋಸ್ಕರ ಟೀಕೆಗಳನ್ನು ಮಾಡುವುದು ಸಲ್ಲ. ತುರ್ತು ಪರಿಸ್ಥಿತಿಗಳಿಗಾಗಿ ಸೀಮಿತ ಬಸ್ಸುಗಳು, ಅಂಬುಲೆನ್ಸ್, ಅಗ್ನಿಶಾಮಕ ಸೇವೆಗಳಿಗೆ ಅನುಮತಿಯನ್ನು 2009 ರಲ್ಲಿಯೇ @dcchnagar ಆದೇಶದ ಅನುಸಾರ ನೀಡಲಾಗಿದೆ. ಮಾನ್ಯ ಹೈಕೋರ್ಟ್ ಸಹ ಇದನ್ನು ಎತ್ತಿ ಹಿಡಿದಿರುತ್ತದೆ WP26621/2009. ಇದನ್ನೇ @eshwar_khandre ಹೇಳಿರುತ್ತಾರೆ